ಸಚಿವರಿಗೆ ಖಾತೆ ಹಂಚಿಕೆ- ವೈರಲ್ ಆಗಿದ್ದ ಪಟ್ಟಿಯಲ್ಲಿ ಕೆಲವರ ಖಾತೆ ಬದಲಾವಣೆ

ಬೆಂಗಳೂರು: ಅಂತೂ ಇಂತೂ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರ ನೇತೃತ್ವದ ಸರಕಾರದಲ್ಲಿ ಸಚಿರವಾದ 34 ಜನರಿಗೆ ಅಳೆದು ತೂಗಿ ಖಾತೆ ಹಂಚಿಕೆ ಮಾಡಲಾಗಿದೆ.

ಶನಿವಾರ ಅಧಿಕಾರ ಸ್ವೀಕರಿಸಿದ 24 ಜನ ಸಚಿವರು

ರವಿವಾರ ರಾತ್ರಿ ಖಾತೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಯಾರಾರಿಗೆ ಯಾವ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

1. ಎಸ್. ಸಿದ್ಧರಾಮಯ್ಯ- ಹಣಕಾಸು, ಸಂಪುಟ ವ್ಯವಹಾರ, ಆಡಳಿತ ಸುಧಾರಣೆ, ಗುಪ್ತದಳ, ವಾರ್ತಾ ಇಲಾಖೆ, ಐಟಿ-ಬಿಟಿ, ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಂಚಿಕೆಯಾಗದ ಎಲ್ಲಖಾತೆಗಳು

2. ಡಿ. ಕೆ. ಶಿವಕುಮಾರ- ಭಾರಿ ಮತ್ತು ಮಧ್ಯಮ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ(ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್‌ಬಿ, ಬಿಎಂಆರ್‌ಡಿಎ, ಬಿಎಂಆರ್‌ಸಿಎಲ್ ಸೇರಿದಂತೆ ಬೆಂಗಳೂರು ಯೋಜನೆ)

3. ಡಾ. ಜಿ. ಪರಮೇಶ್ವರ- ಗೃಹ ಇಲಾಖೆ(ಗುಪ್ತದಳ ಹೊರತುಪಡಿಸಿ)ಎ

4. ಎಚ್. ಕೆ. ಪಾಟೀಲ- ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ

5. ಕೆ. ಎಚ್. ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ

6. ರಾಮಲಿಂಗಾರೆಡ್ಡಿ- ಸಾರಿಗೆ ಮತ್ತು ಮುಜರಾಯಿ

7. ಎಂ. ಬಿ. ಪಾಟೀಲ- ಬೃಹತ್ ಮತ್ತು ಮಧ್ಯಮ ಕೈಗಾರಿಕೆಕೆ

8.. ಜೆ. ಜಾರ್ಜ್- ಇಂಧನ

9. ದಿನೇಶ ಗುಂಡೂರಾವ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ

10. ಎಚ್. ಸಿ. ಮಹಾದೇವಪ್ಪ- ಸಮಾಜ ಕಲ್ಯಾಣ

11. ಸತೀಶ ಜಾರಕಿಹೊಳಿ- ಲೋಕೋಪಯೋಗಿ

12. ಕಷ್ಣ ಭೈರೇಗೌಡ- ಕಂದಾಯ(ಮುಜರಾಯಿ ಹೊರತು ಪಡಿಸಿ)

13. ಪ್ರಿಯಾಂಕ ಖರ್ಗೆ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್

14. ಶಿವಾನಂದ ಪಾಟೀಲ- ಜವಳಿ, ಸಕ್ಕರೆ ಮತ್ತು ಎಪಿಎಂಸಿ

15. ಬಿ. ಝಡ್. ಜಮೀರ್ ಅಹ್ಮದ್ ಖಾನ್- ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ

16. ಶರಣಬಸಪ್ಪ ದರ್ಶನಾಪುರ- ಸಣ್ಣ ಕೈಗಾರಿಕೆ

17. ಈಶ್ವರ ಖಂಡ್ರೆ- ಅರಣ್ಯ, ಪರಿಸರ

18. ಎನ್. ಚೆಲುವರಾಯಸ್ವಾಮಿ- ಕೃಷಿ

19. ಎಸ್. ಎಸ್. ಮಲ್ಲಿಕಾರ್ಜುನ- ಗಣಿ, ಭೂವಿಜ್ಞಾನ, ತೋಟಗಾರಿಕೆ

20. ರಹೀಂ ಖಾನ್- ಪೌರಾಡಳಿತ, ಹಜ್

21. ಸಂತೋಷ ಲಾಡ- ಕಾರ್ಮಿಕ

22. ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ- ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ

23. ಆರ್. ಬಿ. ತಿಮ್ಮಾಪುರ- ಅಬಕಾರಿ

24. ವೆಂಕಟೇಶ- ಪಶುಸಂಗೋಪನೆ ಮತ್ತು ರೇಶ್ಮೆ

25. ಶಿವರಾಜ ತಂಗಡಗಿ- ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ

26. ಡಿ. ಸುಧಾಕರ- ಯೋನಜೆ ಮತ್ತು ಸಾಂಖ್ಯಿಕ

27. ಬಿ. ನಾಗೇಂದ್ರ- ಯುವಜನ ಸೇವೆ, ಕ್ರೀಡೆ, ಎಸ್.ಟಿ. ಕಲ್ಯಾಣ

28. ಕೆ. ಎನ್. ರಾಜಣ್ಣ- ಸಹಕಾರ(ಎಪಿಎಂಸಿ ಹೊರತು ಪಡಿಸಿ)

29. ಭೈರತಿ ಸುರೇಶ- ನಗರಾಭಿವದ್ಧಿ

30. ಲಕ್ಷ್ಮಿ ಹೆಬ್ಬಾಳಕರ- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತರನರ ಮತ್ತು ಹಿರಿಯ ನಾಗರಿಕರ ಸಬಲೀಕರಣ

31. ಮಂಕಾಳ ವೈದ್ಯ- ಮೀನುಗಾರಿಕೆ, ಬಂದರು, ಜಲಸಾರಿಗೆ

32. ಡಾ. ಎಂ. ಸಿ. ಸುಧಾಕರ- ಉನ್ನತ ಶಿಕ್ಷಣ

33. ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

34. ಎನ್. ಎಸ್. ಬೋಸರಾಜು- ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ.

ಸರಕಾರ ಅಧಿಕೃತವಾಗಿ ಪ್ರಕಟಿಸಿರುವ ಸಚಿವರು ಮತ್ತು ಅವರ ಖಾತೆಗಳು.

Leave a Reply

ಹೊಸ ಪೋಸ್ಟ್‌