Kho Kho Overall Result: ಖೋ ಖೋ ಪಂದ್ಯಾವಳಿಯ ಸಂಪೂರ್ಣ ಫಲಿತಾಂಶ ಇಲ್ಲಿದೆ

ವಿಜಯಪುರ: ಬಸವ ನಾಡು ವಿಜಯಪುರದಲ್ಲಿ ನಡೆದ ಪಿಯು ಕಾಲೇಜುಗಳ ರಾಜ್ಯ ಮಟ್ಟದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿ ಮುಕ್ತಾಯವಾಗಿದ್ದು, ಮೈಸೂರಿನ ಬಾಲಕರು ಮತ್ತು ಮಂಡ್ಯದ ಬಾಲಕಿಯರು ಚಾಂಪಿಯನ್ನರಾಗಿ ಹೊರ ಹೊಮ್ಮಿದ್ದಾರೆ.

ಎರಡು ದಿನಗಳ ಕಾಲ ನಡೆದ ಈ ಪಂದ್ಯಾವಳಯಲ್ಲಿ 32 ಶೈಕ್ಷಣಿಕ ಜಿಲ್ಲೆಗಳ ತಲಾ 32 ಬಾಲಕ ಮತ್ತು ಬಾಲಕಿಯರ ತಂಡಗಳು ಪಾಲ್ಗೋಂಡಿದ್ದವು.  ಈ ಪಂದ್ಯಾವಳಿಯಲ್ಲಿ ನಡೆದ ಮೊದಲ ಸುತ್ತು, ಎರಡನೇ ಸುತ್ತು, ಮೂರನೇ ಸುತ್ತು, ಸೆಮಿಫೈನಲ್ ಮತ್ತು ಫೈನಲ್ ನ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಾಲಕಿಯರ ವಿಭಾಗದ ಮೊದಲ ಸುತ್ತಿನ ಫಲಿತಾಂಶ ವಿವರ

ಹಾವೇರಿ ತಂಡ ಬಳ್ಳಾರಿ ತಂಡವನ್ನು 10-08 ಅಂಕಗಳ ಅಂತರದಿಂದ ಸೋಲಿಸಿದೆ.
ಉತ್ತರ ಕನ್ನಡ ತಂಡ ಚಿತ್ರದುರ್ಗ ತಂಡವನ್ನು 11-04 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಂಗಳೂರು ಗ್ರಾಮೀಣ ತಂಡ ಕೊಡಗು ತಂಡವನ್ನು 09-08 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಂಗಳೂರು ಉತ್ತರ ತಂಡ ದಾವಣಗೇರೆ ತಂಡವನ್ನು 15-01 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಳಗಾವಿ ತಂಡ ಚಾಮರಾಜನಗರ ತಂಡವನ್ನು 13-06 ಅಂಕಗಳ ಅಂತರದಿಂದ ಸೋಲಿಸಿದೆ.
ಚಿಕ್ಕೋಡಿ ತಂಡ ಧಾರವಾಡ ತಂಡವನ್ನು 15-04 ಅಂಕಗಳ ಅಂತರದಿಂದ ಸೋಲಿಸಿದೆ.
ರಾಯಚೂರು ತಂಡ ಗದಗ ತಂಡವನ್ನು 17-01 ಅಂಕಗಳ ಅಂತರದಿಂದ ಸೋಲಿಸಿದೆ.
ಮೈಸೂರು ತಂಡ ರಾಮನಗರ ತಂಡವನ್ನು 22-02 ಅಂಕಗಳ ಅಂತರದಿಂದ ಸೋಲಿಸಿದೆ.
ಮಂಡ್ಯ ತಂಡ ವಿಜಯನಗರ ತಂಡವನ್ನು 15-02 ಅಂಕಗಳ ಅಂತರದಿಂದ ಸೋಲಿಸಿದೆ.
ತುಮಕೂರು ತಂಡ ಕಲಬುರಗಿ ತಂಡವನ್ನು 09-04 ಅಂಕಗಳ ಅಂತರದಿಂದ ಸೋಲಿಸಿದೆ.
ಉಡುಪಿ ತಂಡ ಹಾಸನ ತಂಡವನ್ನು 09-06 ಅಂಕಗಳ ಅಂತರದಿಂದ ಸೋಲಿಸಿದೆ.
ವಿಜಯಪುರ ತಂಡ ಬೀದರ ತಂಡವನ್ನು14-07 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಂಗಳೂರು ದಕ್ಷಿಣ ತಂಡ ಶಿವಮೊಗ್ಗ ತಂಡವನ್ನು 08-06 ಅಂಕಗಳ ಅಂತರದಿಂದ ಸೋಲಿಸಿದೆ.
ಬಾಗಲಕೋಟೆ ತಂಡ ಕೋಲಾರ ತಂಡವನ್ನು 09-04 ಅಂಕಗಳ ಅಂತರದಿಂದ ಸೋಲಿಸಿದೆ.
ಚಿಕ್ಕಮಗಳೂರು ತಂಡ ಚಿತ್ರದುರ್ಗ ತಂಡವನ್ನು 19-02 ಅಂಕಗಳ ಅಂತರದಿಂದ ಸೋಲಿಸಿದೆ.
ದಕ್ಷಿಣ ಕನ್ನಡ ತಂಡ ಕೊಪ್ಪಳ ತಂಡವನ್ನು 18-01 ಅಂಕಗಳ ಅಂತರದಿಂದ ಸೋಲಿಸಿದೆ.

ಬಾಲಕಿಯರ ವಿಭಾಗದ ಎರಡನೇ ಸುತ್ತಿನ ಫಲಿತಾಂಶ ವಿವರ

ದಕ್ಷಿಣ ಕನ್ನಡ ತಂಡ ಹಾವೇರಿ ತಂಡವನ್ನು 10-02 ಅಂಕಗಳ ಅಂತರದಿಂದ ಸೋಲಿಸಿದೆ.
ಮೈಸೂರು ತಂಡ ಉತ್ತರ ಕನ್ನಡ ತಂಡವನ್ನು 22-02 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಳಗಾವಿ ತಂಡ ಬೆಂಗಳೂರು ಉತ್ತರ ತಂಡವನ್ನು 15-14 ಅಂಕಗಳ ಅಂತರದಿಂದ ಸೋಲಿಸಿದೆ.
ಚಿಕ್ಕೋಡಿ ತಂಡ ರಾಯಚೂರು ತಂಡವನ್ನು 07-05 ಅಂಕಗಳ ಅಂತರದಿಂದ ಸೋಲಿಸಿದೆ.
ಮಂಡ್ಯ ತಂಡ ಬೆಂಗಳೂರು ದಕ್ಷಿಣ ತಂಡವನ್ನು 12-05 ಅಂಕಗಳ ಅಂತರದಿಂದ ಸೋಲಿಸಿದೆ.
ಚಿಕ್ಕಮಗಳೂರು ತಂಡ ಬಾಗಲಕೋಟೆ ತಂಡವನ್ನು 12-06 ಅಂಕಗಳ ಅಂತರದಿಂದ ಸೋಲಿಸಿದೆ.
ಉಡುಪಿ ತಂಡ ವಿಜಯಪುರ ತಂಡವನ್ನು 11-06 ಅಂಕಗಳ ಅಂತರದಿಂದ ಸೋಲಿಸಿದೆ.
ತುಮಕೂರು ತಂಡ ಬೆಂಗಳೂರು ಗ್ರಾಮೀಣ ತಂಡವನ್ನು 10-09 ಅಂಕಗಳ ಅಂತರದಿಂದ ಸೋಲಿಸಿದೆ.

ಬಾಲಕಿಯರ ವಿಭಾಗದ ಮೂರನೇ ಸುತ್ತಿನ ಫಲಿತಾಂಶ ವಿವರ

ಚಿಕ್ಕೋಡಿ ತಂಡ ಚಿಕ್ಕಮಗಳೂರು ತಂಡವನ್ನು 13-07 ಅಂಕಗಳ ಅಂತರದಿಂದ ಸೋಲಿಸಿದೆ.
ಮೈಸೂರು ತಂಡ ದಕ್ಷಿಣ ಕನ್ನಡ ತಂಡವನ್ನು 10-05 ಅಂಕಗಳ ಅಂತರದಿಂದ ಸೋಲಿಸಿದೆ.
ಮಂಡ್ಯ ತಂಡ ಬೆಳಗಾವಿ ತಂಡವನ್ನು 10-06 ಅಂಕಗಳ ಅಂತರದಿಂದ ಸೋಲಿಸಿದೆ.
ಉಡುಪಿ ತಂಡ ತುಮಕೂರು ತಂಡವನ್ನು 10-05 ಅಂಕಗಳ ಅಂತರದಿಂದ ಸೋಲಿಸಿದೆ.

ಬಾಲಕಿಯರ ವಿಭಾಗದ ಸೆಮಿಫೈನಲ್ ಫಲಿತಾಂಶ ವಿವರ

ಮೈಸೂರು ತಂಡ ಚಿಕ್ಕೋಡಿ ತಂಡವನ್ನು 17-02 ಅಂಕಗಳ ಅಂತರದಿಂದ ಸೋಲಿಸಿದೆ.
ಮಂಡ್ಯ ತಂಡ ಉಡುಪಿ ತಂಡವನ್ನು 11-05 ಅಂಕಗಳ ಅಂತರದಿಂದ ಸೋಲಿಸಿದೆ.

ಬಾಲಕಿಯರ ವಿಭಾಗದ ಫೈನಲ್ ಫಲಿತಾಂಶ ವಿವರ

ಮಂಡ್ಯ ತಂಡ ಮೈಸೂರು ತಂಡವನ್ನು11-13 ಅಂಕಗಳ ಅಂತರದಿಂದ ಸೋಲಿಸಿದೆ.
————————————————————————————————

ಬಾಲಕರ ವಿಭಾಗದ ಮೊದನೇ ಸುತ್ತಿನ ಫಲಿತಾಂಶ ವಿವರ

ಮೈಸೂರು ತಂಡ ವಿಜಯನಗರ ತಂಡವನ್ನು 15-12 ಅಂಕಗಳ ಅಂತರದಿಂದ ಸೋಲಿಸಿದೆ.
ಗದಗ ತಂಡ ಚಿತ್ರದುರ್ಗ ತಂಡವನ್ನು 20-08 ಅಂಕಗಳ ಅಂತರದಿಂದ ಸೋಲಿಸಿದೆ.
ಮಂಡ್ಯ ತಂಡ ಬೀದರ ತಂಡವನ್ನು 17-07 ಅಂಕಗಳ ಅಂತರದಿಂದ ಸೋಲಿಸಿದೆ.
ಯಾದಗೀರ ತಂಡ ಧಾರವಾಡ ತಂಡವನ್ನು 08-07 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಂಗಳೂರು ದಕ್ಷಿಣ ತಂಡ ಶಿವಮೊಗ್ಗ ತಂಡವನ್ನು 18-17 ಅಂಕಗಳ ಅಂತರದಿಂದ ಸೋಲಿಸಿದೆ.
ರಾಮನಗರ ತಂಡ ಕೊಡಗು ತಂಡವನ್ನು 17-11 ಅಂಕಗಳ ಅಂತರದಿಂದ ಸೋಲಿಸಿದೆ.
ಬಾಗಲಕೋಟೆ ತಂಡ ಕೊಪ್ಪಳ ತಂಡವನ್ನು 15-13 ಅಂಕಗಳ ಅಂತರದಿಂದ ಸೋಲಿಸಿದೆ.
ತುಮಕೂರು ತಂಡ ಉತ್ತರ ಕನ್ನಡ ತಂಡವನ್ನು 17-09 ಅಂಕಗಳ ಅಂತರದಿಂದ ಸೋಲಿಸಿದೆ.
ಚಿಕ್ಕೋಡಿ ತಂಡ ಕೋಲಾರ ತಂಡವನ್ನು 15-08 ಅಂಕಗಳ ಅಂತರದಿಂದ ಸೋಲಿಸಿದೆ.
ವಿಜಯಪುರತಂಡ ಕಲಬುರಗಿತಂಡವನ್ನು 13-08 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಂಗಳೂರು ಉತ್ತರತಂಡಹಾಸನತಂಡವನ್ನು17-07 ಅಂಕಗಳ ಅಂತರದಿಂದ ಸೋಲಿಸಿದೆ.
ದಾವಣಗೇರೆ ತಂಡ ರಾಯಚೂರು ತಂಡವನ್ನು 11-09 ಅಂಕಗಳ ಅಂತರದಿಂದ ಸೋಲಿಸಿದೆ.
ಹಾವೇರಿ ತಂಡ ಚಾಮರಾಜನಗರ ತಂಡವನ್ನು 03-01 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಳಗಾವಿ ತಂಡ ಚಿಕ್ಕಬಳ್ಳಾಪುರ ತಂಡವನ್ನು 14-11 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಂಗಳೂರು ಗ್ರಾಮೀಣ ತಂಡ ಉಡುಪಿ ತಂಡವನ್ನು 17-16 ಅಂಕಗಳ ಅಂತರದಿಂದ ಸೋಲಿಸಿದೆ.
ದಕ್ಷಿಣ ಕನ್ನಡ ತಂಡ ಬಳ್ಳಾರಿ ತಂಡವನ್ನು 25-12 ಅಂಕಗಳ ಅಂತರದಿಂದ ಸೋಲಿಸಿದೆ.

ಬಾಲಕರ ವಿಭಾಗದ ಎರಡನೇ ಸುತ್ತಿನ ಫಲಿತಾಂಶ ವಿವರ

ಬಾಗಲಕೋಟೆ ತಂಡ ಚಿಕ್ಕಮಗಳೂರು ತಂಡವನ್ನು 20-10 ಅಂಕಗಳ ಅಂತರದಿಂದ ಸೋಲಿಸಿದೆ.
ವಿಜಯಪುರ ತಂಡ ರಾಮನಗರ ತಂಡವನ್ನು 15-09 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಂಗಳೂರು ದಕ್ಷಿಣ ತಂಡ ಯಾದಗೀರಿ ತಂಡವನ್ನು 18-05 ಅಂಕಗಳ ಅಂತರದಿಂದ ಸೋಲಿಸಿದೆ.
ಮೈಸೂರು ತಂಡ ಬೆಳಗಾವಿ ತಂಡವನ್ನು 10-09 ಅಂಕಗಳ ಅಂತರದಿಂದ ಸೋಲಿಸಿದೆ.
ತುಮಕೂರು ತಂಡ ಗದಗ ತಂಡವನ್ನು 16-15 ಅಂಕಗಳ ಅಂತರದಿಂದ ಸೋಲಿಸಿದೆ.
ಚಿಕ್ಕೋಡಿ ತಂಡ ಮಂಡ್ಯ ತಂಡವನ್ನು 17-14 ಅಂಕಗಳ ಅಂತರದಿಂದ ಸೋಲಿಸಿದೆ.
ದಾವಣಗೇರೆ ತಂಡ ದಕ್ಷಿಣ ಕನ್ನಡ ತಂಡವನ್ನು 12-10 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಂಗಳೂರು ಉತ್ತರ ತಂಡ ಬೆಂಗಳೂರು ಗ್ರಾಮೀಣ ತಂಡವನ್ನು 11-10 ಅಂಕಗಳ ಅಂತರದಿಂದ ಸೋಲಿಸಿದೆ.

ಬಾಲಕರ ವಿಭಾಗದ ಮೂರನೇ ಸುತ್ತಿನ ಫಲಿತಾಂಶ ವಿವರ

ದಾವಣಗೇರೆ ತಂಡ ಚಿಕ್ಕೋಡಿ ತಂಡವನ್ನು13-12 ಅಂಕಗಳ ಅಂತರದಿಂದ ಸೋಲಿಸಿದೆ.
ವಿಜಯಪುರ ತಂಡ ಬಾಗಲಕೋm ತಂಡವನ್ನು 15-14 ಅಂಕಗಳ ಅಂತರದಿಂದ ಸೋಲಿಸಿದೆ.
ಮೈಸೂರು ತಂಡ ತುಮಕೂರು ತಂಡವನ್ನು 11-10 ಅಂಕಗಳ ಅಂತರದಿಂದ ಸೋಲಿಸಿದೆ.
ಬೆಂಗಳೂರು ಉತ್ತರ ತಂಡ ಬೆಂಗಳೂರು ಗ್ರಾಮೀಣ ತಂಡವನ್ನು 20-02 ಅಂಕಗಳ ಅಂತರದಿಂದ ಸೋಲಿಸಿದೆ.

ಬಾಲಕರ ವಿಭಾಗದ ಸೆಮಿಫೈನಲ್ ಫಲಿತಾಂಶ ವಿವರ

ದಾವಣಗೇರೆ ತಂಡ ವಿಜಯಪುರ ತಂಡವನ್ನು 13-06 ಅಂಕಗಳ ಅಂತರದಿಂದ ಸೋಲಿಸಿದೆ.
ಮೈಸೂರು ತಂಡ ಬೆಂಗಳೂರು ಉತ್ತರ ತಂಡವನ್ನು 09-08 ಅಂಕಗಳ ಅಂತರದಿಂದ ಸೋಲಿಸಿದೆ.

ಬಾಲಕರ ವಿಭಾಗದ ಸೆಮಿಫೈನಲ್ ಫಲಿತಾಂಶ ವಿವರ

ಮೈಸೂರು ತಂಡ ದಾವಣಗೆರೆ ತಂಡವನ್ನು 14-13 ಅಂಕಗಳಿಂದ ಸೋಲಿಸಿತು.

Leave a Reply

ಹೊಸ ಪೋಸ್ಟ್‌