ಡಾ. ರಾಘವೇಂದ್ರ ಕುಲಕರ್ಣಿ ಅವರ ಸಂಶೋಧನೆಗೆ ಭಾರತ ಸರಕಾರದಿಂದ ಪೇಟೆಂಟ್ ಘೋಷಣೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ವಿ. ಕುಲಕರ್ಣಿ ಅವರು ಕೈಗೊಂಡ ಸಂಶೋಧನೆಗೆ ಭಾರತ ಸರಕಾರ ಪೇಟೆಂಟ್ ನೀಡಿದೆ. ಫಾರ್ಮಾಸ್ಯೂಟಿಕಲ್ ಕಂಪೊಸಿಷನ್ ಕಾಂಪ್ರೈಸಿಂಗ್ ಫಂಕ್ಷನಲಿ ಮಾಡಿಫೈಡ್ ಪಿಎಚ್- ರಿಸ್ಪಾನ್ಸಿವ್ ಜೆಲ್ಲೆನ್ ಗಮ್ ಗ್ರಾಫ್ಟ್ ಕೊಪಾಲಿಮರ್ ಮೈಕ್ರೊಸ್ಪೀಯರ್ಸ್ ಫಾರ್ ಕೊಲೊನ್ ಕ್ಯಾನ್ಸರ್(PHARMACEUTICAL COMPOSITION COMPRISING FUNCTIONALLY MODIFIED PH-RESPONSIVE GELLEN GRAFT COPOLYMER MICROSPHERES FOR COLON CANCER) ಆವಿಷ್ಕಾರ ಮಾಡಿದ್ದು, ಈ ಸಂಶೋಧನೆಗೆ ಭಾರತ ಸರಕಾರದ ಪೇಟೆಂಟ್ ಪ್ರಮಾಣ ಪತ್ರ […]