ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡುಗಳಿಗೆ ಅ. 28 ರಂದು ಮತದಾನ ನಡೆಯುತ್ತಿದ್ದು, ಇದೀಗ ಅಂತಿಮವಾಗಿ 174 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ನಾನಾ ಪಕ್ಷಗಳ ಮತ್ತು ಪಕ್ಷೇತರರಿಗೆ ಚುನಾವಣೆ ಚಿನ್ಹೆಗಳನ್ನು ಹಂಚಿಕೆ ಮಾಡಲಾಗಿದ್ದು, ಯಾವ ವಾರ್ಡಿನಿಂದ ಯಾವ ಅಭ್ಯರ್ಥಿ ಸ್ಪರ್ಧಿಸಿದ್ದಾರೆ ಮತ್ತು ಅವರಿಗೆ ಹಂಚಿಕೆಯಾಗಿರುವ ಚುನಾವಣೆ ಚಿನ್ನೆಯ ವಿವರ ಬಸವ ನಾಡು ವೆಬ್ ಗೆ ಲಭ್ಯವಾಗಿದೆ.
ವಾರ್ಡುಗಳ ಸಂಖ್ಯೆ, ಅಭ್ಯರ್ಥಿಯ ಹೆಸರು, ಪಕ್ಷ ಮತ್ತು ಹಂಚಿಕೆಯಾಗಿರು ಚಿನ್ನೆಯ ಮಾಹಿತಿ ಇಲ್ಲಿದೆ.
ವಾರ್ಡ ಸಂಖ್ಯೆ 1
- ಆಸೀಫ್ ಇಕ್ಬಾಲ ರಾಜೇಸಾಬ ಶಾನವಾಲೆ- ಕಾಂಗ್ರೆಸ್- ಕೈ
- ಪ್ರಭುದೇವ ರಂಗಪ್ಪ ಕೆಂಗಾರ- ಬಿಜೆಪಿ- ಕಮಲ
- ಭಾರತಿ ಶ್ರೀಶೈಲ ಭೂಯ್ಯಾರ- ಪಕ್ಷೇತರ- ತೆಂಗಿನ ತೋಟ
ವಾರ್ಡ್ ಸಂಖ್ಯೆ 2
- ಅಬ್ದುಲರಜಾಕ ರಮಜಾನಸಾಬ ಲೋಣಿ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ಮಹಿಳೆ
- ರಾಹುಲ ಪ್ರಭಾಕರ ಔರಂಗಾಬಾದ- ಬಿಜೆಪಿ- ಕಮಲ
- ಶರಣಪ್ಪ ಯಲ್ಲಪ್ಪ ಯಕ್ಕುಂಡಿ- ಕಾಂಗ್ರೆಸ್- ಕೈ
- ಅಲ್ತಾಪ ಹಮೀದಸಾಬ ಇಟಗಿ- ಪಕ್ಷೇತರ ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ
- ನಬಿಸಾಬ ದಸ್ತಗಿರಸಾಬ ಕರ್ಜಗಿ- ಪಕ್ಷೇತರ- ಹೆಲಿಕಾಪ್ಟರ್
- ಹುಸೇನಸಾಬ ರಾಜೇಸಾಬ ಮನಗೂಳಿ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 3
- ಸೂರ್ಯವಂಶಿ ದೇವಕಿ ಮನೋಹರ- ಕಾಂಗ್ರೆಸ್- ಕೈ
- ಸುನಿತಾ ಮಹೇಶ ಒಡೆಯರ- ಬಿಜೆಪಿ- ಕಮಲ
- ಭಜಂತ್ರಿ ಸುವರ್ಣಾ ವಿಠ್ಠಲ- ಜೆಡಿಎಸ್- ತಲೆಯ ಮೇಲೆ ಭತ್ತರ ಹೊರೆ ಹೊತ್ತ ಮಹಿಳೆ
- ಪ್ರಿಯಾಂಕಾ ಶೇರಖಾನೆ- ಆಮ್ ಆದ್ಮಿ ಪಕ್ಷ- ಪೊರಕೆ
- ಭಜಂತ್ರಿ ಜಯಶ್ರಿ ಹನಮಂತ- ಪಕ್ಷೇತರ- ಅಟೋ ರಿಕ್ಷಾ
- ಸೀತಾ ಶಂಕಲ ಶಿಕ್ಕಲಗಾರ- ಪಕ್ಷೇತರ- ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ
ವಾರ್ಡ್ ಸಂಖ್ಯೆ 4
- ರಾಜು ಅಣದು ಚವ್ಹಾಣ- ಜೆಡಿಎಸ್- ತಲೆಯ ಮೆಲೆ ಭತ್ತದ ಹೊರೆ ಹೊತ್ತ ಮಹಿಳೆ
- ಲವಾ ವಾಲು ಚವ್ಹಾಣ- ಬಿಜೆಪಿ- ಕಮಲ
- ವಾಲು ಅಣದು ಚವ್ಹಾಣ- ಕಾಂಗ್ರೆಸ್- ಕೈ
- (ಜಿಮ್) ಸುನೀಲ ರಾಠೋಡ- ಪಕ್ಷೇತರ- ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ
- ಅಶೋಕ ಭೂತನಾಳ- ಪಕ್ಷೇತರ- ಹೊಲಿಗೆ ಯಂತ್ರ
- ಚವ್ಹಾಣ ಗೋವಿಂದ ಶಿವಾಜಿ- ಪಕ್ಷೇತರ- ಅಟೋ ರಿಕ್ಷಾ
- ಜಾಧವ ಬಾಬಬು ವೇಣು- ಪಕ್ಷೇತರ- ವಜ್ರ
- ರವಿಕುಮಾರ ಪದ್ದು ಚವ್ಹಾಣ- ಪಕ್ಷೇತರ- ಗ್ಯಾಸ್ ಸಿಲಿಂಡರ್
- ಚವ್ಹಾಣ ಸುರೇಶ ನಾತು- ಪಕ್ಷೇತರ- ಟ್ರಕ್
ವಾರ್ಡ್ ಸಂಖ್ಯೆ 5
- ದೀಪಾ ಮಲ್ಲೇಶಿ ಕುಂಬಾರ- ಕಾಂಗ್ರೆಸ್- ಕೈ
- ಕರಡಿ ಮಡಿವಾಳಪ್ಪ ಸಿದ್ರಾಮಪ್ಪ- ಬಿಜೆಪಿ- ಕಮಲ
- ವೆಂಕಟೇಶ ವಾಲಿಕಾರ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 6
- ಆನಂದ ನರಸಿಂಗ ಜಾಧವ- ಕಾಂಗ್ರೆಸ್- ಕೈ
- ಮಳುಗೌಡ ಬಾಬಾಗೌಡ ಪಾಟೀಲ- ಬಿಜೆಪಿ- ಕಮಲ
- ವಿನಯ ಪಾಟೀಲ- ಪಕ್ಷೇತರ- ಪ್ರೆಷರ ಕುಕ್ಕರ
ವಾರ್ಡ್ ಸಂಖ್ಯೆ 7
- ರಾಹುಲ ರಮೇಶ ಜಾಧವ- ಬಿಜೆಪಿ- ಕಮಲ
- ಜಾಧವ ವಿಷ್ಣು ಮಹಾದೇವ- ಕಾಂಗ್ರೆಸ್- ಕೈ
- ಹಾಸಿಂಪೀರ ಜಾನವೇಕರ ರಾಜೇಸಾಬ- ಜೆಡಿಎಸ್- ತಲೆಯ ಮೇಲೆ ತೆನೆ ಹೊತ್ತ ಮಹಿಳೆ
- ನಾಸೀರ ಗೋಕಾಕ- ಆಮ್ ಆದ್ಮಿ ಪಕ್ಷ- ಪೊರಕೆ
- ಬಾಬು ಎಸ್. ಶಿರಶ್ಯಾಡ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 8
- ಕಾಜಾಮಿನ ರಜಾಕಸಾಬ ಸೈಯದ- ಜೆಡಿಎಸ್- ತಲೆಯ ಮೇಲೆ ತೆನೆ ಹೊತ್ತ ಮಹಿಳೆ
- ರಜಪುತ ಪರಸುರಾಮ ವಿಠ್ಠಲಸಿಂಗ್- ಬಿಜೆಪಿ- ಕಮಲ
- ಹಫೀಜಬಾಶಾ ಶ್ಯಾರಪಾದೆ ಮೊಹಮ್ಮದಅಲಿ- ಕಾಂಗ್ರೆಸ್- ಕ2
- ಅಶೋಕ ನಿಂಗಪ್ಪ ನ್ಯಾಮಗೊಂಡ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 9
- ಮಗಿಮಠ ರಾಜಶೇಖರ ಮಹಾಲಿಂಗಯ್ಯ- ಬಿಜೆಪಿ- ಕಮಲ
- ಪವಾರ ಸಂತೋಷ ಮಹಾದೇವ- ಕಾಂಗ್ರೆಸ್- ಕೈ
- ಪುನಿತ ಬಿರಾದಾರ- ಆಮ್ ಆದ್ಮಿ ಪಕ್ಷ- ಪೊರಕೆ
- ಅಂಜಿಖಾನೆ ಮಹೇಶ ಸು- ಪಕ್ಷೇತರ- ಅಟೋ ರಿಕ್ಷಾ
- ಮಂಚಾಲೇಶ್ವರಿ ಮೂಲಕ್ಕಿ(ತೊನಶ್ಯಾಳ)- ಪಕ್ಷೇತರ- ಪ್ರೆಶರ್ ಕುಕ್ಕರ
- ಮಂಜುನಾಥ ಪಲ್ಲೆದ- ಪಕ್ಷೇತರ- ಬ್ಯಾಟ್
- ರಾಹುಲ ಚನ್ನಪ್ಪ ಕಾರಜೋಳ(ಡಮಾಗಾರ)- ಪಕ್ಷೇತರ- ಟೆಲಿಫೋನ್
ವಾರ್ಡ್ ಸಂಖ್ಯೆ 10
- ನಾಗಮ್ಮ ಚನ್ನಪ್ಪ ಶೇಗುಣಸಿ ಉರ್ಫ್ ಶೆಗುಣಸೆ- ಕಾಂಗ್ರೆಸ್ ಕೈ
- ಕುಮಶಿ ಸುನಂದಾ ಸಂಗೊಂಡಪ್ಪ- ಬಿಜೆಪಿ- ಕಮಲ
- ನೀಕಿತಾ ಮಲ್ಲಿಕಾರ್ಜುನ(ರಾಜು) ಕೊಟ್ಟಲಗಿ- ಪಕ್ಷೇತರ- ಕಪ್ ಮತ್ತು ಸಾಸರ
ವಾರ್ಡ್ ಸಂಖ್ಯೆ 11
- ವಿಠ್ಠಲ ಹುಲೆಪ್ಪ ಹೊಸಪೇಟ- ಬಿಜೆಪಿ- ಕಮಲ
- ಶಬ್ಬೀರ ಚ. ಪಾಟೀಲ- ಕಾಂಗ್ರೆಸ್- ಕೈ
- ಸಂತೋಷಕುಮಾರ ಹಿರೇರೂಗಿ- ಜೆಡಿಎಸ್- ತಲೆಯ ಮೇಲೆ ಹೊರೆ ಹೊತ್ತ ಮಹಿಳೆ
- ಉಮೇಶ ಎಸ್. ಸೊನ್ನದ- ಪಕ್ಷೇತರ- ಪ್ರೆಶರ್ ಕುಕ್ಕರ
- ಗಣೇಶ ಗುಲಾಬ ರಣದೇವಿ- ಪಕ್ಷೇತರ- ಅಟೋ ರಿಕ್ಷಾ
- ಪ್ರದೀಪ ದಶರಥ ಚಲವಾದಿ- ಪಕ್ಷೇತರ- ವಜ್ರ
ವಾರ್ಡ್ ಸಂಖ್ಯೆ 12
- ರಶ್ಮಿ ಬಸವರಾಜ ಕೋರಿ- ಬಿಜೆಪಿ- ಕಮಲ
- ಮೇತ್ರಿ ಸೌಮ್ಯ ರಮೇಶ- ಕಾಂಗ್ರೆಸ್- ಕೈ
- ಚವ್ಹಾಣ ಸಂಗೀತಾ ಪ್ರಕಾಶ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ಲಕ್ಷ್ಮಿ ಷಣ್ಮುಖಪ್ಪ ಜೇಳಜಿ- ಪಕ್ಷೇತರೃ- ಟೆಂಗಿನ ತೋಟ
ವಾರ್ಡ್ ಸಂಖ್ಯೆ 13
- ದೇವಗಿರಿ ರಾಧಾಬಾಯಿ ಮೋಹನ- ಬಿಜೆಪಿ- ಕಮಲ
- ರುಕಿಯಾಬಾನು ಮಹ್ಮದ ಅಕ್ರಮ ಮಾಶ್ಯಾಳಕರ- ಕಾಂಗ್ರೆಸ್- ಕೈ
- ಗೊಬ್ಬೂರ ಬೋರಮ್ಮ ಬಾಬು- ಪಕ್ಷೇತರ- ಅಟೋ ರಿಕ್ಷಾ
- ಚಿನಗುಂಡಿ ಸರಸ್ವತಿ ಚಿನ್ನಪ್ಪ- ಪಕ್ಷೇತರ- ಹೊಲಿಗೆ ಯಂತ್ರ
ವಾರ್ಡ್ ಸಂಖ್ಯೆ 14
- ಗೋಸಾವಿ ಜವಾಹರ ಹಣಮಂತ- ಬಿಜೆಪಿ- ಕಮಲ
- ಚಂಚಲಕರ ಮಿಲಿಂದ ಲಾಯಪ್ಪ- ಕಾಂಗ್ರೆಸ್- ಕೈ
- ಸಂಗಪ್ಪ ಲಕ್ಷ್ಮಣ ಗುಣಕಿ- ಜೆಡಿಎಸ್ ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ವಿನೋದ ಶರಣಪ್ಪ ಕೋಟ್ಯಾಳ- ಪಕ್ಷೇತರ- ಸೀಟಿ(ವ್ವಿಸಲ್)
ವಾರ್ಡ್ ಸಂಖ್ಯೆ 15
- ಸ್ವಪ್ನಾ ಸುರೇಶ ಕಣಮುಚನಾಳ- ಬಿಜೆಪಿ- ಕಮಲ
- ಆಲಮೇಲ ಸಾಯಿರಾಬಾನು ರಫೀಕ- ಜೆಡಿಎಸ್ ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ಹಮಿದಾ ಸಲೀಂ ಪಟೇಲ- ಕಾಂಗ್ರೆಸ್- ಕೈ
- ಗೊಳಸಂಗಿ ಲಲಿತಾ ಬಸವರಾಜ- ಪಕ್ಷೇತರ- ಅಟೋರಿಕ್ಷಾ
ವಾರ್ಡ್ ಸಂಖ್ಯೆ 16
- ಅಂಜುಮಆರಾ ಶಪ್ಪು ಮನಗೂಳಿ- ಕಾಂಗ್ರೆಸ್- ಕೈ
- ಬಿಜಾಪುರ- ಮಿನಾಜ ರಹಿಮತಲ್ಲಹಾ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ರಮಾಬಾಯಿ ಕೃಷ್ಣಾ ರಜಪೂತ- ಬಿಜೆಪಿ- ಕಮಲ
- ಗೀತಾ ಸುರೇಶ ಶಿಕ್ಕಲಗಾರ- ಆಮ್ ಆದ್ಮಿ ಪಕ್ಷ- ಪೊರಕೆ
- ಗಚ್ಚಿನಮಹಲ ರಜಿಯಾಬೇಗಂ ಪೀರಪಾಶ್ಯಾ- ಪಕ್ಷೇತರ- ಅಟೋ ರಿಕ್ಷಾ
- ಅನೀಲಸಿಂಗ್ ರಜಪೂತ ಸಕ್ಕೂಬಾಯಿ- ಪಕ್ಷೇತರ- ಟ್ರಕ್
ವಾರ್ಡ್ ಸಂಖ್ಯೆ 17
- ಗೀತಾ ಬಸವರಾಜ ರಾಮತಾಳ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ಬಸವಪ್ರಭು(ಸಕ್ರಿ) ರೇಣುಕಾ ಶಶಿಕಾಂತ- ಕಾಂಗ್ರೆಸ್- ಕೈ
- ಶ್ರೀದೇವಿ ಬಾಪು ಲೋಗಾವಿ- ಬಿಜೆಪಿ- ಕಮಲ
- ನಿರ್ಮಲಾ ಸೂರ್ಯಕಾಂತ ಪಾಟೀಲ- ಪಕ್ಷೇತರ- ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ
- ಸುಮಿತ್ರಾ ರಾಜು ಜಾಧವ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 18
- ದಿನೇಶ ಎಸ್.- ಕಾಂಗ್ರೆಸ್- ಕೈ
- ರಾಜು ಚಂದ್ರಾಮ ಕಾಳೆ- ಬಿಜೆಪಿ- ಕಮಲ
- ಅಭಿಷೇಕ ಶಿವಾಜಿ ಸಾವಂತ- ಪಕ್ಷೇತರ ಪ್ರೆಶರ್ ಕುಕ್ಕರ
- ದೀಪಕ ಶಿವಾಜಿ ಕಾಳೆ- ಪಕ್ಷೇತರ- ವಜ್ರ
- ರವೀಂದ್ರ(ಉರ್ಫ ರವಿ) ಹನಮಂತಪ್ಪ ಭಗವಂತಪ್ಪನವರ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 19
- ಆಯಿಷಾ ಶೇಖಅಹ್ಮದ ಮೋದಿ- ಕಾಂಗ್ರೆಸ್- ಕೈ
- ಜಯಶ್ರೀ ಚನ್ನಬಸಪ್ಪ ಸಾವಕಾರ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ರೇಣುಕಾ ಅಂಬಣ್ಣ ಮಿಂಚನಾಳ- ಬಿಜೆಪಿ- ಕಮಲ
- ಫಾತಿಮಾ ಸಾಜ್ಜಿದ್ ಶೇಖ- ಪಕ್ಷೇತರ- ಪ್ರೆಶರ್ ಕುಕ್ಕರ
- ನೀಶಾತ ಹೈದರಲಿ ನದಾಪ- ಪಕ್ಷೇತರ- ಗ್ಯಾಸ್ ಸಿಲಿಂಡರ್
- ಶಾಹಿನಬಾನು ಎಂ. ಡಿ. ಯುನುಸ ಅಂಬಾರಖಾನೆ- ಪಕ್ಷೇತರ ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 20
- ಸಾಲೋಟಗಿ ಬಿಸ್ಮಿಲ್ಲಾಬೇಗಂ ದಸ್ತಗೀರಸಾಬ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ಮಹಿಳೆ
- ಶಾಹೀನ ಬಾಂಗಿ- ಕಾಂಗ್ರೆಸ್- ಕೈ
- ದಿಲ್ ಶಾದ ಬೇಗಂ ನಾಯಕಿ- ಪಕ್ಷೇತರ- ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ ಮಹಿಳೆ
- ನಿಲೋಫರ ಉಮರಖಾನ ಪಠಾಣ- ಪಕ್ಷೇತರ- ಪ್ರೆಶರ್ ಕುಕ್ಕರ
- ಯಸ್ಮಿನ ಮಲಿಕಸಾಬ ಮುಲ್ಲಾ- ಆಮ್ ಆದ್ಮಿ ಪಕ್ಷ- ಪೊರಕೆ
- ಯಾಸ್ಮೀನ್ ನ ಬೈರೋಡಗಿ- ಪಕ್ಷೇತರ- ಸೀಟಿ(ವ್ಹಿಸಿಲ್)
- ರೂಬಿನಾ ಮೆಹಬೂಬ ಹುಲ್ಲೂರ- ಪಕ್ಷೇತರ- ಗಾಳಿಪಟ
- ಕಾಲೇಬಾಗ ರಿದಾ ಮುನೀರಅಹ್ಮದ- ಪಕ್ಷೇತರ- ಗ್ಯಾಸ್ ಸಿಲಿಂಡರ್
ವಾರ್ಡ್ ಸಂಖ್ಯೆ 21
- ಆಫರೀನ ಅ. ಹಿಪ್ಪರಗಿ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ಮಲ್ಲಿಕಾರ್ಜನ ಉರ್ಫ ಕುಮಾರ ಮಹಾದೇವಪ್ಪ ಗಡಗಿ- ಬಿಜೆಪಿ- ಕಮಲ
- ಕಲಾದಗಿ ಸಲೀಂ- ಕಾಂಗ್ರೆಸ್- ಕೈ
- ಧನರಾಜ ಸುರೇಶ ಬಸವಂಶಿ- ಪಕ್ಷೇತರ- ಪೊರಕೆ
- ಬಸಪ್ಪ ಸಿದ್ದಪ್ಪ ಹಳ್ಳಿ- ಪಕ್ಷೇತರ- ಅಟೋ ರಿಕ್ಷಾ
- ಮಾನೆ ಲಕ್ಷ್ಮಿಕಾಂತ- ಪಕ್ಷೇತರೃ- ವಜ್ರ
ವಾರ್ಡ್ ಸಂಖ್ಯೆ 22
- ಗಿರೀಶ ಶಿವಯೋಗಿ ಇಟ್ಟಂಗಿ- ಕಾಂಗ್ರೆಸ್- ಕೈ
- ಪ್ರೇಮಾನಂದ ಮಲ್ಲಪ್ಪ ಬಿರಾದಾರ-ಬಿಜೆಪಿ- ಕಮಲ
- ಸಂಜೀವಕುಮಾರ ಶೆಟಗಾರ- ಆಮ್ ಆದ್ಮಿ ಪಾರ್ಟಿ- ಪೊರಕೆ
- ಅರುಣ ಮಾಯಪ್ಪ ಹತ್ತರಕಿಹಾಳ- ಪಕ್ಷೇತರ- ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ ಮಹಿಳೆ
- ರವಿಕಾಂತ ಸಿದ್ದಪ್ಪ ಬಗಲಿ- ಪಕ್ಷೇತರ ಅಟೋ ರಿಕ್ಷಾ
- ಸತೀಶ ಜಗದೀಶ ಇಂಚಗೇರಿ- ಪಕ್ಷೇತರ- ಕೋಟು
ವಾರ್ಡ್ ಸಂಖ್ಯೆ 23
- ಗೂಳಪ್ಪ ಸಿದ್ದಪ್ಪ ಶಟಗಾರ- ಬಿಜೆಪಿ- ಕಮಲ
- ಮಹ್ಮದ ಇರ್ಫಾನ ಆರ್. ನಡೆವಾಲ- ಕಾಂಗ್ರೆಸ್- ಕೈ
- ಸತೀಶ ಸುಭಾಸ್ ಕುಬಕಡ್ಡಿ- ಬಿ ಎಸ್ ಪಿ- ಆನೆ
- ಜಗದೇವ ಎಸ್. ಸೂರ್ಯವಂಶಿ- ಆಮ್ ಆದ್ಮಿ ಪಾರ್ಟಿ- ಪೊರಕೆ
- ಬಿಸ್ಮಿಲ್ಲಾ ರಾ. ಶಿವನಗುತ್ತಿ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 24
- ಹಂಜಿ ರಾಜೇಶ್ವರಿ ಸಿದ್ದಣ್ಣ- ಬಿಜೆಪಿ- ಕಮಲ
- ವಿದ್ಯಾರಾಣಿ ರು. ತುಂಗಳ- ಕಾಂಗ್ರೆಸ್- ಕೈ
- ರಶ್ಮಿ ಉರ್ಫ್ ಜೋತಿ ಬಸವರಾಜ ಪಾಟೀಲ- ಪಕ್ಷೇತರ- ಗಾಳಿಪಟ
- ಕಾಣಿ ವಿಮಲಾ ರಫೀಕಅಹ್ಮದ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 25
- ಗಜಾಲಾ ಸದ್ದಾಂಹುಸೇನ ಇನಾಮದಾರ- ಕಾಂಗ್ರೆಸ್- ಕೈ
- ನೂರಜಹಾನ ನಾಗರಬೌಡಿ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ಲಕ್ಷ್ಮಿ ವಿಶಾಲ ದಾಶ್ಯಾಳ- ಬಿಜೆಪಿ- ಕಮಲ
- ಶೇಖ ಶಬನಂ ಸಿದ್ದಿಕಿ- ಆಮ್ ಆದ್ಮಿ ಪಾರ್ಟಿ- ಪೊರಕೆ
- ಸೂಫೀಯಾ ಅಬ್ದುಲ ರಹಮಾನ ವಾತಿ- ಪಕ್ಷೇತರ- ಗಾಳಿಪಟ
ವಾರ್ಡ್ ಸಂಖ್ಯೆ 26
- ಕಿರಣ ಪಾಟೀಲ- ಬಿಜೆಪಿ- ಕಮಲ
- ಸಮೀರ ಮುಶ್ರಿಫ್- ಕಾಂಗ್ರೆಸ್- ಕೈ
- ಇಲ್ಯಾಯಾಸ ಇನಾಮದಾರ- ಆಮ್ ಆದ್ಮಿ ಪಾರ್ಟಿ- ಪೊರಕೆ
- ಗಿರಗಾಂವಕರ ಪ್ರದೀಪ ರವೀಂದ್ರ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 27
- ಶಾಯಿಸ್ತಾ ಕುರೇಶಿ- ಕಾಂಗ್ರೆಸ್- ಕೈ
- ಅನೀಸ್ ಫಾತಿಮಾ ಇನಾಮದಾರ- ಆಮ್ ಆದ್ಮಿ ಪಾರ್ಟಿ- ಪೊರಕೆ
- ಮೇಹರೂನ್ನಿಸಾ ಸಂಗಮ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 28
- ಕವಿತಾ ಅದತರಾವ- ಬಿಜೆಪಿ- ಕಮಲ
- ಮುಕಬಿಲ ಏಜಾಜಅಹ್ಮದ ಮೆಹರನಿಗಾರ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ಸಬೀನಾ ಬೀಳಗಿ- ಕಾಂಗ್ರೆಸ್- ಕೈ
- ಜೀನತುನ್ನಿಸಾ ಪಟೇಲ- ಆಮ್ ಆದ್ಮಿ ಪಾರ್ಟಿ- ಪೊರಕೆ
- ರಿಜವಾನಾಬಾನು ಇನಾಮದಾರ- ಪಕ್ಷೇತರ- ಗಾಳಿಪಟ
- ನೂರಜಾನ ಮಶಾಕಸಾಬ ಅತ್ತಾರ- ಪಕ್ಷೇತರ- ತಕ್ಕಡಿ
- ಬಿಬಿಹಜರಾ ಲೋಣಿ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 29
- ಧನರಾಜ ಅಡಿವೆಪ್ಪ- ಕಾಂಗ್ರೆಸ್- ಕೈ
- ಕಲಾದಗಿ ಮಹಿಬೂಬಸಾಬ ಅಮೀರಅಮಜಾ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ವಿಜಯಕುಮಾರ ರಾ. ಬಿರಾದಾರ- ಬಿಜೆಪಿ- ಕಮಲ
- ವಾಟರ್ ಹಮೀದ- ಪಕ್ಷೇತರ- ಸೀಟಿ(ವ್ಹಿಸಲ್)
- ಭಾರತಿ ಟಂಕಸಾಲಿ- ಪಕ್ಷೇತರ- ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ
- ಭೋಗೇಶ ಸೋಲಾಪುರ- ಆಮ್ ಆದ್ಮಿ ಪಾರ್ಟಿ- ಪೊರಕೆ
- ಅನೀಲ ಮಾರುತಿ ನಾಯಿಕ- ಪಕ್ಷೇತರ- ಉದಯಿಸುತ್ತಿರುವ ಸೂರ್ಯ
- ಅಬ್ದುಲ್ ಮುನಾಫ ಪಠಾಣ- ಪಕ್ಷೇತರ- ಅಟೋ ರಿಕ್ಷಾ
- ಬಾಬು ಏಳಗಂಟಿ- ಪಕ್ಷೇತರ- ತಕ್ಕಡಿ
- ಮಹಾಂತೇಶ ಮಲಕಪ್ಪ ಅವಟಿ- ಪಕ್ಷೇತರ- ಸೀಲಿಂಗ್ ಫ್ಯಾನ್
ವಾರ್ಡ್ ಸಂಖ್ಯೆ 30
- ಆನಂದ ಶಿವಪ್ಪ ಪೂಜಾರಿ- ಕಾಂಗ್ರೆಸ್- ಕೈ
- ಆನಂದ ವಿಠ್ಠಲ ಧುಮಾಳೆ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ವಿಜಯಕುಮಾರ ಗುರುಪಾದಪ್ಪ ಗಚ್ಚಿನಕಟ್ಟಿ- ಬಿಜೆಪಿ- ಕಮಲ
ವಾರ್ಡ್ ಸಂಖ್ಯೆ 31
- ರಾಧಾ ರಾಜೀವ ತಾವರಗೇರಿ- ಬಿಜೆಪಿ- ಕಮಲ
- ಸಿದರಾ ಬಂದೇನವಾಜ ಬೀಳಗಿ- ಕಾಂಗ್ರೆಸ್- ಕೈ
- ಶಿವಾಜಿರಾವ ಪಾಟೀಲ ಸವಿತಾ- ಪಕ್ಷೇತರ- ಅಟೋ ರಿಕ್ಷಾ
ವಾರ್ಡ್ ಸಂಖ್ಯೆ 32
- ಕರ್ಪೂರಮಠ ರವೀಂದ್ರ ಸಿದ್ದಯ್ಯ- ಕಾಂಗ್ರೆಸ್- ಕೈ
- ಶಿವರುದ್ರ ಶಿವಪುತ್ರ ಬಾಗಲಕೋಟ- ಬಿಜೆಪಿ- ಕಮಲ
- ಸಿದರಾಯ ಮಲ್ಲಪ್ಪ ಹೊನ್ನಮೋರೆ- ಆಮ್ ಆದ್ಮಿ ಪಾರ್ಟಿ- ಪೊರಕೆ
- ಬಂದೇನವಾಜ ಅಲ್ಲಾಭಕ್ಷ ಶೇಖ- ಪಕ್ಷೇತರ- ಅಟೋ ರಿಕ್ಷಾ
- ಹೇರಲಗಿ ಸಂಗಪ್ಪ ಬಸವರಾಜ- ಪಕ್ಷೇತರ- ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ
ವಾರ್ಡ್ ಸಂಖ್ಯೆ 33
- ಆರತಿ ವಿಠ್ಠಲ ಶಹಾಪುರ- ಕಾಂಗ್ರೆಸ್- ಕೈ
- ಪ್ರೀಯಾ ವಿಠ್ಠಲ ನಡುವಿನಕೇರಿ- ಬಿಜೆಪಿ- ಕಮಲ
- ಸಂಗೀತಾ ಪೋಳ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ಮಹಿಳೆ
ವಾರ್ಡ್ ಸಂಖ್ಯೆ 34
- ಮಹೇಜಬೀನ ಅಬ್ದುಲರಜಾಕ ಹೊರ್ತಿ- ಕಾಂಗ್ರೆಸ್- ಕೈ
- ರೇಣುಕಾ ಜೆಟ್ಟೆಪ್ಪ ಗುನ್ನಾಪುರ- ಬಿಜೆಪಿ- ಕಮಲ
- ಶಾಹೀನಕೌಸರ ಅನ್ವರಹುಸೇನ ಮಕಾನದಾರ- ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
- ಫಾತಿಮಾ ಮೊಹಮ್ಮದಯುಸೂಫ್ ಜಮಾದಾರ- ಆಮ್ ಆದ್ಮಿ ಪಾರ್ಟಿ- ಪೊರಕೆ
ವಾರ್ಡ್ ಸಂಖ್ಯೆ 35
- ಜಾಫರ ಸಾಧಿಕ ಸುತಾರ- ಕಾಂಗ್ರೆಸ್- ಕೈ
- ರಾಜಶೇಖರ ಶಂಕ್ರಪ್ಪ ಕುರಿಯವರ- ಬಿಜೆಪಿ- ಕಮಲ
- ರಾಕೇಶ ಸಿದ್ದರಾಮ ತೇಲಿ- ಪಕ್ಷೇತರ- ಅಟೋ ರಿಕ್ಷಾ
- ರಾಜು ಬಿರಾದಾರ- ಪಕ್ಷೇತರ- ಪ್ರೆಶರ್ ಕುಕ್ಕರ.
ರಾಷ್ಟ್ರೀಯ ಪಕ್ಷಗಳನ್ನು ಹೊರತು ಪಡಿಸಿದರೆ ಅಟೋ ರಿಕ್ಷಾ ಚಿನ್ಹೆಯನ್ನು ಬಹುತೇಕ ಪಕ್ಷೇತರರು ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹವಾಗಿದೆ. ಅಟೋ ರಿಕ್ಷಾ ದಿನ ನಿತ್ಯ ಜನರ ಓಡಾಟದಲ್ಲಿ ಕಾಣಸಿಗುವ ಮತ್ತು ಜನಸಾಮಾನ್ಯರು ಸಂಚರಿಸುವ ವಾಹನವಾಗಿದೆ.
ಈ ಹಿನ್ನೆಲೆಯಲ್ಲಿಯೇ ಒಟ್ಟು 35 ವಾರ್ಡುಗಳಲ್ಲಿ 25 ವಾರ್ಡುಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಅಟೋ ರಿಕ್ಷಾ ಚಿನ್ನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಚಿನ್ಹೆ ಆಯ್ಕೆ ತಜ್ಞರು ಬಸವ ನಾಡು ವೆಬ್ ಗೆ ತಿಳಿಸಿದ್ದಾರೆ.