Corporation Election: 35 ವಾರ್ಡುಗಳಿಗೆ ಅಂತಿಮವಾಗಿ ಕಣದಲ್ಲಿ ಉಳಿದ 174 ಅಭ್ಯರ್ಥಿಗಳು- ಯಾವ ವಾರ್ಡಿನಲ್ಲಿ ಎಷ್ಟು ಜನ ಸ್ಪರ್ಧೆ? ಇಲ್ಲಿದೆ ಮಾಹಿತಿ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದೆ. 

ಈ ಚುನಾವಣೆಯಲ್ಲಿ ಈಗ ಒಟ್ಟು 35 ವಾರ್ಡುಗಳಲ್ಲಿ 174 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಕಾಂಗ್ರೆಸ್ ಎಲ್ಲ 35 ವಾರ್ಡುಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ 33 ಮತ್ತು ಜೆಡಿಎಸ್ 25 ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಯಾವ ವಾರ್ಡಿನಲ್ಲಿ ಎಷ್ಟು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ವಾರ್ಡುಗಳು ಮತ್ತು ಅಂತಿಮವಾಗಿ ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು

  1. 3
  2. 6
  3. 6
  4. 9
  5. 3
  6. 3
  7. 5
  8. 4
  9. 7
  10. 3
  11. 6
  12. 4
  13. 4
  14. 4
  15. 4
  16. 6
  17. 5
  18. 5
  19. 6
  20. 9
  21. 6
  22. 6
  23. 5
  24. 4
  25. 5
  26. 4
  27. 3
  28. 7
  29. 10
  30. 3
  31. 3
  32. 5
  33. 3
  34. 4
  35. 4

Leave a Reply

ಹೊಸ ಪೋಸ್ಟ್‌