ಮಹಿಳೆಯರ ಶಕ್ತಿ- ಮುರಿದು ಕೈಗೆ ಬಂದ ಬಸ್ ಬಾಗಿಲು- ಪೆಚ್ಚು ಮೋರೆ ಹಾಕಿ ನಿಂತ ಕಂಡಕ್ಟರ್
ಚಾಮರಾಜನಗರ: ಉಚಿತವಾಗಿ ಪ್ರಯಾಣಿಸಲು ಬಸ್ಸು ಹತ್ತುವಾಗ ಮಹಿಳೆಯರು ಶಕ್ತಿ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಬಸ್ ಬಾಗಿಲು ಮುರಿದು ಕೈಗೆ ಬಂದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಬಸ್ ನಿಲ್ದಾಣದಲ್ಲಿ ನಡೆದಿದೆ. ರಾಜ್ಯ ಸರಕಾರ ಬಸ್ಸಿನಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸಲು ಶಕ್ತಿ ಯೋಜನೆ ಘೋಷಿಸಿದ್ದು, ಈಗ ಮಹಿಳೆಯರು ಹೆಚ್ಚು ಪ್ರಯಾಣ ಮತ್ತು ಪ್ರವಾಸ ಆರಂಭಿಸಿದ್ದಾರೆ. ಈ ಯೋಜನೆ ಮಹಿಳೆಯರ ಪಾಲಿಗೆ ವರದಾನವಾಗಿದೆ. ಆದರೆ, ಈ ಯೋಜನೆ ಜಾರಿಯಿಂದಾಗಿ ಪ್ರತಿದಿನ ಒಂದಿಲ್ಲೊಂದು ಪ್ರಸಂಗಗಳು ನಗೆ ಮತ್ತು ಅಚ್ಚರಿ ತರಿಸುತ್ತಿವೆ. ಇಂಥದ್ದೆ […]
ಬಸವನಾಡಿನಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ- ಮಣ್ಣಿನ ಜೋಡೆತ್ತು ವ್ಯಾಪಾರಕ್ಕೆ ಉತ್ತಮ ಪ್ರತಿಕ್ರಿಯೆ
ವಿಜಯಪುರ: ಕಳೆದ ಎರಡ್ಮೂರು ವರ್ಷಗಳಿಂದ ಕೊರೊನಾದಿಂದಾಗಿ ಕಳೆಗುಂದಿದ್ದ ಕಾರಹುಣ್ಣಿಮೆ ಈ ಬಾರಿ ಗತವೈಭವಕ್ಕೆ ಮರಳಿತ್ತು. ಅದೇ ರೀತಿ ಈಗ ಮಣ್ಣೆತ್ತಿನ ಅಮವಾಸ್ಯೆಗೂ ಮತ್ತೆ ಹಳೆಯ ಕಳೆ ಬಂದಿದೆ. ಉತ್ತರ ಕರ್ನಾಟಕ ಅದರಲ್ಲೂ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ಎತ್ತುಗಳೆಂದರೆ ಕುಟುಂಬ ಸದಸ್ಯರಿದ್ದಂತೆ. ಅವುಗಳ ಬಗ್ಗೆ ರೈತರಿಗೆ ಇರುವ ಪ್ರೀತಿ, ವಿಶ್ವಾಸ ವರ್ಣಿಸಲು ಸಾಧ್ಯವಿಲ್ಲ. ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ಬರುವ ಮಣ್ಣೆತ್ತಿನ ಅಮವಾಸ್ಯೆ ದಿನ ರೈತರು ಎತ್ತುಗಳ ಪೂಜೆ ಮಾಡುತ್ತಾರೆ. ಮಣ್ಣೆತ್ತಿನ ಅಮವಾಸ್ಯೆ ದಿನ ಎತ್ತುಗಳು ಇಲ್ಲದವರು ಮಣ್ಣಿನಿಂದ […]