ವಿಜಯಪುರ: ಅಖಿಲ ಭಾರತ ವೀರಶೈವ ಮಹಾಸಭಾ ವಿಜಯಪುರ ಜಿಲ್ಲಾ ಮಹಿಳಾ ಘಟಕದ ಮುುಂದಿನ ಐದು ವರ್ಷಗಳ ಅವಧಿಗೆ ಕಾರ್ಯ ನಿರ್ವಾಹಕ ಸದಸ್ಯರಾಗಿ 11 ಜನ ಆಯ್ಕೆಯಾಗಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಚುನಾವಣೆ ಅಧಿಕಾರಿಗಳು, ಶಾರದಾ ಬಸಯ್ಯ ಹಿರೇಮಠ, ಶಿವಲೀಲಾ ಎಂ. ಮಠಪತಿ, ಜ್ಯೋತಿ ರಾ. ಬಾಗಲಕೋಟ, ಅಶ್ವಿನಿ ನಿ. ಆಣೆಪ್ಪನವರ, ವಿದ್ಯಾವತಿ ಕೃಷ್ಣಪ್ಪ ಅಂಕಲಗಿ, ಕಮಲಾ ಸುರೇಶ ಗೆಜ್ಜಿ, ಶಾರದಾ ಗು. ಕೊಪ್ಪ(ಐಹೊಳ್ಳಿ), ಶಾರದಾ ಗು. ಪಾಟೀಲ, ಶೈಲಜಾ ಬ. ಮೋದಿ, ವಂದನಾ ಸಿದ್ರಾಮಪ್ಪ ಲೋಣಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.