ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ದೇವಾಲಯದ ಬಳಿ ಇರುವ ಗ್ರಾಮ್ಯೋದ್ಯೋಗ ಎಣ್ಣೆ ಉತ್ಪಾದಕರ ಕೈಗಾರಿಕ ಸಹಕಾರ ಸಂಘಕ್ಕೆ 2024-29ರ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.
ನಿರ್ದೇಶಕರಾಗಿ ಆಯ್ಕೆಯಾದ ಅಭ್ಯರ್ಥಿಗಳು, ಪಡೆದ ಮತಗಳ ವಿವರ ಇಲ್ಲಿದೆ.
ಸಾಮಾನ್ಯ ಕ್ಷೇತ್ರ
- ಚಂದ್ರಶೇಖರ ಇಜೇರಿ(224),
- ಸುರೇಶ ಗಚ್ಚಿನಕಟ್ಟಿ(243),
- ಸಿದ್ಧಪ್ಪ ಸಜ್ಜನ(243),
- ರಾಜಶೇಖರ ಸಜ್ಜನ(221),
- ಈರಪ್ಪ ಹಿಪ್ಪರಗಿ(219),
- ನಜೀರಅಹ್ಮದ ನಾಡೇವಾಲೆ(202),
- ಮಲ್ಲಿಕಾರ್ಜುನ ನುಚ್ಚಿ(200).
ಪರಿಶಿಷ್ಟ ಜಾತಿ ಕ್ಷೇತ್ರ
- ದಶರಥ ಬಿರಾದಾರ(166)
ಅವಿರೋದವಾಗಿ ಆಯ್ಕೆಯಾದ ಅಭ್ಯರ್ಥಿಗಳು
ಅಶೋಕ ನ್ಯಾಮಗೌಡ(ಹಿಂದುಳಿದ ವರ್ಗ ಕ್ಷೇತ್ರ), ಅನುಸೂಯಾ ಸಜ್ಜನ, ಜಂಗಮಶೆಟ್ಟಿ(ಎಲ್ಲರೂ ಮಹಿಳಾ ಕ್ಷೇತ್ರ
ಈ ಆಯ್ಕೆಯನ್ನು ಚೇತನ ಭಾವಿಕಟ್ಟಿ ಪ್ರಕಟಿಸಿದ್ದಾರೆ.