Corporation Election: ವಿಜಯಪುರ ಮಹಾನಗರ ಪಾಲಿಕೆಗೆ ಅ. 28 ರಂದು ಮತದಾನ

ವಿಜಯಪುರ: ಬಹುನಿರೀಕ್ಷಿತ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ದಿನಾಂಕವನ್ನು ರಾಜ್ತ ಚುನಾವಣೆ ಆಯೋಗ ಪ್ರಕಟ ಮಾಡಿದೆ. ಅ. 10 ರಂದು ಸೋಮವಾರ ಮಹಾನಗರ ಪಾಲಿಕೆ ಚುನಾವಣೆ ಕುರಿತು ಜಿಲ್ಲಾಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಲಿದ್ದಾರೆ.

ಈ ಕುರಿತು ಉಳಿದ ಮಾಹಿತಿ ಇಲ್ಲಿದೆ‌‌.

ನಾಮಪತ್ರ ಸಲ್ಲಿಕೆ ಆರಂಭ- ಅಕ್ಟೋಬರ್ 10

ನಾಮಪತ್ರ ಸಲ್ಲಿಸಲು ಕೊನೆಯ ದಿಬಾಂಕ- ಅಕ್ಟೋಬರ್ 17

ನಾಮಪತ್ರಗಳ ಪರಿಶೀಲನೆ- ಅಕ್ಟೋಬರ್ 18

ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನ- ಅಕ್ಟೋಬರ್ 20

ಮತದಾನ ನಡೆಯುವ ದಿನಾಂಕ- ಅಕ್ಟೋಬರ್ 28

ಮತದಾನ ಸಮಯ- ಬೆ. 7 ರಿಂದ ಸಂ.5:00 ವರೆಗೆ

ಅಗತ್ಯ ಬಿದ್ದರೆ ಮರುಮತದಾನ- ಅಕ್ಟೋಬರ್ 30

ಮತ ಎಣಿಜೆ- ಅಕ್ಟೋಬರ್ 31.

ವಿಜಯಪುರ ಮಹಾನಗರ ಚುಬಾಚಣೆ ಕುರಿತು ರಾಜ್ಯ ಚುಬಾವಣೆ ಆಯೋಗದ ಆದೇಶ ಪ್ರತಿ

Leave a Reply

ಹೊಸ ಪೋಸ್ಟ್‌