ಮನೆಯ ಕಸದಂತೆ ಮನಸ್ಸಿನ ಆಲಸ್ಯವನ್ನು ಹೊರ ಹಾಕಬೇಕು- ಡಾ. ಗುರುರಾಜ ಕರಜಗಿ

ವಿಜಯಪುರ: ಮನೆಯ ಕಸದಂತೆ ಮನಸ್ಸಿನ ಆಲಸ್ಯವನ್ನು ಹೊರ ಹಾಕಬೇಕು ಎಂದು ಖ್ಯಾತ ವಾಗ್ಮಿ, ಶಿಕ್ಷಣ ತಜ್ಞ, ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ. ಗುರುರಾಜ ಕರಜಗಿ ಹೇಳಿದ್ದಾರೆ. ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬಿದರಿ ಚೈಲ್ಡ್ ಅಕಾಡೆಮಿ ವತಿಯಿಂದ ಪಾಲಕರಿಗಾಗಿ ಶುಕ್ರವಾರ ಆಯೋಜಿಸಲಾಗಿದ್ದ ಮಾರ್ಗದರ್ಶನ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು. ಅನೇಕ ಕಥೆ, ಕುತೂಹಲಕಾರಿ ಅಂಶಗಳ ಮೂಲಕ ಉದಾಹರಣೆ ನೀಡಿದ ಅವರು, ಬದುಕು ಸುಂದರವಾಗಬೇಕಾದರೆ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎಂಬ ಸೂತ್ರಗಳನ್ನು ವಿವರಿಸಿದರು.  ಇದು […]