ವಿಜಯಪುರ: 2023ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳಿಂದ ಕೆಪಿಸಿಸಿ ಅರ್ಜಿ ಆಹ್ವಾನಿಸಿದ್ದು ಕೊನೆಯ ದಿನಾಂಕವೂ ಮುಗಿದಿದೆ. ವಿಜಯಪುರ ಜಿಲ್ಲೆಯ ಎಂಟು ಕ್ಷೇತ್ರಗಳಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವವರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈ ಪಟ್ಟಿ ನೋಡಿದರೆ, ವಿಜಯಪುರ ನಗರದ ಮತಕ್ಷೇತ್ರದಲ್ಲಿ ಎಷ್ಟೋಂದು ಜನ ಆಕಾಂಕ್ಷಿಗಳಿದ್ದಾರೆ ಎಂದು ಎಲ್ಲರೂ ಹುಬ್ಬೇರಿಸುವಂತಾಗಿದೆ.
ಮತಕ್ಷೇತ್ರವಾರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ.
26. ಮುದ್ದೇಬಿಹಾಳ ಮತಕ್ಷೇತ್ರ
- ಮಲ್ಲಿಕಾರ್ಜುನ ಮದರಿ
- ಸಣ್ಯಪ್ಪ ಎಸ್. ಹುಲ್ಲೂರ
- ಸಿ. ಎಸ್.(ಅಪ್ಪಾಜಿ) ನಾಡಗೌಡ
27. ದೇವರ ಹಿಪ್ಪರಗಿ ಮತಕ್ಷೇತ್ರ
- ಆನಂದ ದೊಡಮನಿ
- ಬಿ. ಎಸ್. ಪಾಟೀಲ(ಯಾಳಗಿ)
- ಶರಣಪ್ಪ ಟಿ. ಸುಣಗಾರ
- ಸುಭಾಷ ಸಿದ್ದಪ್ಪ ಛಾಯಾಗೋಳ
- ಗೌರಮ್ಮ ವಿ. ಮುತ್ತತ್ತಿ
- ಸುಜಾತಾ ಕಳ್ಳಿಮನಿ
- ಪ್ರಭುಗೌಡ ಪಾಟೀಲ
- ಡಾ. ನಂದಕುಮಾರ ಬನೈರಿ
- ಮಲ್ಲನಗೌಡ ಎಸ್. ಬಿರಾದಾರ
- ಬಾಪುಗೌಡ ಪಾಟೀಲ(ವಡವಡಗಿ)
28. ಬಸವನ ಬಾಗೇವಾಡಿ ಮತಕ್ಷೇತ್ರ
- ಸಂಯುಕ್ತಾ ಶಿವಾನಂದ ಪಾಟೀಲ
- ಅಶೋಕ ಚಿನ್ನಪ್ಪ ಕೊಟಕೊಂಡ
- ಬೀರಪ್ಪ ಸಾಸನೂರ
29. ಬಬಲೇಶ್ವರ ಮತಕ್ಷೇತ್ರ
- ಎಂ. ಬಿ. ಪಾಟೀಲ
- ಶಿವಾನಂದ ಎಸ್. ಪಾಟೀಲ
30. ವಿಜಯಪುರ ನಗರ ಮತಕ್ಷೇತ್ರ
- ಸೈಯ್ಯದ ಜೈನುಲಬಿದೀನ್
- ಸಂಯುಕ್ತಾ ಶಿವಾನಂದ ಪಾಟೀಲ
- ಇಲ್ಯಾಸ ಯಾಕೂಬ್ ಸುನ್ನೆವಾಲೆ
- ರುಕ್ಸಾನಾ ಉಸ್ತಾದ
- ಅಬ್ದುಲ ಹಮೀದ ಕಾಜಾ ಸಾಹೇಬ ಮುಶ್ರಿಫ್
- ಮೆಹಬೂಬ ಸಾಹೇಬ ಆರ್. ತಾಂಬೋಳಿ
- ಸಜ್ಜಾದೆ ಪೀರಾ ಮುಶ್ರಿಫ್
- ಮೊಹಮ್ಮದ ಶಾಹೀದ ಹೊರ್ತಿ
- ಮೊಹಮ್ಮದ ರಫೀಕ್ ಟಪಾಲ್
- ಡಾ. ಮಕ್ಬೂಲ ಬಾಗವಾನ
- ಸೈಯ್ಯದ ಆಸೀಫುಲ್ಲಾ ಖಾದ್ರಿ
- ಮೊಹ್ಮದ ಇರ್ಫಾನ್ ಎಂ. ಶೇಖ
- ಶಾಸಾಬ ಉರ್ಫ್ ಚಾಂದಸಾಬ್ ಗಡಗಲಾವ
- ಅಬ್ದುಲ್ ಸಮೀರ್ ಎಂ. ಸುತಾರ
- ಹಾಸಿಂಪೀರ್ ಇಮಾಮಸಾಬ ವಾಲಿಕಾರ
- ನಜೀರ್ ಅಹ್ಮದ ದುಂಡಸಿ
- ಸ್ಯಯ್ಯದ ಜಮೀರ್ ಅಹ್ಮದ ಬಕ್ಷಿ
- ರಫೀಕ್ ಅಹ್ಮದ ಕಾಣಿ
- ಅಬ್ದುಲ್ ರಜಾಕ್ ಎ. ಹೊರ್ತಿ
- ಅಯಾಜಖಾನ್ ಎಂ. ಮುಶ್ರಿಫ್
- ಜಾವೀದ ಜಮಾದಾರ
- ಸೈಯ್ಯದ ಚಾಂದಪೀರ ಎಸ್.
- ಅಬ್ದುಲ್ ಕಲೀಂ ಎಂ. ಬಾಗವಾನ
- ಸಲೀಂ ಉಸ್ತಾದ
- ಹಾಜಿಲಾಲ ಎಂ. ಬಾಗವಾನ
- ಶೋಹಿಬ್ ನಂದ್ಯಾಳ
32. ನಾಗಠಾಣ ಮತಕ್ಷೇತ್ರ
- ಪ್ರೊ. ರಾಜು ಆಲಗೂರ
- ಧನಸಿಂಗ್ ಚವ್ಹಾಣ
- ವಿಠ್ಠಲ ದೋಂಡಿಬಾ ಕಟಕದೊಂಡ
- ಶಿವಕಾಂತಮ್ಮ ನಾಯಕ್- ಕಾಂತಾ ನಾಯಕ
- ಪೀರಪ್ಪ ಎಸ್. ನಡುವಿನಮನಿ
- ಸಂಜೀವ್ ಉಮಲ ಚವ್ಹಾಣ
- ವಿನೋದ ವ್ಯಾಸ್
- ಶ್ರೀದೇವಿ ಎಸ್. ಉತ್ಸಾಸರ
- ನಾಗರಾಜ ಲಂಬು
- ಶ್ರೀನಾಥ ಪೂಜಾರಿ
- ಸುರೇಶ ಎಸ್. ಗೊಣಸಗಿ
- ರಮೇಶ ಭಜಂತ್ರಿ
- ರಾಹುಲ ಐನಾಪುರ
- ಡಾ. ನವನೀತ ಎಂ. ಐನಾಪುರ
32. ಇಂಡಿ ಮತಕ್ಷೇತ್ರ
- ಯಶವಂತರಾಯಗೌಡ ವಿ. ಪಾಟೀಲ
33. ಸಿಂದಗಿ ಮತಕ್ಷೇತ್ರ
- ಅಶೋಕ ಗುರಪ್ಪ ಶಾಬಾದಿ
- ರಾಜಶೇಖರ ಬಸಗೊಂಡಪ್ಪ ಗುಡದಿನ್ನಿ
- ಮೆಹಬೂಬ ಸಾಹೇಬ ಆರ್. ತಾಂಬೋಳಿ
- ವಿಠ್ಠಲ ಕೋಳೂರ
- ಚನಬಸಪ್ಪ
- ರಾಕೇಶ ಎಸ್. ಕಲ್ಲೂರ
- ಜ್ಯೋತಿ ಚಂದ್ರಕಾಂತ ಕೋಳಿ
- ಅಶೋಕ ಎಂ. ಮನಗೂಳಿ
- ಗಂಗೂಬಾಯಿ ಎಚ್. ಕುರುಬತಳ್ಳಿ
- ವಿದ್ಯಾವತಿ ಅಂಕಲಗಿ
ಒಟ್ಟು ಎಂಟು ಕ್ಷೇತ್ರಗಳಿಗೆ 66 ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ವಿಜಯಪುರ ನಗರ ಮತಕ್ಷೇತ್ರದಿಂದ ಸ್ಪರ್ಧೆ ಬಯಸಿ ಅತ್ಯಧಿಕ 26 ಮತ್ತು ಇಂಡಿಯಿಂದ ಸ್ಪರ್ಧೆ ಬಯಸಿ ಕೇವಲ ಒಬ್ಬರು ಮಾತ್ರ ಅರ್ಜಿ ಸಲ್ಲಿಸಿರುವುದು ಗಮನಾರ್ಹವಾಗಿದೆ.