BJP Felicitation: ಕಾರ್ಮಿಕರಿಗೆ ಸನ್ಮಾನಿಸಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ವಿಜಯೋತ್ಸವ ಆಚರಿಸಿದ ಕಾರಜೋಳ ಸಹೋದರರು

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ನಾಗಠಾಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಆದು ವಾರ್ಡುಗಳಲ್ಲಿ ಬಿಜೆಪಿ ಮೂರರಲ್ಲಿ ಗೆಲುವು ಸಾಧಿಸಿದೆ.  ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರಾದ ಕಾರಜೋಳ ಸಹೋದದರು ಈ ವಿಜಯೋತ್ಸವನ್ನು ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ವಿನೂತನವಾಗಿ ಆಚರಿಸಿದ್ದಾರೆ.  ಬಿಜೆಪಿ ಮುಖಂಡ ಡಾ. ಗೋಪಾಲಕಾರಜೋಳ ಮತ್ತು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ವಿಜಯಿ ಅಭ್ಯರ್ಥಿಗಳಾದ ರಶ್ಮಿ ಬಸವರಾಜ ಕೋರಿ, ಸುನಂದಾ ಸಂಗೋಂಡಪ್ಪ ಕುಮಸಿ ಮತ್ತು […]

Rajyotsava Award: ಪ್ರದೀಪ ಕುಲಕರ್ಣಿ, ಸಚ್ಚೇಂದ್ರ ಲಂಬು, ಅನ್ನಪೂರ್ಣ ಭೋಸ್ಲೆ ಸೇರಿ 20 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ವಿಜಯಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು, ಪತ್ರಕರ್ತರಾದ ಪ್ರದೀಪ ಕುಲಕರ್ಣಿ, ಸಚ್ಚೆಂದ್ರ ಲಂಬು, ಕ್ರಿಕೆಟ್ ಆಟಗಾರ್ತಿ ಅನ್ನಪೂರ್ಣ ಭೋಸಲೆ ಸೇರಿದಂತೆ ಒಟ್ಟು 20 ಜನರಿಗೆ ಈ ಬಾರಿ ಪ್ರಶಸ್ತಿ ಪ್ರಕಟಿಸಲಾಗಿದೆ.  ಮಂಗಳವಾರ ನಗರದಲ್ಲಿರುವ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಮತ್ತು ನಾನಾ ಜನಪ್ರತಿನಿಧಿಗಳು ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ನಾನಾ ಕ್ಷೇತ್ರಗಳ ಪ್ರಶಸ್ತಿ ಪುರಸ್ಕೃತರು, ಅವರ ಊರುಗಳ ಮಾಹಿತಿ ಇಲ್ಲಿದೆ ಹೆಸರುಗಳು ಇಲ್ಲಿವೆ ಸಾಹಿತ್ಯ ವಿವೇಕಾನಂದ ಕಾಸಪ್ಪ ಕಲ್ಯಾಣಶೆಟ್ಟಿ- […]

Sunilgouda Kamadhenu: ಸುನೀಲಗೌಡ ಪಾಟೀಲ ವರ್ಷವಿಡೀ ಜನಸೇವೆ ಮಾಡುವ ಕಾಮಧೇನು- ಮಮದಾಪುರ ಸ್ವಾಮೀಜಿ

ವಿಜಯಪುರ: ಸುನೀಲಗೌಡ ಪಾಟೀಲ ಅವರು ವರ್ಷದ 12 ತಿಂಗಳು ಜನಸೇವೆ ಮಾಡುವ ಕಾಮಧೇನು ಆಗಿದ್ದಾರೆ ಎಂದು ಮಮದಾಪುರ ವಿರಕ್ತಮಠದ ಶ್ರೀ ಅಭಿನವ ಮುರುಘೇಂದ್ರ ಸ್ವಾಮೀಜಿ ಹೇಳಿದ್ದಾರೆ. ವಿಜಯಪುರ ನಗರದ ಪಾಟೀಲ ಗಾರ್ಡೇನಿಯಾದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರ 50ನೇ ಜನ್ಮದಿನದ ಅಂಗವಾಗಿ ನಡೆದ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಂ.ಬಿ.ಪಾಟೀಲರ ಕುಟುಂಬಕ್ಕೂ ನಮ್ಮ ಮಠಕ್ಕೂ ಅಭಿನಾಭಾವ ಸಂಬಂಧವಿದೆ. ನಮ್ಮ ಗುರುಗಳಿಗೆ ಎಂ.ಬಿ.ಪಾಟೀಲರು 8 ವರ್ಷಗಳ ಕಾಲ ಬಿ.ಎಲ್.ಡಿ.ಇ. ಆಸ್ಪತ್ರೆಯಲ್ಲಿ ಉಚಿತ […]

Corp Results: ಬಿಜೆಪಿ-17, ಕಾಂಗ್ರೆಸ್-10, ಪಕ್ಷೇತರ-5, ಎಐಎಂಐಎಂ- 2, ಜೆಡಿಎಸ್-1 ರಲ್ಲಿ ಗೆಲುವು

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗೞು. ವಾರ್ಡ ಸಂಖ್ಯೆ 1 ಆಸೀಫ್ ಇಕ್ಬಾಲ ರಾಜೇಸಾಬ ಶಾನವಾಲೆ- ಕಾಂಗ್ರೆಸ್ ವಾರ್ಡ್ ನಂಬರ್- 2 ಅಲ್ತಾಪ ಹಮೀದಸಾಬ ಇಟಗಿ- ಪಕ್ಷೇತರ ವಾರ್ಡ್ ಸಂಖ್ಯೆ 3 ಸುನಿತಾ ಮಹೇಶ ಒಡೆಯರ- ಬಿಜೆಪಿ- ಕಮಲ ವಾರ್ಡ್ ಸಂಖ್ಯೆ- 4 ರಾಜು ಅಣದು ಚವ್ಹಾಣ- ಜೆಡಿಎಸ್ ಕ್ವಾರ್ಡ್ ಸಂಖ್ಯೆ 5 ಕರಡಿ ಮಡಿವಾಳಪ್ಪ ಸಿದ್ರಾಮಪ್ಪ- ಬಿಜೆಪಿ ವಾರ್ಡ್ ಸಂಖ್ಯೆ- 6 ಮಳುಗೌಡ ಬಾಬಾಗೌಡ ಪಾಟೀಲ- ಬಿಜೆಪಿ ವಾರ್ಡ್ ಸಂಖ್ಯೆ 7 ರಾಹುಲ […]

W No 15 BJP, 17 and Won: ವಾ. ನಂ. 15ರಲ್ಲಿ ಬಿಜೆಪಿ, 17ರಲ್ಲಿ ಪಕ್ಷೇತರ ಗೆಲುವು

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿದೆ. ವಾ. 15 ರಲ್ಲಿ ಬಿಜೆಪಿ ಅಭ್ಯರ್ಥಿ ಸ್ವಪ್ನಾ ಕನಮುಚನಾಳ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂಬರ್ 17 ರಲ್ಲಿ ಪಕ್ಷೇತರ ಅಭ್ಯರ್ಥಿ ಸುಮಿತ್ರಾ ಜಾಧವ್ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂಬರ್ 23 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.