ನಂದಿ ಸಕ್ಕರೆ ಕಾರ್ಖಾನೆ ಚುನಾವಣೆ- ಕುಮಾರ ದೇಸಾಯಿ ಬಣದ 10, ಶಶಿಕಾಂತಗೌಡ ಪಾಟೀಲ ಬಣದ 7 ಜನರ ಆಯ್ಕೆ- ಯಾರಿಗೆ ಎಷ್ಟು ಮತ? ಇಲ್ಲಿದೆ ಮಾಹಿತಿ

ವಿಜಯಪುರ: ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, 17 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಈ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರು ಮತ್ತು ಅವರು ಪಡೆದಿರುವ ಮತಗಳ ಮಾಹಿತಿ ಇಲ್ಲಿದೆ.

ಆಡಳಿತ ಮಂಡಳಿಯ ಅ ವರ್ಗದ ವಿಜೇತರು ಮತ್ತು ಪಡೆದ ಮತಗಳು

  1. ಕುಮಾರ ಚಂದ್ರಕಾಂತ ದೇಸಾಯಿ(ಜೈನಾಪೂರ)- 3893
  2. ಶಶಿಕಾಂತಗೌಡ ಬಿಮನಗೌಡ ಪಾಟೀಲ(ಶಿರಬೂರ)- 3310
  3. ಅಶೋಕ ಪಾಂಡಪ್ಪ ಲೆಂಕಣ್ಣನವರ- 3234
  4. ಅದೃಶಪ್ಪ ವಾಸಪ್ಪ ದೇಸಾಯಿ- 3180
  5. ಹಣಮಂತ ಶೆಂಕರೆಪ್ಪ ಕೋರಡ್ಡಿ- 2988
  6. ಈರನಗೌಡ ಬಸನಗೌಡ ನ್ಯಾಮಗೌಡರ- 2757
  7. ಜಿ. ಕೆ. ಕೋಣಪ್ಪನವರ(ಕುಮಾರ ದಡ್ಡಿ)- 2708
  8. ರಮೇಶ ಪಾಂಡಪ್ಪ ಜಕರಡ್ಡಿ- 2694
  9. ಬಸನಗೌಡ ದುಂಡಪ್ಪಗೌಡ ಪಾಟೀಲ_ 2502

ಹಿಂದುಳಿದ ವರ್ಗ ಅ ವಿಜೇತರು

  1. ಹಣಮಂತ ಭೀಮಪ್ಪ ಕೊಣ್ಣೂರ- 3212

ಹಿಂದುಳಿದ ವರ್ಗ ಬ ವಿಜೇತರು

  1. ಸಂಜಯಗೌಡ ಗೌಡಪ್ಪಗೌಡ ಪಾಟೀಲ- 3353

ಅ ವರ್ಗದ ಪರಿಶಿಷ್ಟ ಜಾತಿ ವಿಜೇತರು

1.ಮಲ್ಲಪ್ಪ ಭೀಮಪ್ಪ ಮಾದರ- 2360

ಪರಿಶಿಷ್ಟ ಪಂಗಡದ ವಿಜೇತರು

  1. ಸೋಮನಗೌಡ ರಾಮನಗೌಡ ಪಾಟೀಲ- 3394

ಅ ವರ್ಗ ಸಾಮಾನ್ಯ ಮಹಿಳಾ ವಿಜೇತರು 

  1. ರತ್ನವ್ವ ಪಾಂಡಪ್ಪ ಬಿರಾದರ- 3322
  2. ಲಕ್ಷೀಬಾಯಿ ಪಾಂಡುಸಾಹುಕಾರ ದೊಡಮನಿ- 2892

ಸಹಕಾರಿ ಸಂಘಗಳ ಕ್ಷೇತ್ರದ ವಿಜೇತರು

1.ಶರಶ್ಚಂದ್ರ(ಕುಮಾರ) ತಿಮ್ಮನಗೌಡ ಪಾಟೀಲ- 100

ಡ ವರ್ಗದ ವಿಜೇತರು

  1. ಗುರುಲಿಂಗಪ್ಪ ದುಂಡಪ್ಪ ಅಂಗಡಿ- 211

ಶಶಿಶುಕ್ರವಾರ ಮಧ್ಯರಾತ್ರಿಯವರೆಗೆ ಮತ ಎಣಿಕೆ ಕಾರ್ಯ ನಡೆಯಿತು.  ಈ ಚುನಾವಣೆಯಲ್ಲಿ ಕುಮಾರ ದೇಸಾಯಿ ಅವರ ಬಣದಿಂದ 10 ಜನ ಮತ್ತು ಕಾಂತಗೌಡ ಪಾಟೀಲ ಅವರ ಬಣದಿಂದ 7 ಆಯ್ಕೆಯಾಗಿದ್ದಾರೆ.

Leave a Reply

ಹೊಸ ಪೋಸ್ಟ್‌