ಬೆಂಗಳೂರು: ಅಂತೂ ಇಂದೂ ಅಳೆದು ತೂಗಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವ ಎಂ. ಬಿ. ಪಾಟೀಲ ಅವರಿಗೆ ನಿರೀಕ್ಷೆಯಂತೆ ವಿಜಯಪುರ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.
ಸಚಿವರು ಮತ್ತು ಅವರಿಗೆ ವಹಿಸಲಾಗಿರುವ ಜಿಲ್ಲೆಗಳ ಉಸ್ತುವಾರಿ ಮಾಹಿತಿ ಇಲ್ಲಿದೆ.
- ಡಿ. ಕೆ. ಶಿವಕುಮಾರ- ಬೆಂಗಳೂರು ನಗರ
- ಡಾ. ಜಿ. ಪರಮೇಶ್ವರ- ತುಮಕೂರು
- ಎಚ್. ಕೆ. ಪಾಟೀಲ- ಗದಗ
- ಕೆ. ಎಚ್. ಮುನಿಯಪ್ಪ- ಬೆಂಗಳೂರು ಗ್ರಾಮಾಂತರ
- ರಾಮಲಿಂಗಾರೆಡ್ಡಿ- ರಾಮನಗರ
- ಕೆ. ಜೆ. ಜಾರ್ಜ್- ಚಿಕ್ಕಮಗಳೂರು
- ಎಂ. ಬಿ. ಪಾಟೀಲ- ವಿಜಯಪುರ
- ದಿನೇಶ ಗುಂಡೂರಾವ- ದಕ್ಷಿಣ ಕನ್ನಡ
- ಎಚ್. ಸಿ. ಮಹದೇವಪ್ಪ- ಮೈಸೂರು
- ಸತೀಶ ಜಾರಕಿಹೊಳಿ- ಬೆಳಗಾವಿ
- ಪ್ರಿಯಾಂಕ ಖರ್ಗೆ- ಕಲಬುರಗಿ
- ಶಿವಾನಂದ ಪಾಟೀಲ- ಹಾವೇರಿ
- ಬಿ. ಝಡ್. ಜಮೀರ್ ಅಹ್ಮದ್ ಖಾನ್- ವಿಜಯನಗರ
- ಶರಣಬಸಪ್ಪ ದರ್ಶನಾಪುರ- ಯಾದರಿರಿ
- ಈಶ್ವರ ಬಿ. ಖಂಡ್ರೆ- ಬೀದರ
- ಎನ್. ಚಲುವರಾಯಸ್ವಾಮಿ- ಮಂಡ್ಯ
- ಎಸ್. ಎಸ್. ಮಲ್ಲಿಕಾರ್ಜುನ- ದಾವಣಗೆರೆ
- ಸಂತೋಷ ಎಸ್. ಲಾಡ- ಧಾರವಾಡ
- ಡಾ. ಶರಣಪ್ರಕಾಶ ಪಾಟೀಲ- ರಾಯಚೂರು
- ಆರ್. ಬಿ. ತಿಮ್ಮಾಪುರ- ಬಾಗಲಕೋಟೆ
- ಕೆ. ವೆಂಕಟೇಶ- ಚಾಮರಾಜನಗರ
- ಶಿವರಾಜ ತಂಗಡಗಿ- ಕೊಪ್ಪಳ
- ಡಿ. ಸುಧಾಕರ- ಚಿತ್ರದುರ್ಗ
- ಬಿ. ನಾಗೇಂದ್ರ- ಬಳ್ಳಾರಿ
- ಕೆ. ಎನ್. ರಾಜಣ್ಣ- ಹಾಸನ
- ಭೈರತಿ ಸುರೇಶ- ಕೋಲಾರ
- ಲಕ್ಷ್ಮಿ ಹೆಬ್ಬಾಳಕರ- ಉಡುಪಿ
- ಮಂಕಾಳ ವೈದ್ಯ- ಉತ್ತರ ಕನ್ನಡ
- ಮಧು ಬಂಗಾರಪ್ಪ- ಶಿವಮೊಗ್ಗ
- ಡಾ. ಎಂ. ಸಿ. ಸುಧಾಕರ- ಚಿಕ್ಕಬಳ್ಳಾಪುರ
- ಎನ್. ಎಸ್. ಭೋಸರಾಜು- ಕೊಡಗು.