W No 15 BJP, 17 and Won: ವಾ. ನಂ. 15ರಲ್ಲಿ ಬಿಜೆಪಿ, 17ರಲ್ಲಿ ಪಕ್ಷೇತರ ಗೆಲುವು

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿದೆ.

ವಾ. 15 ರಲ್ಲಿ ಬಿಜೆಪಿ ಅಭ್ಯರ್ಥಿ ಸ್ವಪ್ನಾ ಕನಮುಚನಾಳ ಗೆಲುವು ಸಾಧಿಸಿದ್ದಾರೆ.

ವಾರ್ಡ್ ನಂಬರ್ 17 ರಲ್ಲಿ ಪಕ್ಷೇತರ ಅಭ್ಯರ್ಥಿ ಸುಮಿತ್ರಾ ಜಾಧವ್ ಗೆಲುವು ಸಾಧಿಸಿದ್ದಾರೆ.

ವಾರ್ಡ್ ನಂಬರ್ 23 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

Leave a Reply

ಹೊಸ ಪೋಸ್ಟ್‌