Congress List: ಮಹಾನಗರ ಪಾಲಿಕೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ಅ. 28 ರಂದು ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನಕ್ಕೂ ಒಂದು ದಿನ ಮೊದಲು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ಮತ್ತು ಕಾಂಗ್ರೆಸ್ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

1. ಆಸೀಫ್ ರಾಜೇಸಾಬ ಶಾನವಾಲೆ- ಹಿಂದುಳಿದ ವರ್ಗ- ಎ

2. ಶರಣಪ್ಪ ವೈ. ಯಕ್ಕುಂಡಿ- ಹಿಂದುಳಿದ ವರ್ಗ-ಎ

3. ದೇವಕಿ ಮನೋಹರ ಸೂರ್ಯವಂಶಿ- ಎಸ್. ಸಿ. ಮಹಿಳೆ

4. ವಾಲು ಅಣದು ಚವ್ಹಾಣ- ಎಸ್ಸಿ

5. ದೀಪಾ ಕುಂಬಾರ- ಹಿಂದುಳಿದ ವರ್ಗ-ಎ

6. ಆನಂದ ಎನ್. ಜಾಧವ- ಸಾಮಾನ್ಯ

7. ವಿಷ್ಣು ಎಂ. ಜಾಧವ- ಸಾಮಾನ್ಯ

8. ಹಾಫೀಜಬಾಷಾ ಶ್ಯಾರಪಾದೆ- ಹಿಂದುಳಿದ ವರ್ಗ-ಎ

9. ಸಂತೋಷ ಪವಾರ- ಸಾಮಾನ್ಯ

10. ವರ್ಷಾ ಎ. ಭೋವಿ- ಹಿಂದುಳಿದ ವರ್ಗ-ಎ ಮಹಿಳೆ

11. ಶಬ್ಬೀರ ಎಸ್. ಪಾಟೀಲ- ಎಸ್.ಸಿ.

12. ಸೌಮ್ಯ‌ ರಮೇಶ ಮೇತ್ರಿ- ಸಾಮಾನ್ಯ ಮಹಿಳೆ

13. ರುಬಿಯಾಬಾನು ಎ. ಮಾಶ್ಯಾಳಕರ- ಸಾಮಾನ್ಯ ಮಹಿಳೆ

14. ಮಿಲಿಂದ ಚಂಚಲಕರ- ಎಸ್ಪಿ

15. ಹಮೀದಾ ಪಟೇಲ- ಸಾಮಾನ್ಯ ಮಹಿಳೆ

16. ಅಂದುಮ್ಆರಾ ಎಸ್. ಮನಗೂಳಿ- ಹಿಂದುಳಿದ ವರ್ಗ- ಎ ಮಹಿಳೆ

17. ರೇಣುಕಾ ಎಸ್. ಬಸವಪ್ರಭು ಸಕ್ರಿ- ಸಾಮಾನ್ಯ ಮಹಿಳೆ

18. ದಿನೇಶ ಸೋಮಲಿಂಗಯ್ಯ- ಎಸ್ಟಿ

19. ಆಯೆಶಾ ಶೇಖ್ಅಹ್ಮದ- ಸಾಮಾನ್ಯ

20. ಶಾಹೀನ್ಅಖ್ತರ ಜಮೀರ ಬಾಂಗಿ- ಹಿಂದುಳಿದ ವರ್ಗ-ಎ ಮಹಿಳೆ

21. ಸಲೀಂ ಕಲಾದಗಿ- ಸಾಮಾನ್ಯಗಿರೀ

22. ಗಿರೀಶ ಎಸ್. ಇಟ್ಟಂಗಿ- ಸಾಮಾನ್ಯ

23. ಮಹ್ಮದಇರ್ಫಾನ ರಫೀಕ ನಾಡೆವಾಲೆ- ಸಾಮಾನ್ಯ

24. ವಿದ್ಯಾರಾಣಿ ರುದ್ರಪ್ಪ ತುಂಗಳ- ಹಿಂದುಳಿದ ವರ್ಗ-ಬ ಮಹಿಳೆ

25. ಗಝಾಲಾ ಸದ್ದಾಂಹುಸೇನ ಇನಾಮದಾರ- ಸಾಮಾನ್ಯ ಮಹಿಳೆ

26. ಸಜ್ಜಾದೆಪೀರಾ ಮುಶ್ರಿಫ್- ಸಾಮಾನ್ಯ

27. ಶಾಹಿಸ್ತಾ ಮಬಿನಅಹ್ಮದ ಕುರೇಶಿ- ಹಿಂದುಳಿದ ವರ್ಗ-ಎ ಮಹಿಳೆ

28. ಸಬಿನಾ ಮೈನೂದ್ದೀನ್ ಬೀಳಗಿ- ಸಾಮಾನ್ಯ ಮಹಿಳೆ

29. ಧನರಾಜ ಎ- ಸಾಮಾನ್ಯ

30. ಅಪ್ಪು ಶಿವಪ್ಪ ಪೂಜಾರಿ- ಹಿಂದುಳಿದ ವರ್ಗ- ಬ

31. ಸಿದರಾ ಬಂದೇನವಾಜ ಬೀಳಗಿ- ಸಾಮಾನ್ಯ ಮಹಿಳೆ

32.  ರವಿ ಕರ್ಪೂರಮಠ- ಸಾಮಾನ್ಯ

33. ಆರತಿ ವಿಠ್ಠಲ ಶಹಾಪೂರ- ಎಸ್. ಸಿ. ಮಹಿಳೆ

34. ಮಹಜಬೀನ ಅಬ್ದುಪಲರಜಾಕ ಹೊರ್ತಿ- ಸಾಮಾನ್ಯ ಮಹಿಳೆ
35. ಜಾಫರಸಾದಿಕ್ ಲಿಯಾಕತ್‌ಅಲಿ ಸುತಾರ- ಹಿಂದುಳಿದ ವರ್ಗ-ಎ

ಈಗಾಗಲೇ ಆಕಾಂಕ್ಷಿತರು ತಮ್ಮ ನಾಮಪತ್ರ ಸಲ್ಲಿಸಿದ್ದು, ಈಗ ಬಿ ಫಾರಂ ನೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ.

Leave a Reply

ಹೊಸ ಪೋಸ್ಟ್‌