ಆಫೀಶಿಯಲ್ ಟೇಕ್ವಾಂಡೋ ಚಾಂಪಿಯನಶಿಪ್- ಕರ್ನಾಟಕ ಟೇಕ್ವಾಂಡೋ ಸಂಸ್ಥೆಗೆ ದ್ವಿತೀಯ ಸ್ಥಾನ

ವಿಜಯಪುರ: ಬೆಂಗಳೂರಿನಲ್ಲಿ ನಡೆದ ಆಫೀಶಿಯಲ್ ಟ್ವೆಕಾಂಡೋ ಚಾಂಪಿಯನಶಿಪ್ ನಲ್ಲಿ ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿದ್ದು, ದ್ವಿತೀತ ಸ್ಥಾನ ಪಡೆದಿದ್ದಾರೆ. 

ಈ ಸ್ಪರ್ಧೆಯಲ್ಲಿ ವಿಜಯಪುರದ ಟ್ವೆಕಾಂಡೊ ಪಟುಗಳಾದ ಮಹ್ಮದ ರಿಯಾನ ಮುಲ್ಲಾ(ದ್ವಿತೀಯ ಸ್ಥಾನ), ಬಿ. ಬಿ. ಜೋಯಾ ಮುಲ್ಲಾ(ದ್ವಿತೀಯ ಸ್ಥಾನ) ಪಡೆದಿದ್ದಾರೆ.  ಈ ಕ್ರೀಡಾಕೂಟದಲ್ಲಿ 9 ಜನ ವಿದ್ಯಾರ್ಥಿಗಳಾದ ಮಹೇಶ ತಾಳಿಕೋಟೆ, ಮಹಾದೇವ ಜಾಧವ, ಮನನ ಮೆಹ್ರಾ, ಹಾರ್ದಿಕ ರುಣವಾಲ, ಉಂಗಟಿ ಪೂರ್ಣ ವಿಜಯಕೃಷ್ಣ, ರೋಹಿತ ವಟ್ಟಂ, ಬಿ. ಅಸ್ಮಿತಾ ಜಟ್ ಭಾಗವಹಿಸಿದ್ದರು ಎಂದು ಟ್ವೆಕಾಂಡೊ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ತಾಳಿಕೋಟಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.  ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌