ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ಆಚರಣೆ- ಹರಿದು ಬಂದ ಭಕ್ತಸಾಗರ
ವಿಜಯಪುರ: ಗುರು ಪೂರ್ಣಿಮೆ ಬಂದರೆ ಸಾಕು ನಡೆದಾಡುವ ದೇವರ ದರ್ಶನಕ್ಕೆ ಜನ ಮುಗಿಬೀಳುತ್ತಿದ್ದರು. ಆಶ್ರಮಕ್ಕೆ ಭೇಟಿ ನೀಡಿ ದೂರದಿಂದಲೇ ನಮಸ್ಕರಿಸಿ ಸಾಧ್ಯವಾದರೆ ಹತ್ತಿರದಿಂದ ದರ್ಶನ ಪಡೆದು ಆಶೀರ್ವಾದ ಪಡೆದು ಧನ್ಯರಾಗುತ್ತಿದ್ದರು. ಆದರೆ, ಈಗ ನಡೆದಾಡಿದ ದೇವರಿಲ್ಲ. ಆದರೂ ಕಡೆಪಕ್ಷ ಅವರ ಭಾವಚಿತ್ರಕ್ಕೆ ನಮಸ್ಕರಿಸಿದರಾಯಿತು. ನಡೆದಾಡಿದ ದೇವರ ಗುರುಗಳ ಗದ್ದುಗೆಯ ದರ್ಶನ ಪಡೆದರಾಯಿತು. ಈಗ ಇರುವ ಶ್ರೀಗಳ ಆಶೀರ್ವಾದ ಪಡೆದರಾಯಿತು ಎಂದು ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಬಂದು ಗುರುಪೂರ್ಣಿಮೆಗೆ ನಿಜವಾದ ಅರ್ಥ ನೀಡಿದರು. ಇದು ಇದೇ ವರ್ಷದ ಆರಂಭದಲ್ಲಿ […]
ಬ್ರಾಂಡ್ ಬೆಂಗಳೂರು ನಿರ್ಮಾಣಕ್ಕೆ ನಾಗರಿಕ ಸಮಾಜ ಸಂಸ್ಥೆಗಳಿಂದ ಹರಿದು ಬಂದ ಸಲಹೆ ಸೂಚನೆಗಳು ಏನು ಗೊತ್ತಾ?
ಬೆಂಗಳೂರು: ನಗರದ ಸಮಗ್ರ ಅಭಿವೃದ್ಧಿ ಕುರಿತು ರಾಜ್ಯ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಸಾಕಷ್ಟು ಸಲಹೆ ಸೂಚನೆಗಳು ಹರಿದು ಬಂದಿದೆ. ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನರಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಹೀಗೆ ೭ ವಿಭಾಗದಲ್ಲಿ ಬದಲಾವಣೆ ತರುವ ಉದ್ದೇಶದಿಂದ ನಾಗರಿಕರಿಂದಲೇ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಸರ್ಕಾರ ಮುಂದಾಗಿತ್ತು, ಈ ಹಿನ್ನೆಲೆಯಲ್ಲಿ ಕ್ರೈಮೇಟ್ ರೈಸ್ ಅಲೈಯನ್ಸ್ ಸಂಸ್ಥೆ, ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ […]
ಬಸವನಾಡಿಗೆ ಬಂದ ಫ್ರಾನ್ಸ್ ವಿದ್ಯಾರ್ಥಿಗಳ ತಂಡ- ಸ್ಮಾರಕ ವಿಕ್ಷಣೆಗಲ್ಲ- ಮತ್ಯಾಕೆ ಗೊತ್ತಾ?
ವಿಜಯಪುರ: ಬಸವನಾಡು ವಿಜಯಪುರವೆಂದರೆ ಸಾಕು ರಾಜ್ಯವಷ್ಟೇ ಏಕೆ ದೇಶದ ಬಹುತೇಕರು ಬರಪೀಡಿತ ಜಿಲ್ಲೆ, ಹಿಂದುಳಿದ ಪ್ರದೇಶ ಎಂದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈವರೆಗೆ ಕೇವಲ ಪ್ರಾಚೀನ ಸ್ಮಾರಕಗಳ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಈಗ ಬಸವನಾಡಿನ ಚಿತ್ರಣವೇ ಬದಲಾಗುತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಬಸವನಾಡು ವಿಜಯಪುರಕ್ಕೆ ಬಂದಿರುವ ಫ್ರಾನ್ಸ್ ದೇಶದ ಆಡೆನ್ನಿಯಾ ಬ್ಯೂಸಿನೆಸ್ ಸ್ಕೂಲ್ 12 ವಿದ್ಯಾರ್ಥಿಗಳ ತಂಡ. ಈ ವಿದ್ಯಾರ್ಥಿಗಳು ವಿಜಯಪುರ ಜಿಲ್ಲೆಯ ಪರಿಸರ, ಜಲಸಂಪನ್ಮೂಲ, ಪ್ರಾಣಿ, ಪಕ್ಷಿ ಸಂಕುಲ, ಕೃಷಿ, ತೋಟಗಾರಿಕೆ, ಐತಿಹಾಸಿಕ […]