ಬಸವ ನಾಡಿನಲ್ಲಿ ಉತ್ತಮ ಮಳೆ: ಹರನಾಳದಲ್ಲಿ ಅತ್ಯಧಿಕ 12.2 ಸೆಂ. ಮೀ. ಮಳೆ ದಾಖಲು- ಉಳಿದೆಡೆ ಎಷ್ಟು? ಇಲ್ಲಿದೆ ಮಾಹಿತಿ

ವಿಜಯಪುರ: ಬಸವನಾಡು ವಿಜಯಪುರದಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ.  ಜಿಲ್ಲಾದ್ಯಂತ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ದೇವರ ಹಿಪ್ಪರಗಿ ತಾಲೂಕಿನ ಹರನಾಳದಲ್ಲಿ ಅತ್ಯಧಿಕ 12.20 ಸೆಂ. ಮೀ. ಮಳೆ ದಾಖಲಾಗಿದೆ.  

ಇದೇ ರೀತಿ ಜಿಲ್ಲಾದ್ಯಂತ ಕೂಡ ಅತ್ಯುತ್ತಮ ಮಳೆಯಾಗಿದೆ.  ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ದಾಖಲಾದ ಸ್ಥಳಗಳ ಮಾಹಿತಿ ಇಲ್ಲಿದೆ.

  1. ದೇವರ ಹಿಪ್ಪರಗಿ ತಾಲೂಕು- ಹರನಾಳ- 12.20 ಸೆಂ. ಮೀ
  2. ತಾಳಿಕೋಟೆ ತಾಲೂಕು- ಹಿರೂರ- 10.10 ಸೆಂ. ಮೀ.
  3. ಬಸವನ ಬಾಗೇವಾಡಿ ತಾಲೂಕು- ಕಣಕಾಲ- 9.95 ಸೆಂ. ಮೀ.
  4. ಬಸವನ ಬಾಗೇವಾಡಿ ತಾಲೂಕು- ಡೋಣೂರ-8.90 ಸೆಂ. ಮೀ.
  5. ವಿಜಯಪುರ ತಾಲೂಕು- ಬರಟಗಿ- 9.25 ಸೆಂ. ಮೀ.
  6. ವಿಜಯಪುರ ತಾಲೂಕು- ಅರಕೇರಿ- 8.65 ಸೆಂ. ಮೀ.
  7. ಸಿಂದಗಿ ತಾಲೂಕು- ರಾಂಪುರ ಪಿಎ- 8.70 ಸೆಂ. ಮೀ.
  8. ಮುದ್ದೇಬಿಹಾಳ ತಾಲೂಕು- ಬಿದರಕುಂದಿ- 8.50 ಸೆಂ. ಮೀ.
  9. ಮುದ್ದೇಬಿಹಾಳ ತಾಲೂಕು- ಕವಡಿಮಟ್ಟಿ- 8.30 ಸೆಂ. ಮೀ.
  10. ಇಂಡಿ ತಾಲೂಕು- ನಿಂಬಾಳ ಕೆಡಿ- 8.35 ಸೆಂ. ಮೀ.
  11. ಇಂಡಿ ತಾಲೂಕು- ನಾದ ಕೆಡಿ- 8 ಸೆಂ. ಮೀ.
ವಿಜಯಪುರ ನಗರದಲ್ಲಿ ಜಿಟಿಜಿಟಿ ಮಳೆ ಸುರಿದ ದೃಷ್ಯ.

ವಿಜಯಪುರ ಜಿ್ಲೆಯಲ್ಲಿ ಇನ್ನೆರಡು ದಿನ  ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೋಶದ ಮಾಹಿತಿದ ಮೂಲಗಳು ಮಾಹಿತಿ ನೀಡಿವೆ.

Leave a Reply

ಹೊಸ ಪೋಸ್ಟ್‌