ಅಗರಖೇಡದಲ್ಲಿ 49 ಮಿಮಿ, ಇಂಡಿಯಲ್ಲಿ 35 ಮಿಮಿ ಮಳೆ- ಬಸವನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆ, ಆಸ್ತಿಹಾನಿ ಎಷ್ಟು ಗೊತ್ತಾ?

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ಮೂರು ಮನೆಗಳು ಹಾನಿಗೀಡಾಗಿವೆ. 

 ವಿಜಯಪುರ ಜಿಲ್ಲೆಯ ನಾನಾ ಕಡೆ ಸುರಿದ ಮಳೆಯ ವಿವರ ಇಲ್ಲಿದೆ.

 ವಿಜಯಪುರ ತಾಲೂಕು

ವಿಜಯಪುರ ನಗರ- 16.6 ಮಿಮಿ
ನಾಗಠಾಣ- 0.16 ಮಿಮಿ
ಭೂತ್ನಾಳ- 1.2 ಮಿಮಿ
ಹಿಟ್ನಳ್ಳಿ- 5.0 ಮಿಮಿ
ಕುಮಟಗಿ- 0.4 ಮಿಮಿ

ಬಬಲೇಶ್ವರ ತಾಲೂಕು

ಮಮದಾಪುರ- 6.0 ಮಿಮಿ
ಬಬಲೇಶ್ವರ- 3.8 ಮಿಮಿ

ತಿಕೋಟಾ ತಾಲೂಕು

ತಿಕೋಟಾ- 4.2 ಮಿಮಿ
ಕನ್ನೂರ- 00 ಮಿಮಿ

ಬಸವನ ಬಾಗೇವಾಡಿ ತಾಲೂಕು

ಬಸವನ ಬಾಗೇವಾಡಿ- 3.6 ಮಿಮಿ
ಮನಗೂಳಿ- 4.4 ಮಿಮಿ
ಹೂವಿನ ಹಿಪ್ಪರಗಿ- 00 ಮಿಮಿ

ನಿಡಗುಂದಿ ತಾಲೂಕು

ಆಲಮಟ್ಟಿ- 8.4 ಮಿಮಿ
ಅರೆಶಂಕರ- 9.0 ಮಿಮಿ

ಕೊಲ್ಹಾರ ತಾಲೂಕು

ಮಟ್ಟಿಹಾಳ- 8.6 ಮಿಮಿ

 

ಮುದ್ದೇಬಿಹಾಳ ತಾಲೂಕು

ಮುದ್ದೇಬಿಹಾಳ- 7.3 ಮಿಮಿ
ನಾಲತವಾಡ- 7.6 ಮಿಮಿ

ತಾಳಿಕೋಟೆ ತಾಲೂಕು

ತಾಳಿಕೋಟೆ- 7.6 ಮಿಮಿ
ಡವಳಗಿ- 3.6 ಮಿಮಿ

ಇಂಡಿ ತಾಲೂಕು

ಇಂಡಿ- 35.5 ಮಿಮಿ
ನಾದ ಬಿಕೆ- 22.0 ಮಿಮಿ
ಅಗರಖೇಡ- 49.2 ಮಿಮಿ
ಹೊರ್ತಿ- 13.2 ಮಿಮಿ
ಝಳಕಿ- 21.0 ಮಿಮಿ

ಚಡಚಣ ತಾಲೂಕು

ಚಡಚಣ- 13.0 ಮಿಮಿ
ಹಲಸಂಗಿ- 42.0 ಮಿಮಿ

Sindagi-  16.0

Devarhipparagi- 5.0

Kondaguli-  6.2

Kadlevad pch- 7.5

Measure in MM

ಸಿಂದಗಿ ತಾಲೂಕು

ಸಿಂದಗಿ- 16.0 ಮಿಮಿ
ಆಲಮೇಲ- 30.2 ಮಿಮಿ
ಸಾಸಾಬಾಳ- 3.2 ಮಿಮಿ
ರಾಮನಳ್ಳಿ- 10.6 ಮಿಮಿ

ದೇವರ ಹಿಪ್ಪರಗಿ ತಾಲೂಕು

ದೇವರ ಹಿಪ್ಪರಗಿ- 5.0 ಮಿಮಿ
ಕೊಂಡಗೂಳಿ- 6.3 ಮಿಮಿ
ಕಡ್ಲೆವಾಡ ಪಿಸಿಎಚ್- 7.5 ಮಿಮಿ.

ಮಳೆಯಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ ಮಾಹಿತಿ ನೀಡಿದ್ದಾರೆ.

ಮನೆಗಳಿಗೆ ಹಾನಿ

ಈ ಮಧ್ಯೆ, ಕಳೆದ 24 ಗಂಟೆಗಳಲ್ಲಿ ಆಲಮೇಲ ತಾಲೂಕಿನ ಎರಡು ಗ್ರಾಮಗಳಲ್ಲಿ ಹಾಗೂ ಬಬಲೇಶ್ವರ ತಾಲೂಕಿನ ಒಂದು ಗ್ರಾಮದಲ್ಲಿ ಒಟ್ಟು ಮೂರು ಮನೆಗಳಿಗೆ ಹಾನಿಯಾಗಿದೆ.

ಆಲಮೇಲ ತಾಲೂಕಿನ ಗುಂದಗಿಯಲ್ಲಿ ಗೌರಾಬಾಯಿ ಶಿವಲಿಂಗಪ್ಪ ಬಳಗುಂಪಿ, ಗಬಸಾವಳಗಿಯಲ್ಲಿ ಲಕ್ಷ್ಮಿಬಾಯಿ ನಿಂಗಪ್ಪ ಜೇರಟಗಿ ಹಾಗೂ ಬಬಲೇಶ್ವರ ತಾಲೂಕಿನ ಹಲಗಣಿಯಲ್ಲಿ ಮಾದೇವಪ್ಪ ಬಾಲಪ್ಪ ತಳವಾರ ಅವರ ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ನೀಡಲಾಗಿದೆ.

Leave a Reply

ಹೊಸ ಪೋಸ್ಟ್‌