ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲಾ ಸರಕಾರಿ ನೌಕರರ ಸಹಕಾರಿ ಸಂಘ(GOCC) ಬ್ಯಾಂಕಿನ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಹಳೆ ಬೇರು ಹೊಸ ಚಿಗುರು ಎಂಬಂತೆ ಹಳಬರು ಮತ್ತು ಹೊಸಬರು ಗೆಲುವು ಸಾಧಿಸಿದ್ದಾರೆ.
ಕೇತ್ರವಾರು ಪ್ರಕಟವಾದ ಫಲಿತಾಂಶದ ವಿವರ ಇಲ್ಲಿದೆ.
ಸಾಮಾನ್ಯ ವರ್ಗದ ಸ್ಥಾನ- ಭಾಗ 1 ಒಟ್ಟು ಸ್ಥಾನ-3
ಗೆಲವು ಸಾಧಿಸಿದವರು
- ಅಲ್ಲಾಭಕ್ಷ ಮಹಿಬೂಬಸಾಹೇಬ ವಾಲಿಕಾರ- 1340
- ಕೊಣದಿ ಹಣಮಂತ ಬಸಗೊಂಡಲ್ಲ- 1324
- ಜುಬೇರ್ ಎಸ್. ಕೆರೂರ- 1244
ಸೋಲು ಅನುಭವಿಸಿದವರು
- ಅಮೋಘಸಿದ್ಧ ಮಾಶ್ಯಾಳ- 440
- ಆನಂದ ಭೀ. ಕೆಂಭಾವಿ- 700
- ಆನಂದ ವಾಲಿಕಾರ- 152
- ಜಗದೀಶ ಸದಾಶಿವ ಬೋಳಸೂರ- 1201
- ಪರುತಪ್ಪ ಶಿವನಪ್ಪ ತಿರಕಪ್ಪನವರ- 123
- ಬಸವರಾಜ(ರಾಜು) ರಾಮಪ್ಪ ತೇರದಾಳ- 471
- ಬಾಗೇನವರ ಬಸವರಾಜ ಪರಶುರಾಮ-774
- ರವಿಕುಮಾರ ರತನಸಿಂಗ ರಾಠೋಡ- 205
- ವಿನೋದ ಬಸಯ್ಯ ಜಂಗಿನ- 222
- ಶೇಡಶ್ಯಾಳ ಸುರೇಶ ಚನ್ನಬಸಪ್ಪ- 956
- ಶ್ರೀಶೈಲ ಸಂಗಪ್ಪ ಸೋಲಾಪುರ- 290
ಸಾಮಾನ್ಯ ವರ್ಗ ಭಾಗ- 2 ಒಟ್ಟು ಸ್ಥಾನ-1
ಅವಿರೋಧ ಆಯ್ಕೆ
ಆನಂದಗೌಡ ಬಿರಾದಾರ
ಸಾಮಾನ್ಯ ವರ್ಗ ಭಾಗ 3- ಒಟ್ಟು ಸ್ಥಾನ-1
ಗೆಲುವು ಸಾಧಿಸಿದವರು
- ಹನುಮಂತರಾಯ(ಕಿರಣ) ಗುರುಲಿಂಗಪ್ಪ ಸಿಂದಗಿ- 582
ಸೋಲು ಅನುಭವಿಸಿದವರು
- ಅರುಣಕುಮಾರ ಚಿದಾನಂದ ಯಾಳವಾರ- 243
- ಉಮೇಶ ನಾಗಪ್ಪ ಗುಡ್ನಾಳ- 273
- ರಾಮನಗೌಡ ಸಿದ್ದಣ್ಣ ಬಿರಾದಾರ- 46
ಸಾಮಾನ್ಯ ವರ್ಗ ಭಾಗ-4 ಒಟ್ಟು ಸ್ಥಾನ-1
ಗೆಲುವು ಸಾಧಿಸಿದವರು
- ಮಹೇಶ ಠಾಕೂರಸಿಂಗ್ ನಾಯಿಕ- 180
ಸೋಲು ಅನುಭವಿಸಿದವರು
- ದ್ಯಾಮಣ್ಣ ಸಿದ್ದಪ್ಪ ತಳವಾರ ಉರ್ಫ್ ಕೋಳಿ-21
- ವಿಜಯಕುಮಾರ ಸದಾಶಿವ ಹತ್ತಿ- 67
- ಸಂಗಪ್ಪ ಸಿದ್ರಾಮಪ್ಪ ಪಡಸಲಗಿ- 5
ಸಾಮಾನ್ಯ ವರ್ಗ ಭಾಗ- 5
ಗೆಲುವು ಸಾಧಿಸಿದವರು ಒಟ್ಟು ಸ್ಥಾನ-1
- ಅರವಿಂಗ ಭೋಗಣ್ಣ ಹೂಗಾರ- 135
ಸೋಲು ಅನುಭವಿಸಿದವರು
- ನಾಗೇಶ ಅಶೋಕ ಹರೋಲಿ-1
- ಸಿದ್ರಾಮಪ್ಪ ಭೀಮರಾಯ ಇಂಗಳೇಶ್ವರ-11
ಸಾಮಾನ್ಯ ವರ್ಗ ಭಾಗ- 6 ಒಟ್ಟು ಸ್ಥಾನ-1
ಗೆಲುವು ಸಾಧಿಸಿದವರು
- ಪ್ರಶಾಂತ ಶಂಕ್ರೆಪ್ಪ ಚನಗೊಂಡ- 144
ಸೋಲು ಅನುಭವಿಸಿದವರು
- ಗಂಗಾಧರ ತುಳಜಪ್ಪ ಗುಗ್ಗರಿ- 106
ಸಾಮಾನ್ಯ ವರ್ಗ ಭಾಗ- 7 ಒಟ್ಟು ಸ್ಥಾನ-1
ಗೆಲುವು ಸಾಧಿಸಿದವರು
- ಸರಫರಾಜ ಶಮಸುದ್ದೀನ್ ಕಂದಗಲ್- 130
ಸೋಲು ಅನುಭವಿಸಿದವರು
- ಮಹಾದೇವ ಸಿದ್ರಾಮಪ್ಪ ದಂದರಗಿ- 98
- ಮಹೇಶ ರೇವಣಸಿದ್ದ ಕೊಟ್ಟಲಗಿ- 58
- ಯಮನಪ್ಪ ಮಾರುತಿ ಪಾತ್ರೋಟಿ- 46
ಪರಿಶಿಷ್ಠ ಜಾತಿ ಮೀಸಲು ಸ್ಥಾನ ಒಟ್ಟು ಸ್ಥಾನ-1
ಗೆಲುವು ಸಾಧಿಸಿದವರು
- ಅರ್ಜುನ ಗಂಗು ಲಮಾಣಿ- 3115
ಸೋಲು ಅನುಭವಿಸಿದವರು
- ನಿಜಪ್ಪ ಮಹಾದೇವ ಮೇಲಿನಕೇರಿ- 1758
- ಉಮೇಶ ಶಿಂಗೆ- 973
- ರಾಜಶೇಖರ ಸಿದರಾಯ ಬನಸೋಡೆ- 440
ಮಹಿಳಾ ಮೀಸಲು ಸ್ಥಾನ ಒಟ್ಟು ಸ್ಥಾನ-2
ಗೆಲುವು ಸಾಧಿಸಿದವರು
- ಗೀತಾ ಶ್ರೀಶೈಲ ಹತ್ತಿ(ಕಳಸಗೊಂಡ)- 1931
- ಗಚ್ಚಿನಮಠ ಪುಷ್ಪಾ ಶ್ರೀಶೈಲ- 1885
ಸೋಲು ಅನುಭವಿಸಿದವರು
- ಅಕ್ಕುಬಾಯಿ ಬಾಬು ನಾಯಕ- 1247
- ಇಂಗಳೆ ನೀಲಾ ಲಕ್ಷ್ಣಣ- 1806
- ಜಯಂತಿ ಶಂಕ್ರಪ್ಪ ನಾಯಕ- 599
- ದ್ರೌಪದಿ ಅಂಬಾಜಿ ಕಬಾಡೆ- 635
- ಬೆಣ್ಣಿ ಜಯಶ್ರಿ ಸಿದ್ದಪ್ಪ- 1748
- ರೇಣುಕಾ ರಾಮಚಂದ್ರ ವಾಲಿಕಾರ- 720
- ಲತಾ ಮಲ್ಲಪ್ಪ ಬಿರಾದಾರ- 511
ಹಿಂದುಳಿದ ವರ್ಗ ಅ ಸ್ಥಾನ ಒಟ್ಟು ಸ್ಥಾನ-1
ಗೆಲುವು ಸಾಧಿಸಿದವರು
- ಚಂದ್ರಶೇಖರ ತುಕಾರಾಮ ಜಿತ್ತಿ- 2967
ಸೋಲು ಅನುಭವಿಸಿದವರು
- ಚಿತ್ತರಗಿ ಹುಸೇನಸಾಬ ಮಕ್ತುಮಸಾಬ- 600
- ಬಿ. ಟಿ. ಗೌಡರ- 1880
- ಹಸನಡೋಂಗ್ರಿ ಹುಸನಸಾಬ ಜಮಾದಾರ- 785
ಹಿಂದುಳಿದ ವರ್ಗ ಬ ಒಟ್ಟು ಸ್ಥಾನ
ಗೆಲುವು ಸಾಧಿಸಿದವರು
- ಟಕ್ಕಳಕಿ ಮಲಕಪ್ಪ ಸಂಗಪ್ಪ- 2308
ಸೋಲು ಅನುಭವಿಸಿದವರು
- ಉಗಾರ ರವೀಂದ್ರ ಪ್ರಹ್ಲಾದ- 2243
- ರಾಮಪ್ಪ ಬಸಪ್ಪ ಮೆಂಡೆಗಾರ- 561
- ಸುನೀಲಕುಮಾರ ಭೀಮರಾಯ ಬಿರಾದಾರಪಾಟೀಲ- 957
ಪರಿಶಿಷ್ಠ ಪಂಗಡ ಮೀಸಲು ಸ್ಥಾನ ಒಟ್ಟು ಸ್ಥಾನ-1
ಗೆಲುವು ಸಾಧಿಸಿದವರು
- ಅಶೋಕ ವಿಠ್ಠಲ ಚನಬಸುಗೋಳ- 1955
ಸೋಲು ಅನುಭವಿಸಿದವರು
- ಎಸ್. ಆರ್. ಪಾಟೀಲ- 1806
- ಸಂಗಪ್ಪ(ಸಂಗು) ವಿಠ್ಠಲ ಜೋಗಿನ- 687
- ಹಣಮಂತ ಕೆ. ಬೂದಿಹಾಳ- 1672