ಮೇ 10 ರಂದು ಚುನಾವಣೆ- ಮೇ 13 ರಂದು ಮತ ಎಣಿಕೆ

ವಿಜಯಪುರ: ಕೇಂದ್ರ ಚುನಾವಣೆ ಆಯೋಗ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿದೆ.

ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣೆ ಆಯೋ್ದ ಮುಖ್ಯ ಚುನಾವಣಾದಿಕಾರಿ ರಾಜೀವ ಕುಮಾರ ಈ ಮಾಹಿತಿ‌ ನೀಡಿದ್ದಾರೆ.

ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.  ಚುನಾವಣೆ ಪ್ರಕ್ರಿಯೆಯ ಮಾಹಿತಿ‌ಇಲ್ಲಿದೆ.

ಅಧಿಸೂಚನೆ- 13.04.2023
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ- 20.04.2023
ನಾಮಪತ್ರ ಪರಿಷ್ಕರಣೆ- 21.04.2023
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ- 24.04.2023
ಮತದಾನ- 10.05.2023(ಬುಧವಾರ)
ಮತ ಎಣಿಕೆ- 13.05.2023(ಶನಿವಾರ)
ಚುನಾಚಣೆ ಪ್ರಕ್ರಿಯೆ ಮುಕ್ತಾಯ- 15.05.2023.

Leave a Reply

ಹೊಸ ಪೋಸ್ಟ್‌