ವೃಕ್ಷೊಥಾನ್ ಹೆರಿಟೇಜ್ ರನ್- 2023: ಅತ್ಯಧಿಕ ಓಟಗಾರರು ಪಾಲ್ಗೊಂಡ 3.50 ಕಿ. ಮೀ. ಫಲಿತಾಂಶ ಪ್ರಕಟ

ವಿಜಯಪುರ: ಡಿಸೆಂಬರ್ 24 ರಂದು ಆಯೋಜಿಸಲಾಗಿದ್ದ ವೃಕ್ಷೊಥಾನ್ ಹೆರಿಟೇಜ್ ರನ್-2023ರ 3.50 ಕಿ. ಮೀ. ಓಟದ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗಿದೆ.
ಸುಮಾರು 6000 ಕ್ರೀಡಾಪಟುಗಳು 3.50 ಕಿ. ಮೀ. ಓಟದಲ್ಲಿ ಪಾಲ್ಗೊಂಡಿದ್ದರು.  ಈ ಓಟಕ್ಕೆ ಯಾವುದೇ ಸಮಯ ನಿಗದಿ ಪಡಿಸಿರಲಿಲ್ಲ.  ಅಲ್ಲದೇ, ಸಾವಿರಾರು ಜನ ಇದರಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಪ್ರತಿಯೊಂದು ವಿಧಾನಗಳಲ್ಲಿ ಪರಿಶೀಲನೆ ನಡೆಸಿ, ದತ್ತಾಂಶಗಳನ್ನು ಸಂಗ್ರಹಿಸಿ ಈಗ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ವೃಕ್ಷೊಥಾನ್ ಹೆರಿಟೇಜ್ ರನ್ ರೂಟ್ ಸಮಿತಿ ಉಸ್ತುವಾರಿ ಸಂಕೇತ ಬಗಲಿ ತಿಳಿಸಿದ್ದಾರೆ.

3.50 ಕಿ. ಮೀ. ಓಟದಲ್ಲಿ ವಿಭಾಗಗಳು ಮತ್ತು ವಿಜೇತರ ಹೆಸರುಗಳು ಇಲ್ಲಿವೆ.

12 ರಿಂದ 15 ವರ್ಷದೊಳಗಿನ ಬಾಲಕರ ಸ್ಪರ್ಧೆ
ನಾಗರಾಜ ಅಥಣಿ(ಪ್ರಥಮ), ಶ್ರೀಧರ ದೇಸಾಯಿ(ದ್ವಿತೀಯ) ಮತ್ತು ವಿನೋದ ಕಲ್ತಿಪ್ಪಿನ್ಶ್ರ(ತೃತೀಯ(

17 ರಿಂದ 25 ವರ್ಷದೊಳಗಿನ ಪುರುಷರ ವಿಭಾಗ
ಸಂಗಮೇಶ ಹಳ್ಳಿ(ಪ್ರಥಮ), ಶ್ರೀಶೈಲ ನಿಡಗುಂದಿ(ದ್ವಿತೀಯ) ಮತ್ತು ಮೋಯಿನ್ ಲೋಣಿ(ತೃತೀಯ)

26 ರಿಂದ 35 ವರ್ಷದೊಳಗಿನ ಪುರುಷರ ವಿಭಾಗ
ಮನೀಶ ಬರ್ಮನ್(ಪ್ರಥಮ), ಸುರೇಶ ನಾಯಕ(ದ್ವಿತೀಯ) ಮತ್ತು ಮಹೇಶ ಹೊಸಕೋಟಿ(ತೃತೀಯ).

36 ರಿಂದ 45 ವರ್ಷದೊಳಗಿನ ಪುರುಷರ ವಿಭಾಗ
ವಿಜಯಶಂಕರ ತಳಕೇರಿ(ಪ್ರಥಮ), ಭೀಮಸೇನ ಜೋಷಿ(ದ್ವಿತೀಯ) ಮತ್ತು ಅಬ್ದುಲ್ ರಜಾಕ್(ತೃತೀಯ).

46 ವರ್ಷ ಮೇಲ್ಪಟ್ಟ ಪುರುಷರ ವಿಭಾಗ
ಪಾಶಾ ಇನಾಮದಾರ(ಪ್ರಥಮ), ಖಾದಿರ ಅಹ್ಮದ ಮಣಿಯಾರ(ದ್ವಿತೀಯ) ಮತ್ತು ಜೈನುದ್ದೀನ ಗುಂಡಬಾವಡಿ(ತೃತೀಯ).

3.50 ಕಿ. ಮೀ. ಮಹಿಳೆಯರ ವಿಭಾಗ
12 ರಿಂದ 16 ವರ್ಷ ಬಾಲಕಿಯರ ವಿಭಾಗ
ಅನಿತಾ ಮಜ್ಜಗಿ(ಪ್ರಥಮ), ಸರೋಜಾ ರಾಠೋಡ(ದ್ವಿತೀಯ) ಮತ್ತು ರೋಹಿಣಿ ತೊರವಿ(ತೃತೀಯ).

17 ರಿಂದ 25 ವರ್ಷ ಮಹಿಳೆಯರ ವಿಭಾಗ
ಸಹ್ಯಾದ್ರಿ ರಾಠೋಡ(ಪ್ರಥಮ), ತನುಶ್ರಿ ಪಿ.(ದ್ವಿತೀಯ) ಮತ್ತು ಸೌಜನ್ಯ ಕೊಲ್ಲಾರಿ(ತೃತೀಯ)

26 ರಿಂದ 35 ವರ್ಷ ಮಹಿಳೆಯರ ವಿಭಾಗ
ಸಂಜನಾ ಕಲ್ಯಾಣಪ್ಪಗೋಳ(ಪ್ರಥಮ), ರಾಜಶ್ರೀ ಮೊರೊಬ(ದ್ವಿತೀಯ) ಮತ್ತು ಅನಿತಾ ಚವ್ಹಾಣ(ತೃತೀಯ).

36 ರಿಂದ 45 ಮಹಿಳೆಯರ ವಿಭಾಗ
ಗಂಗೂ ಬಿರಾದಾರ(ಪ್ರಥಮ), ಶಾಂತಾಬಾಯಿ ಬಾವಿಕಟ್ಟಿ(ದ್ವಿತೀಯ) ಮತ್ತು ಭೀಮಾವತಿ ಬಸನಾಳ(ತೃತೀಯ)

46 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ
ನಿರ್ಮಲಾ ದೊಡಮನಿ(ಪ್ರಥಮ), ಸುರೇಖಾ ಕಲ್ಯಾಣಪ್ಪಗೊಳ(ದ್ವಿತೀಯ) ಮತ್ತು ಅಲ್ಕಾ ಫಡತರೆ(ತೃತೀಯ).

Leave a Reply

ಹೊಸ ಪೋಸ್ಟ್‌