Devanand Birthday: ಜನ್ಮದಿನ ಹಿನ್ನೆಲೆ- ಪತ್ನಿ ಜೊತೆ ಚಾಮುಂಡಿದೇವಿ ದರ್ಶನ ಪಡೆದ ಶಾಸಕ ಡಾ. ದೇವಾನಂದ ಚವ್ಹಾಣ

ಮೈಸೂರು: ಜನ್ಮದಿನದ ಅಂಗವಾಗಿ ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಮೈಸೂರಿಗೆ ತೆರಳಿ ಚಾಮುಂಡಿದೇವಿ ದರ್ಶನ ಪಡೆದಿದ್ದಾರೆ.

ಮೈಸೂರಿನಲ್ಲಿ ಚಾಮುಂಡಿದೇವಿ ದರ್ಶನ ಪಡೆದ ಡಾ. ದೇವಾಬಂದ ಚವ್ಹಾಣ ದಂಪತಿ

ಡಾ. ದೇವಾನಂದ ಚವ್ಹಾಣ 52ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಪತ್ನಿ ಡಾ. ಸುನಿತಾ ಜೊತೆ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವಿಯ ದರ್ಶನ ಪಡೆದರು‌.

Leave a Reply

ಹೊಸ ಪೋಸ್ಟ್‌