Childrens Day: ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನ ಆಚರಣೆ

ವಿಜಯಪುರ: ನಗರದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನವನ್ನು ಆಚರಿಸಲಾಯಿತು. 

ಕಾರ್ಯಕ್ರಮದ ಅಂಗವಾಗಿ ಪ್ರಾಚಾರ್ಯ ಶ್ರೀಧರ ಕುರಬೆಟ ಅವರು ಜವಾಹರಲಾಲ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಮಕ್ಕಳು ಯಾವಾಗಲು ಹೇಗೆ ಸಂತೋಷವಾಗಿರಬೇಕು? ಹೇಗೆ ಕ್ರೀಯಾಶೀಲರಾಗಿರಬೇಕು? ಮತ್ತು ಹೇಗೆ ಬಯಸಿದ್ದನ್ನು ಪಡೆಯಬೇಕು ಎಂಬ ಮೂರು ವಿಚಾರಗಳನ್ನು ನಮಗೆ ಕಲಿಸುತ್ತಾರೆ ಎಂದು ಹೇಳಿದರು.

ವಿಜಯಪುರ ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ನಡೆಯಿತು

ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ. ಎಚ್. ಸಗರ, ಬಸವರಾಜ ರೆಬಿನಾಳ, ಅಶ್ವೀನ ವಗದರಗಿ, ಶಶಿಧರ ಲೋನಾರಮಠ, ಈಶ್ವರ, ಜುಬೇರ, ಶ್ರೀದೇವಿ, ಜ್ಯೋತಿ, ಶ್ವೇತಾ, ಸುರೇಖಾ, ತಬಸ್ಸುಮ, ಹೀನಾ, ಮೊಹಸಿನಾ, ಸೀಮಾ, ದೀಪಾ, ಸರೋಜಾ, ವಿಶಾಲಾಕ್ಷಿ, ಮದುಮತಿ, ಅಶ್ವಿನಿ, ಜಾನಕಿ, ಗೀತಾಂಜಲಿ, ರಾಜೇಶ್ವರಿ, ಕವಿತಾ, ತೇಜಸ್ವೀನಿ, ವಿದ್ಯಾ, ಬೊರಮ್ಮಾ, ಅಪ್ಸರಾ ಮತ್ತಿತರು ಉಪಸ್ಥಿತರಿದ್ದರು.

ಶಾಲಾ ಸಂಯೋಜಕಿ ಪೂಜಾ ಖನಗೆ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌