JDS Candidates List: ವಿಜಯಪುರ ಜಿಲ್ಲೆಯ 7 ಜೆಡಿಎಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆ- ರಾಜ್ಯದ ಉಳಿದ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿ? ಇಲ್ಲಿದೆ ಮಾಹಿತಿ

ಬೆಂಗಳೂರು: 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲು ಜೆಡಿಎಸ್ ಈಗಾಗಲೇ ಕಾರ್ಯೋನ್ಮುಖವಾಗಿದ್ದು, ರಾಜ್ಯದ 224 ಕ್ಷೇತ್ರಗಳ ಪೈಕಿ 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ವಿಜಯಪುರ ನಗರ ಮತಕ್ಷೇತ್ರವನ್ನು ಹೊರತು ಪಡಿಸಿ ಉಳಿದ ಏಳು ಮತಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.

ವಿಜಯಪುರ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

  1. ಮುದ್ದೇಬಿಹಾಳ- ಡಾ. ಚನ್ನಬಸಪ್ಪ ಸಂಗಪ್ಪ ಸೋಲ್ಲಾಪುರ
  2. ದೇವರ ಹಿಪ್ಪರಗಿ- ರಾಜುಗೌಡ ಪಾಟೀಲ
  3. ಬಸವನ ಬಾಗೇವಾಡಿ- ಪರಮಾನಂದ ತನಿಖೆದಾರ
  4. ಬಬಲೇಶ್ವರ- ಬಸವರಾಜ ಹೊನವಾಡ
  5. ವಿಜಯಪುರ ನಗರ-
  6. ನಾಗಠಾಣ(ಮೀ) ದೇವಾನಂದ ಎಫ್. ಚವ್ಹಾಣ
  7. ಇಂಡಿ- ಬಿ. ಡಿ. ಪಾಟೀಲ
  8. ಸಿಂದಗಿ- ಶಿವಾನಂದ ಪಾಟೀಲ

ರಾಜ್ಯದ ಉಳಿದ ಮತಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

2023ರ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Leave a Reply

ಹೊಸ ಪೋಸ್ಟ್‌