ವಿಜಯಪುರ ನಗರದ ಎಲ್ಲ ಶಾಲೆಗಳ 15279 ಮಕ್ಕಳಿಗೆ ಗುಂಪು ವಿಮೆ ಮಾಡಿಸಿದ ಶಾಸಕ ಯತ್ನಾಳ
ವಿಜಯಪುರ: ನಗರದ ಎಲ್ಲ ಶಾಲೆಗಳ 15279 ಮಕ್ಕಳಿಗೆ ವಿಮೆ ಮಾಡಿಸುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯದಲ್ಲಿಯೇ ಪ್ರಥಮ ಮತ್ತು ವಿನೂತನ ಕಾರ್ಯ ಮಾಡಿದ್ಸಾರೆ. ಶಾಲಾ ಮಕ್ಕಳನ್ನು ಗುಂಪು ವಿಮೆಗೆ ಒಳಪಡಿಸುವ ಮಹತ್ತರ ಕಾರ್ಯಕ್ರಮಕ್ಕೆ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅವರು ವಿಮಾಪತ್ರ ವಿತರಿಸಿದರು. ಮಕ್ಕಳು ಅಪಘಾತ, ವಿದ್ಯುತ್ ಶಾಕ್, ಹಾವು, ಚೇಳು ಕಡಿತ ಮತ್ತಿತರೆ ಕಾರಣಗಳಿಂದ ಮೃತಪಟ್ಟರೆ, ಅವರನ್ನೇ ನಂಬಿದ್ದ ಆ ಕುಟುಂಬಸ್ಥರ ಬಾಳಿಗೆ ಕತ್ತಲಾಗಲಿದೆ. ಈ ವಿಮೆ ಸೌಲಭ್ಯದಿಂದ […]