Corporation Election: ವಿಜಯಪುರ ಮಹಾನಗರ ಪಾಲಿಕೆಗೆ ಅ. 28 ರಂದು ಮತದಾನ

ವಿಜಯಪುರ: ಬಹುನಿರೀಕ್ಷಿತ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ದಿನಾಂಕವನ್ನು ರಾಜ್ತ ಚುನಾವಣೆ ಆಯೋಗ ಪ್ರಕಟ ಮಾಡಿದೆ. ಅ. 10 ರಂದು ಸೋಮವಾರ ಮಹಾನಗರ ಪಾಲಿಕೆ ಚುನಾವಣೆ ಕುರಿತು ಜಿಲ್ಲಾಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ಈ ಕುರಿತು ಉಳಿದ ಮಾಹಿತಿ ಇಲ್ಲಿದೆ‌‌. ನಾಮಪತ್ರ ಸಲ್ಲಿಕೆ ಆರಂಭ- ಅಕ್ಟೋಬರ್ 10 ನಾಮಪತ್ರ ಸಲ್ಲಿಸಲು ಕೊನೆಯ ದಿಬಾಂಕ- ಅಕ್ಟೋಬರ್ 17 ನಾಮಪತ್ರಗಳ ಪರಿಶೀಲನೆ- ಅಕ್ಟೋಬರ್ 18 ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನ- ಅಕ್ಟೋಬರ್ 20 ಮತದಾನ ನಡೆಯುವ ದಿನಾಂಕ- ಅಕ್ಟೋಬರ್ 28 […]

Dasara Padayatre: ಬಸವ ನಾಡಿನಲ್ಲಿ ದಸರಾ ಸಂಭ್ರಮ- ಮಹಿಳೆಯರಿಂದ ದುರ್ಗಾ ದೌಡ್- ಗಮನ ಸೆಳೆದ ಅಪ್ಪು ಪಟ್ಟಣಶೆಟ್ಟಿ ಸರಳತೆ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲಾದ್ಯಂತ ಎಲ್ಲ ಕಡೆಗಳಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ.  ನಾಡಹಬ್ಬದ ಅಂಗವಾಗಿ ನಾನಾ ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ಧಾರ್ಮಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ತರಹೇವಾರಿ ಪೂಜೆಗಳು ನಡೆಯುತ್ತಿವೆ. ಈ ಮಧ್ಯೆ ದಸರಾ ಅಂಗವಾಗಿ ಹಿಂದೂ ಸಂಘಟನೆಯ ಮಹಿಳಾ ನಾಯಕರು ದುರ್ಗಾ ದೌಡ ಪಾದಯಾತ್ರೆ ನಡೆಸಿದ್ದಾರೆ. ವಿಜಯಪುರ ನಗರದ ಸಾವಿರಾರು ಜನ ಮಹಿಳಾ ಕಾರ್ಯಕರ್ತರು ದುರ್ಗಾದೇವಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ‌.  ದಿಶಾ ಫೌಂಡೇಶನ್ ನಾಯಕಿ ಮಂಚಾಲೇಶ್ವರ ನೇತೃತ್ವದಲ್ಲಿ […]