ಅಬಕಾರಿ ಧಾಳಿ: ಅಕ್ರಮ ಮದ್ಯ ತಯಾರಿಕೆ ಘಟಕ ಪತ್ತೆ- ರೂ. 8.50 ಲಕ್ಷ ಮೌಲ್ಯದ ಮದ್ಯ ವಶ- ಆರು ಆರೋಪಿಗಳ ಬಂಧನ

ವಿಜಯಪುರ: ಸಿಂದಗಿ ತಾಲೂಕಿನ ಮೊರಟಗಿ ಬಳಿ ಧಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ತಯಾರಿಕೆ ಘಟಕ ಪತ್ತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ರೂ. 8.50 ಲಕ್ಷ ಮೌಲ್ಯದ ಅಕ್ರಮ ಮದ್ಯ ಮತ್ತು ಇತರ ಸಾಮಾನುಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.  ಬೆಳಗಾವಿ ಅಬಕಾರಿ ಆಪರ ಆಯುಕ್ತರು, ಜಂಟಿ ಆಯುಕ್ತರು, ವಿಜಯಪುರ ಅಬಕಾರಿ ಉಪಾಯುಕ್ತರು, ಉಪವಿಭಾಗದ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ  ಸಿಂದಗಿ ವಲಯ ವ್ಯಾಪ್ತಿಯ ಮೊರಟಗಿ ರಸ್ತೆಯಲ್ಲಿರುವ ಲೋಯೋಲ ಆಂಗ್ಲ ಶಾಲೆ ಹಿಂದುಗಡೆ ಇರುವ […]

ಶೃದ್ದಾ ರಾಹುಲ ಆಪ್ಟೆ ಭಗವದ್ಗೀತೆ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

ವಿಜಯಪುರ: ನಗರದ ಶೃದ್ದಾ ರಾಹುಲ್ ಆಪ್ಟೆ ಭಗವದ್ಗೀತೆ ಕುರಿತ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪತ್ರಕರ್ತ ರಾಹುಲ ಆಪ್ಟೆ ಅವರ ಪುತ್ರಿಯಾಗಿರುವ ಶ್ರದ್ಧಾ ಆಪ್ಡೆ ಪ್ರಥ ಸ್ಥಾನ ಪಡೆದ ಹಿನ್ನೆಲೆಯಲ್ಲಿ ನಗರದ ಸಾಯಿ ಗಾರ್ಡನ್ ಮೈದಾನದಲ್ಲಿ ಆಯೋಜಿಸಲಾದ ಭಗವದ್ಗೀತೆ ಅಭಿಯಾನ-2024 ರಾಜ್ಯ ಮಟ್ಟದ ಮಹಾಸಮರ್ಪಣೆ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಶ್ರೀಗಳು, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ  ಬಸವಲಿಂಗ ಸ್ವಾಮೀಜಿ, ಸಿಂದಗಿ ಸಾರಂಗಮಠದ ಶ್ರೀಗಳು […]

ಸದೃಢ ಆರೋಗ್ಯದಿಂದ ಉತ್ತಮ ಸಮಾಜ, ಸುಭದ್ರ ದೇಶ ನಿರ್ಮಾಣ ಸಾಧ್ಯ- ಎಸ್ಪಿ ಲಕ್ಷ್ಮಣ ನಿಂಬರಗಿ

ವಿಜಯಪುರ: ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಇದರಿಂದ ಉತ್ತಮ ಸಮಾಜ ಮತ್ತು ದೇಶವನ್ನು ಮತ್ತಷ್ಟು ಬಲಿಷ್ಠವಾಗಿ ಮಾಡಬಹುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ. ಇಂದು ರವಿವಾರ ಬೆಳಿಗ್ಗೆ ವೃಕ್ಷಥಾನ್ ಹೆರಿಟೇಜ್ ರನ್-2024ರ ಅಂಗವಾಗಿ ನಡೆದ 21 ಕಿ. ಮೀ. ಪ್ರಿ ಇವಿಂಟ್ ಸೈಕ್ಲಿಂಗ್ ರೈಡ್ ಪೂರ್ಣಗೊಳಿಸಿದ ಬಳಿಕ ಹೆರಿಟೇಜ್ ರನ್ ಮೆಡಲ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ವಿದೇಶಗಳಲ್ಲಿ ಫಿಟ್ನ್ೆಸ್ ಮತ್ತು ಸಿಕ್ ಪ್ಯಾಕ್ ಎಂಬುದು ಅಲ್ಲಿನ ಜನರ ಸಂಸ್ಕೃತಿಯಾಗಿದೆ. ಅಲ್ಲಿ ಶೇ. 80 […]