Corp Results: ಬಿಜೆಪಿ-17, ಕಾಂಗ್ರೆಸ್-10, ಪಕ್ಷೇತರ-5, ಎಐಎಂಐಎಂ- 2, ಜೆಡಿಎಸ್-1 ರಲ್ಲಿ ಗೆಲುವು

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗೞು.

ವಾರ್ಡ ಸಂಖ್ಯೆ 1
ಆಸೀಫ್ ಇಕ್ಬಾಲ ರಾಜೇಸಾಬ ಶಾನವಾಲೆ- ಕಾಂಗ್ರೆಸ್

ವಾರ್ಡ್ ನಂಬರ್- 2
ಅಲ್ತಾಪ ಹಮೀದಸಾಬ ಇಟಗಿ- ಪಕ್ಷೇತರ

ವಾರ್ಡ್ ಸಂಖ್ಯೆ 3
ಸುನಿತಾ ಮಹೇಶ ಒಡೆಯರ- ಬಿಜೆಪಿ- ಕಮಲ

ವಾರ್ಡ್ ಸಂಖ್ಯೆ- 4
ರಾಜು ಅಣದು ಚವ್ಹಾಣ- ಜೆಡಿಎಸ್

ಕ್ವಾರ್ಡ್ ಸಂಖ್ಯೆ 5
ಕರಡಿ ಮಡಿವಾಳಪ್ಪ ಸಿದ್ರಾಮಪ್ಪ- ಬಿಜೆಪಿ

ವಾರ್ಡ್ ಸಂಖ್ಯೆ- 6
ಮಳುಗೌಡ ಬಾಬಾಗೌಡ ಪಾಟೀಲ- ಬಿಜೆಪಿ

ವಾರ್ಡ್ ಸಂಖ್ಯೆ 7
ರಾಹುಲ ರಮೇಶ ಜಾಧವ- ಬಿಜೆಪಿ

ವಾರ್ಡ್ ಸಂಖ್ಯೆ- 8
ಅಶೋಕ ನಿಂಗಪ್ಪ ನ್ಯಾಮಗೊಂಡ- ಪಕ್ಷೇತರ

ವಾರ್ಡ್ ಸಂಖ್ಯೆ 9
ಮಗಿಮಠ ರಾಜಶೇಖರ- ಬಿಜೆಪಿ

ವಾರ್ಡ್ ನಂ. 10
ಕುಮಶಿ ಸುನಂದಾ ಸಂಗೊಂಡಪ್ಪ- ಬಿಜೆಪಿ

ವಾರ್ಡ್ ಸಂಖ್ಯೆ 11

ವಿಠ್ಠಲ ಹುಲೆಪ್ಪ ಹೊಸಪೇಟ- ಬಿಜೆಪಿ- ಕಮಲ

ವಾರ್ಡ್ ಸಂಖ್ಯೆ 12
ರಶ್ಮಿ ಬಸವರಾಜ ಕೋರಿ- ಬಿಜೆಪಿ

ವಾರ್ಡ್ ಸಂಖ್ಯೆ- 13
ದೇವಗಿರಿ ರಾಧಾಬಾಯಿ ಮೋಹನ- ಬಿಜೆಪಿ

ವಾರ್ಡ್ ಸಂಖ್ಯೆ 14
ಗೋಸಾವಿ ಜವಾಹರ ಹಣಮಂತ- ಬಿಜೆಪಿ

ವಾರ್ಡ್ ಸಂಖ್ಯೆ 15
ಸ್ವಪ್ನಾ ಸುರೇಶ ಕಣಮುಚನಾಳ- ಬಿಜೆಪಿ- ಕಮಲ

 

ವಾರ್ಡ್ ಸಂಖ್ಯೆ 16 ಅಂಜುಮಆರಾ ಶಪ್ಪು ಮನಗೂಳಿ- ಕಾಂಗ್ರೆಸ್

ವಾರ್ಡ್ ಸಂಖ್ಯೆ 17
ಸುಮಿತ್ರಾ ರಾಜು ಜಾಧವ- ಪಕ್ಷೇತರ

ವಾರ್ಡ್ ಸಂಖ್ಯೆ 18
ದಿನೇಶ ಎಸ್.- ಕಾಂಗ್ರೆಸ್

ವಾರ್ಡ್ ಸಂಖ್ಯೆ- 19
ನೀಶಾತ ಹೈದರಲಿ ನದಾಪ- ಪಕ್ಷೇತರ

ವಾರ್ಡ್ ಸಂಖ್ಯೆ 20
ಶಾಹೀನ ಬಾಂಗಿ- ಕಾಂಗ್ರೆಸ್

ರ್ವಾರ್ಡ್ ಸಂಖ್ಯೆ 21
ಮಲ್ಲಿಕಾರ್ಜನ ಉರ್ಫ ಕುಮಾರ ಮಹಾದೇವಪ್ಪ ಗಡಗಿ

ವಾರ್ಡ್ ಸಂಖ್ಯೆ 22
ಪ್ರೇಮಾನಂದ ಮಲ್ಲಪ್ಪ ಬಿರಾದಾರ-ಬಿಜೆಪಿ

ವಾರ್ಡ್ ಸಂಖ್ಯೆ 23
ಮಹ್ಮದ ಇರ್ಫಾನ ಆರ್. ನಾಡೆವಾಲ- ಕಾಂಗ್ರೆಸ್

ವಾರ್ಡ್ ಸಂಖ್ಯೆ-24
ಕಾಣಿ ವಿಮಲಾ ರಫೀಕಅಹ್ಮದ- ಪಕ್ಷೇತರ

ವಾರ್ಡ್ ಸಂಖ್ಯೆ-25
ಶಬನಂಸೂಫೀಯಾ ಅಬ್ದುಲ ರಹಮಾನ ವಾತಿ- ಎಐಎಂಐಎಂ

ವಾರ್ಡ್ ಸಂಖ್ಯೆ- 26
ಕಿರಣ ಪಾಟೀಲ- ಬಿಜೆಪಿ

ವಾರ್ಡ್ ಸಂಖ್ಯೆ- 27
ಶಾಯಿಸ್ತಾ ಕುರೇಶಿ- ಕಾಂಗ್ರೆಸ್

ವಾರ್ಡ್ ಸಂಖ್ಯೆ- 28
ರಿಜವಾನಾಬಾನು ಇನಾಮದಾರ- ಪಕ್ಷೇತರ- ಎಐಎಂಐಎಂ

ವಾರ್ಡ್ ಸಂಖ್ಯೆ- 29
ವಿಜಯಕುಮಾರ ರಾ. ಬಿರಾದಾರ- ಬಿಜೆಪಿ

ವಾರ್ಡ್ ಸಂಖ್ಯೆ-30
ಅಪ್ಪು ಶಿವಪ್ಪ ಪೂಜಾರಿ- ಕಾಂಗ್ರೆಸ್

ವಾರ್ಡ್ ಸಂಖ್ಯೆ-31
ಕಮಲಸಿದರಾ ಬಂದೇನವಾಜ ಬೀಳಗಿ- ಕಾಂಗ್ರೆಸ್

ವಾರ್ಡ್ ಸಂಖ್ಯೆ-32
ಶಿವರುದ್ರ ಶಿವಪುತ್ರ ಬಾಗಲಕೋಟ- ಬಿಜೆಪಿ

ವಾರ್ಡ್ ಸಂಖ್ಯೆ-33
ಆರತಿ ವಿಠ್ಠಲ ಶಹಾಪುರ- ಕಾಂಗ್ರೆಸ್

ವಾರ್ಡ್ ಸಂಖ್ಯೆ-34
ಮಹೇಜಬೀನ ಅಬ್ದುಲರಜಾಕ ಹೊರ್ತಿ- ಕಾಂಗ್ರೆಸ್

ವಾರ್ಡ್ ಸಂಖ್ಯೆ-35
ರಾಜಶೇಖರ ಶಂಕ್ರಪ್ಪ ಕುರಿಯವರ- ಬಿಜೆಪಿ

Leave a Reply

ಹೊಸ ಪೋಸ್ಟ್‌