ಪ್ರೇರಣಾ – ಆಕಾಶ್ ಶಿಕ್ಷಣ ಸಂಸ್ಥೆಗಳ ಮಧ್ಯೆ ಒಡಂಬಡಿಕೆ- ವಿಜಯಪುರದಲ್ಲಿ NEET, JEE ತರಬೇತಿ ಕೇಂದ್ರ ಸ್ಫಾಪನೆಗೆ ನಿರ್ಧಾರ

ವಿಜಯಪುರ: ನಗರದ ಖ್ಯಾತ ಪ್ರೇರಣಾ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಹೆಸರಾಂತ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ ನಗರದಲ್ಲಿ ನೀಟ್ ಮತ್ತು ಜೆಇಇ ತರಬೇತಿ ಕೇಂದ್ರ ಸ್ಥಾಪಿಸಲು ಒಡಂಬಡಿಕೆ ಮಾಡಿಕೊಂಡಿವೆ. ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಕಾಶ ಶಿಕ್ಷಣ ಸಂಸ್ಥೆಯ ದಕ್ಷಿಣ ಭಾರತ ಸೇಲ್ಸ್ ವಿಭಾಗದ ಜನರಲ್ ಮ್ಯಾನೇಜರ್ ಪ್ರೇಮಚಂದ ರಾಯ್ ಈ ಮಾಹಿತಿ ನೀಡಿದ್ದಾರೆ. ಪ್ರೇರಣಾ ಸೆಂಟರ್ ಆಫ್ ಎಜುಕೇಶನಲ್ ಎಕ್ಸಲೆನ್ಸ್ ಜೊತೆ ಭಾರತದ ಪ್ರಮುಖ NEET ಮತ್ತು JEE ಪ್ರವೇಶ ಪರೀಕ್ಷಾ ತರಬೇತಿ ಸಂಸ್ಥೆ ಆಕಾಶ್ […]