GOCC Bank Result: ವಿಜೇತರು, ಸೋತವರು ಪಡೆದ ಮತಗಳು ಎಷ್ಟು? ಮಾಹಿತಿ ಇಲ್ಲಿದೆ.

ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲಾ ಸರಕಾರಿ ನೌಕರರ ಸಹಕಾರಿ ಸಂಘ(GOCC) ಬ್ಯಾಂಕಿನ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಹಳೆ ಬೇರು ಹೊಸ ಚಿಗುರು ಎಂಬಂತೆ ಹಳಬರು ಮತ್ತು ಹೊಸಬರು ಗೆಲುವು ಸಾಧಿಸಿದ್ದಾರೆ. ಕೇತ್ರವಾರು ಪ್ರಕಟವಾದ ಫಲಿತಾಂಶದ ವಿವರ ಇಲ್ಲಿದೆ. ಸಾಮಾನ್ಯ ವರ್ಗದ ಸ್ಥಾನ- ಭಾಗ 1 ಒಟ್ಟು ಸ್ಥಾನ-3 ಗೆಲವು ಸಾಧಿಸಿದವರು ಅಲ್ಲಾಭಕ್ಷ ಮಹಿಬೂಬಸಾಹೇಬ ವಾಲಿಕಾರ- 1340 ಕೊಣದಿ ಹಣಮಂತ ಬಸಗೊಂಡಲ್ಲ- 1324 ಜುಬೇರ್ ಎಸ್. ಕೆರೂರ- 1244 ಸೋಲು ಅನುಭವಿಸಿದವರು ಅಮೋಘಸಿದ್ಧ […]