ಕೆಪಿಸಿಸಿ ಸ್ಕ್ರೀನಿಂಗ್ ಕಮಿಟಿಗೆ, ಡಿಕೆಶಿ, ಸಿದ್ಧು, ಎಂಬಿಪಿ ಸೇರಿ‌ 11 ಪದಾಧಿಕಾರಿಗಳ ನೇಮಕ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕೆಪಿಸಿಸಿ ಚುನಾವಣೆ ಸ್ಕ್ರೀನಿಂಗ್ ಕಮಿಟಿಗೆ ಡಿ. ಕೆ. ಶಿವಕುಮಾರ, ಎಸ್. ಸಿದ್ಧರಾಮಯ್ಯ ಮತ್ತು ಎಂ. ಬಿ. ಪಾಟೀಲ ಸೇರಿದಂತೆ 11 ಜನರನ್ನು ನೇಮಕ ಮಾಡಲಾಗಿದೆ.

ಕೆಪಿಸಿಸಿ ಸ್ಕ್ರೀನಿಂಗ್ ಕಮಿಟಿ ಪದಾಧಿಕಾರಿಗಳ ಪಟ್ಟಿ ಇಲ್ಲಿದೆ.

ಅಧ್ಯಕ್ಷ

1. ಮೋಹನ ಪ್ರಕಾಶ

ಸದಸ್ಯರು

1. ನೀರಜ್ ಡಾಂಗಿ
2. ಮೊಹಮ್ಮದ ಜಾವೇದ
3. ಸಪ್ತಗಿರಿ ಉಲಕ

ಪದನಿಮಿತ್ಯ ಸದಸ್ಯರು

1. ಡಿ. ಕೆ. ಶಿವಕುಮಾರ
2. ಸಿದ್ಧರಾಮಯ್ಯ
3. ರಂದೀಪ್ ಸಿಂಗ್ ಸುರ್ಜೆವಾಲಾ
4. ಬಿ. ಕೆ. ಹರಿಪ್ರಸಾದ
5. ಎಂ. ಬಿ. ಪಾಟೀಲ
6. ಡಾ. ಜಿ. ಪರಮೇಶ್ವರ
7. ಎಐಸಿಸಿ ರಾಜ್ಯ ಉಸ್ತುವಾರಿ ಕಾರ್ಯದರ್ಶಿಗಳು

ಚುನಾವಣೆಗೆ ಕೈಪಡೆ ಈಗಾಗಲೇ ನಾನಾ ಕಾರ್ಯಕ್ರಮಗಳ ಮೂಲಕ ಪ್ರಚಾರ ಆರಂಭಿಸಿದ್ದು, ಈಗ ಸೂಕ್ತ ಅಭ್ಯರ್ಥಿಗಳನ್ನು ಹುಡುಕಿ ಟಿಕೆಕ್ ನೀಡಲು ಸ್ಕ್ರೀನಿಂಗ್ ಕಮಿಟಿ ರಚಿಸಿದೆ.
ಈ‌ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ ಪ್ರಕಟಿಸಿದ್ದಾರೆ.

Leave a Reply

ಹೊಸ ಪೋಸ್ಟ್‌