ಶಿಕ್ಷಣದಲ್ಲಿ ಸಂಸ್ಕಾರದ ಕೊರತೆಯಿಂದ ಸುಶಿಕ್ಷಿತರೇ ವಿಘಟನಕಾರಿ ಶಕ್ತಿಯಾಗುತ್ತಿದ್ದಾರೆ- ಭಗವದ್ಗಿತೆ ಅಭಿಯಾನದ ಮೂಲಕ ಪರಿಹಾರ ಸ್ವರ್ಣವಲ್ಲಿ ಸ್ವಾಮೀಜಿ

ವಿಜಯಪುರ : ಶಿಕ್ಷಣದಲ್ಲಿ ಸಂಸ್ಕಾರ ಕೊರತೆಯಿಂದ ಸುಶಿಕ್ಷಿತರೇ ವಿಘಟನಕಾರಿ ಶಕ್ತಿಗಳಾಗುತ್ತಿರುವುದು ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ಸಂಸ್ಕಾರ ನೀಡುವ ಉದ್ದೇಶದಿಂದ ಭಗವದ್ಗೀತೆ ಬೋಧನೆಯ ಮೂಲಕ ಅರ್ಥಪೂರ್ಣವಾಗಿ ಅಭಿಯಾನ ನಡೆಯುತ್ತಿದೆ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀಗಳಾದ ಗಂಗಾಧರೇಂದ್ರ ಸ್ವಾಮಿಜಿ ಹೇಳಿದರು. ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶ ಸ್ವಾತಂತ್ರ‍್ಯ ಗಳಿಸಿ ಅನೇಕ ದಶಕಗಳು ಕಳೆದರೂ ಇಂದಿಗೂ ವಿಘಟನಕಾರಿ ಶಕ್ತಿಗಳ ಜಾಲ ಜಾಗೃತವಾಗಿದೆ, ಸುಶಿಕ್ಷಿತರೇ ವಿಘಟನಕಾರಿ ಶಕ್ತಿಗಳ ಜೊತೆ ಸೇರುವಂತಾಗಿದೆ, ಶಿಕ್ಷಣದಲ್ಲಿ […]

ದಾದಿಯರಿ ಆರೋಗ್ಯ ವ್ಯವಸ್ಥೆಗೆ ಬೆನ್ನೆಲುಬಾಗಿದ್ದಾರೆ- ದಿನೇಶ ಗುಂಡೂರಾವ

ಬೆಂಗಳೂರು: ದಾದಿಯರ ಕೌಶಲ್ಯವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತರಬೇತಿಗಳ ಅವಶ್ಯಕತೆ ಇದೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ಎಚ್‌ಸಿಜಿ ಆಯೋಜಿಸಿದ್ದ ಭಾರತದ ಅತಿದೊಡ್ಡ ಕ್ಯಾನ್ಸರ್ ಕೇರ್ ನೆಟ್‌ವರ್ಕ್ನ “5ನೇ ವಾರ್ಷಿಕ ರಾಷ್ಟ್ರೀಯ ನರ್ಸಿಂಗ್ ಕಾನ್ಫರೆನ್ಸ್- 2024” ನನ್ನು ಉದ್ಘಾಟಿಸಿ ಮಾತನಾಡಿದರು. ವೈದ್ಯರಷ್ಟೇ ಪ್ರಬುದ್ಧರಾಗಿ ದಾದಿಯರು ನಮ್ಮ ಆರೋಗ್ಯದ ಆರೈಕೆ ಮಾಡುತ್ತಿದ್ದು, ಇಡೀ ಆರೋಗ್ಯ ವ್ಯವಸ್ಥೆಗೇ ಅವರು ಬೆನ್ನೆಲುಬಾಗಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ದಾದಿಯರು ತಮ್ಮ ಜೀವದ ಆಸೆ ಬದಿಗಿಟ್ಟು ರೋಗಿಗಳ ಸೇವೆ ಮಾಡಿದ್ದಾರೆ. ವೈದ್ಯರು ಚಿಕಿತ್ಸೆ […]

ವಕ್ಷಥಾನ್ ಹೆರಿಟೇಜ್ ರನ್-2024 ಪ್ರೊಮೊ ರನ್ ಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಚಾಲನೆ

ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್ ಅಂಗವಾಗಿ ಇಂದು ರವಿವಾರ ನಗರದಲ್ಲಿ ನಡೆದ ಪ್ರೊಮೊ ರನ್ ಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಸಿರು ನಿಶಾನೆ ತೋರಿಸಿದರು. ಇಂದು ರವಿವಾರ ಬೆಳಿಗ್ಗೆ ನಗರದ ಡಾ. ಬಿ. ಆರ್. ಆಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾದ 10 ಕಿ. ಮಿ. ಪ್ರೊಮೊ ರನ್ ಗೆ ಎಸ್ಪಿ ಅವರು ಚಾಲನೆ ನೀಡಿದರು. ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾದ ಈ ಓಟ, ಅಂಬೇಡ್ಕರ್ ಚೌಕ್, ಗಾಂಧಿ ಚೌಕ್ ಮತ್ತು ಶಿವಾಜಿ ಚೌಕ್. ಜೋರಾಪುರ ಪೇಠೆ, ಸೆಟಲೈಟ್ ಬಸ್ […]