ಅಂಜುಮನ್ ಲಾ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ರಾಜ್ಯ ಕಾನೂನು ವಿವಿ‌‌ ಅಂತರ್ ಕಾಲೇಜು ಚೆಸ್ ಪಂದ್ಯಾವಳಿಯಲ್ಲಿ‌ ತೃತೀಯ ಸ್ಥಾನ

ವಿಜಯಪುರ: ನಗರದ ಅಂಜುಮನ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ರಾಜ್ಯ ಕಾನೂನು ವಿಶ್ವವಿದ್ಯಾಯದ ಅಂತರ್ ಕಾಲೇಜು ಚೆಸ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದು ಬಸವ ನಾಡಿಗೆ ಕೀರ್ತಿ‌ ತಂದಿದ್ದಾರೆ. ಚಿತ್ರದುರ್ಗದ ಎಸ್. ಜೆ. ಎಂ ಕಾನೂನು ಮಹಾವಿದ್ಯಾಲಯ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ‌ ಅಂಜುಮನ್ ಲಾ ಕಾಲೇಜಿನ‌ ವಿದ್ಯಾರ್ಥಿಗಳಾದ ಸಮೀರ ಕಾಜಿ, ಅಮೀರ್ ಎನ್. ಕೊರ್ತಿ, ಪ್ರದೀಪ ಬಳಗಾನೂರ, ಆನಂದ ಕಾಳಗಿ ಮತ್ತು ಶಶಿಕುಮಾರ ನುಗ್ಲಿ ಅವರ‌ ತಂಡ ಮೂರನೇ ಸ್ಥಾನ ಪಡೆದು ಗಮನ. ಸೆಳೆದಿದೆ. ಈ […]