ದರಬಾರ ಡಿಗ್ರಿ ಕಾಲೇಜಿನ ಯಶ ಆರ್. ಮುತ್ತಿನಪೆಂಡಿಮಠ ರಾಣಿ ಚನ್ನಮ್ಮ ವಿವಿ ಕ್ರಿಕೆಟ್ ತಂಡಕ್ಕೆ ಬ್ಲ್ಯೂ ಆಗಿ ಆಯ್ಕೆ

ವಿಜಯಪುರ: ನಗರದ ಪ್ರತಿಷ್ಠಿತ ಕುಮುದಬೇನ ದರಬಾರ ಬಿಬಿಎ, ಬಿಸಿಎ ಮತ್ತು ಬಿಕಾಂ ಕಾಲೇಜಿನ ಬಿ. ಕಾಂ. ಸೆಮಿಸ್ಟರ್ ವಿದ್ಯಾರ್ಥಿ ಮಾರ ಯಶ ಆರ್. ಮುತ್ತಿನಪೆಂಡಿಮಠ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕ್ರಿಕೆಟ್ ತಂಡಕ್ಕೆ ಬ್ಲ್ಯೂ ಆಗಿ ಆಯ್ಕೆಯಾಗಿದ್ದಾನೆ.

ಜಮಖಂಡಿಯ ವಾಣಿಜ್ಯ ಬಿ. ಎಚ್‌. ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಫೆಬ್ರವರಿ 7 ಮತ್ತು 8 ರಂದು ನಡೆದ ಅಂತರ ಮಹಾವಿದ್ಯಾಲಯಗಳ ಕ್ರಿಕೆಟ್ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಯ ಈ ಸಾಧನೆಗೆ ಸಂಸ್ಥೆಯ ಅದ್ಯಕ್ಷೆ ರಾಧಾ ಆರ್. ದರಬಾರ ಮತ್ತು ಪ್ರಾಚಾರ್ಯ ಡಾ. ವಿನಾಯಕ ಬಿ. ಗ್ರಾಮಪುರೋಹಿತ ಮತ್ತು ದೈಹಿಕ ನಿರ್ದೇಶಕ ಗಣೇಶ ಗುನ್ನಾಪೂರ, ಬೋದಕ ಹಾಗೂ ಬೋದಕರ ಹೊರತಾದ ಸಿಬ್ಬಂದಿ ಅಭಿನಂದಿಸಿದ್ದಾರೆ.

Leave a Reply

ಹೊಸ ಪೋಸ್ಟ್‌