BJP Incomplete List: ಮಹಾನಗರ ಪಾಲಿಕೆ ಚುನಾವಣೆ- ಅಳೆದು ತೂಗಿ ಮ. 2.27ಕ್ಕೆ 28 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ವಿಜಯಪುರ: ಅಂತೂ ಇಂತೂ ಕೊನೆ ಘಳಿಗೆಯಲ್ಲಿ ಬಿಜೆಪಿ ಒಟ್ಟು 35ರಲ್ಲಿ 28 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆಇದರಲ್ಲಿ ಹಲವಾರು ಜನ ಹಳಬರಿಗೆ ಟಿಕೆಟ್ ನೀಡಲಾಗಿದೆ.

ವಾರ್ಡುಗಳು ಹಾಗೂ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ವಾರ್ಡುಗಳು ಹಾಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂತಿದೆ.

  1. ಪ್ರಭುದೇವ ಸಂಗಪ್ಪ ಕೆಂಗಾರ
  2. ರಾಹುಲ್ ಔರಂಗಾಬಾದ
  3. ಸುನೀತಾ ಒಡೆಯರ
  4. ಮಡಿವಾಳೆಪ್ಪ ಸಿದ್ರಾಮಪ್ಪ ಕರಡಿ
  5. ಮಳನಗೌಡ ಪಾಟೀಲ
  6. ರಾಹುಲ ಜಾಧವ
  7. ಪರಶುರಾಮ ರಜಪೂತ
  8. ರಾಜು ಮಗಿಮಠ
  9. ಸುನಂದಾ ಸಂಗೋಂಡಪ್ಪ ಕುಮಸೆ
  10. ವಿಠ್ಠಲ ಹುಲ್ಲೆಪ್ಪ ಹೊಸಪೇಟ
  11. ಸವಿತಾ ರಾಜೇಶ ದೇವಗಿರಿ
  12. ಜವಹಾರ ಹನಮಂತ ಗೋಸಾವಿ
  13. ಸ್ವಪ್ನ ಸುರೇಶ ಕಣಮುಚನಾಳ
  14. ರಮಾಬಾಯಿ ಕೃಷ್ಣಾ ರಜಪೂತ
  15. ಶ್ರೀದೇವಿ ಬಾ. ಲೋಗಾವಿ
  16. ರೇಣುಕಾ ಹಂಚನಾಳ
  17. ಮಲ್ಲಿಕಾರ್ಜುನ ಮಹಾದೇವ ಗಡಗಿ
  18. ಪ್ರೇಮಾನಂದ ಮಲ್ಲಪ್ಪ ಬಿರಾದಾರ
  19. ಗೂಳಪ್ಪ ಶೆಟಗಾರ
  20. ರಾಜೇಶ್ವರಿ ಸಿದ್ದಣ್ಣ ಹಂಜಿ
  21. ಲಕ್ಷ್ಮಿ ವಿಠ್ಠಲ ದಾಶ್ಯಾಳ
  22. ಕಿರಣ ಕಲ್ಲನಗೌಡ ಪಾಟೀಲ
  23. ವಿಜಯಕುಮಾರ ಬಿರಾದಾರ
  24. ವಿಜಯಕುಮಾರ ಗುರುಪಾದಪ್ಪ ಗಚ್ಚಿನಕಟ್ಟಿ
  25. ರಾಧಾ ತಾವರಗೇರಿ
  26. ಶಿವರುದ್ರ ಬಾಗಲಕೋಟ
  27. ವಿಠ್ಠಲ ನಡುವಿನಕೇರಿ
  28. ರಾಜಶೇಖರ ಕುರಿಯವರ

ಇನ್ನುಳಿದ ಏಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.

Leave a Reply

ಹೊಸ ಪೋಸ್ಟ್‌