ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ವತಿಯಿಂದ ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ

ವಿಜಯಪುರ: ದಿನೇ ದಿನೇ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆಯಿಂದಾಗಿ ಜನತೆ ರೋಸಿ ಹೋಗಿದ್ದು, ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಜಯಪುರ ಜಿಲ್ಲಾದ್ಯಂತ ಅಲ್ಲಲ್ಲಿ ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನ ನಡೆಸಲಾಯಿತು. ವಿಜಯಪುರ ನಗರದ ಖಾದಿ ಗ್ರಾಮೋದ್ಯೋಗ ವೃತ್ತದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರಿಫ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಗ್ಯಾಸ್ ಸಿಲೆಂಡರ್‍ಗಳು ಮತ್ತು ಮೋಟರ ಸೈಕಲ್‍ಗಳನ್ನು ಅಡ್ಡ ಮಲಗಿಸಿ ಅವುಗಳಿಗೆ ಹಾರ ಹಾಕಿ ಹಲಿಗೆಯನ್ನು ಬಾರಿಸುತ್ತ ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹನ […]

ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಹೋರಾಟ ಸಮಿತಿ ಸದಸ್ಯರು- ಕಾಮಗಾರಿ ಬಗ್ಗೆ ಹೇಳಿದ್ದೇನು ಗೊತ್ತಾ?

ವಿಜಯಪುರ: ಬಸವ ನಾಡು(Basava Nadu) ವಿಜಯಪುರದ(Vijayapura) ಬಹು ನಿರೀಕ್ಷಿತ(Expected) ಬುರಣಾಪುರ(Buranapura) ವಿಮಾನ ನಿಲ್ದಾಣ(Airport) ಕಾಮಗಾರಿ ಸ್ಥಗಿತಗೊಂಡಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಹೋರಾಟ ಸಮಿತಿ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಲೋಕೋಪಯೋಗಿ ಇಲಾಖೆಯ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜು ಮುಜುಂದಾರ ಸ್ಥಳಕ್ಕೆ ಭೇಟಿ ನೀಡಿದ ಸಮಿತಿಯ ಪದಾಧಿಕಾರಿಗಳಿಗೆ ಯೋಜನೆ ಮತ್ತು ಕಾಮಗಾರಿಯ ಪ್ರಗತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಭೇಟಿಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಮತ್ತು ಚಿಕ್ಕಮಕ್ಕಳ […]

ದ್ರಾಕ್ಷಿ, ಲಿಂಬೆ ಬೆಳೆಗಾರರು, ಸಚಿವರು, ಶಾಸಕರಿಂದ ಸಿಎಂ ಭೇಟಿ- ಕೃತಜ್ಞತೆ ಸಲ್ಲಿಕೆ

ಬೆಂಗಳೂರು: ದ್ರಾಕ್ಷಿ(Grapes) ಮತ್ತು ಲಿಂಬೆ(Lemon) ಬೆಳೆಗಾರರು(Growers) ಮತ್ತು ಶಾಸಕರು(MLAs) ಬೆಂಗಳೂರಿನಲ್ಲಿ(Bengaluru) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ‌‌ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ ಮತ್ತು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಭೇಟಿ ಮಾಡಿದ್ದರು. ದ್ರಾಕ್ಷಾರಸ ಅಭಿವೃದ್ಧಿ ಮಂಡಳಿಗೆ ಬಜೆಟ್ ನಲ್ಲಿ ರೂ. 35 ಕೋ. ಅನುದಾನ ನಿಗದಿ ಮಾಡಿದ್ದಕ್ಕಾಗಿ ಸಿಎಂ ಭೇಟಿ ಮಾಡಿದ ಮುಖಂಡರು ಕೃತಜ್ಞತೆಗಳನ್ನು ಸಲ್ಲಿಸಿದರು. ವಿಜಯಪುರ ಜಿಲ್ಲೆಯ ತೊರವಿ ಗ್ರಾಮದಲ್ಲಿ ರೂ. 35 ಕೋ. ವೆಚ್ಚದಲ್ಲಿ ದ್ರಾಕ್ಷಿ […]

ಜಿಲ್ಲಾ ಜಲ ಪರೀಕ್ಷಣಾ ಪ್ರಯೋಗಾಲಯಕ್ಕೆ ಸಿಇಒ ರಾಹುಲ ಶಿಂಧೆ ಭೇಟಿ, ಪರಿಶೀಲನೆ

ವಿಜಯಪುರ: ಗ್ರಾಮೀಣ(Rural) ಕುಡಿಯುವ(Drinking) ನೀರು(Water) ಮತ್ತು ನೈರ್ಮಲ್ಯ ವಿಭಾಗದಡಿ ಬರುವ ಜಿಲ್ಲಾ ಜಲ ಪರೀಕ್ಷಣಾ(District Water Testing) ಪ್ರಯೋಗಾಲಯಕ್ಕೆ(Lab) ವಿಜಯಪುರ ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ ಭೇಟಿ(Rahul Shinde) ನೀಡಿ, ಪರಿಶೀಲನೆ ನಡೆಸಿದರು.    ಪ್ರಯೋಗಾಲಯದ ಎಲ್ಲಾ ದಾಖಲಾತಿಗಳನ್ನು ಹಾಗೂ ಕುಡಿಯುವ ನೀರಿನ ಮಾದರಿಗಳನ್ನು ಪ್ರಯೋಗಾಲಯದ ರಾಸಾಯನಿಕ ತಜ್ಞರಿಂದ ಪರೀಕ್ಷಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಪ್ರಯೋಗಾಲಯದ ಎಲ್ಲ ವಿಷಯಗಳನ್ನು ಪ್ರಯೋಗಾಲಯದ ಉಸ್ತುವಾರಿ ರವೀಂದ್ರ ಆಸಂಗಿ ಮಾಹಿತಿ ನೀಡಿದರು.  ಜಿಲ್ಲಾ ಪ್ರಯೋಗಾಲಯವು ನ್ಯಾಶನಲ್ ಅಕ್ರೆಡಿಶನ್ ಬೋರ್ಡ್ […]

ರಾಷ್ಟ್ರೀಯ ಬಸವ ಸೈನ್ಯದಿಂದ ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಭೇಟಿ, ಕೃತಜ್ಞತೆ ಸಲ್ಲಿಕೆ

ಬೆಂಗಳೂರು: ರಾಷ್ಟ್ರೀಯ(National) ಬಸವ ಸೈನ್ಯದ(Basavasainya) ಸಂಸ್ಥಾಪಕ(Founder) ಅಧ್ಯಕ್ಷ(President) ಶಂಕರಗೌಡ ಎಸ್. ಬಿರಾದಾರ(Shankargouda S Biradar) ಬೆಂಗಳೂರಿನಲ್ಲಿ ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ(Prakash Rathod) ಅವರನ್ನು ಭೇಟಿ ಮಾಡಿ ಕೃತೃಜ್ಞತೆ ಸಲ್ಲಿಸಿದರು. ವಿಧಾನ ಪರಿಷತ್ತಿನಲ್ಲಿ ಬುಧವಾರ ಪ್ರಕಾಶ ರಾಠೋಡ ಅವರು ಶೂನ್ಯವೇಳೆಯಲ್ಲಿ ಮಾತನಾಡಿ, ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ಬಸವ ಜಯಂತಿ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಬೇಕು ಎಂದು ಆಗ್ರಹಿಸಿದ್ದರು.  ಆಗ ಉತ್ತರಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲಕುಮಾರ, ವಿಜಯಪುರ ಜಿಲ್ಲಾಡಳಿತ […]

ತಿಕೋಟಾದಲ್ಲಿ ಮಾ. 25ರಂದು ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಎಂ ಎಲ್ ಸಿ ಸುನೀಲಗೌಡ ಪಾಟೀಲ‌ ಭೂಮಿಪೂಜೆ

ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟಾ(Tikota) ಪಟ್ಟಣದಲ್ಲಿ(Town) ರೂ. 62 ಲಕ್ಷ ರೂ. ವೆಚ್ಚದ 12 ನಾನಾ ಅಭಿವೃದ್ಧಿ(Development) ಕಾಮಗಾರಿಗಳಿಗೆ(Works) ವಿಜಯಪುರ-ಬಾಗಲಕೋಟೆ ವಿಧಾನ ಪರಿಷತ್ ಸದಸ್ಯ(Member of Legislative Council) ಸುನೀಲಗೌಡ ಪಾಟೀಲ(Sunilgouda Patil) ಮಾ. 25 ರಂದು ಶುಕ್ರಚಾರ ಬೆ. 9ಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ತಿಕೋಟಾ ಪಟ್ಟಣದ ತಹಸೀಲ್ದಾರ ಕಚೇರಿ ಬಳಿ ಈ ಕಾರ್ಯಕ್ರಮ ನಡೆಯಲಿದೆ.  ವಾರ್ಡ್ ನಂ. 3ರಲ್ಲಿ ತಾ.ಪಂ. ಕಾರ್ಯಾಲಯಕ್ಕೆ ಮಳೆನೀರು ಸುಗ್ಗಿ ನಿರ್ಮಾಣ, ನಾನಾ ವಾರ್ಡುಗಳಲ್ಲಿ ಮೋಟಾರ ಖರೀದಿಸಿ ಪೈಪಲೈನ ಅಳವಡಿಸುವ […]

ಹಿರೆಬೇವನೂರು ಸಕ್ಕರೆ ಕಾರ್ಖಾನೆ ದಿವಾಳಿ- ಬಾಕಿ ಹಣ ಪಡೆಯಬೇಕಾದವರು ಬೆಳಗಾವಿ ಕಚೇರಿ ಸಂಪರ್ಕಿಸಲು ಸೂಚನೆ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಇಂಡಿ ತಾಲೂಕಿನ ಹಿರೆಬೇವನೂರ(Hirebevanur) ಜ್ಞಾನಯೋಗಿ(Jnanayogi) ಶ್ರೀ ಶಿವಕುಮಾರ ಸ್ವಾಮೀಜಿ(Shivakumar Swamiji) ಸಕ್ಕರೆ ಕಾರ್ಖಾನೆ(Sugar Factory) ದಿವಾಳಿಯಾಗಿದೆ(Bankruptcy) ಎಂದು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಕಂಪನಿಯ ನ್ಯಾಯಾಧೀಕರಣ ಮಾ. 7 ರಂದು ಆದೇಶ ಹೊರಡಿಸಿದೆ. ಈ ಕುರಿತು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಧ್ಯಮ ಪ್ರಕಟಣೆ ನೀಡಿದ್ದು, ಹಿರೇಬೇವನೂರು ಶ್ರೀ ಶಿವಕುಮಾರ ಸ್ವಾಮೀಜಿ ಸಕ್ಕರೆ ಕಾರ್ಖಾನೆಯಿಂದ ಬಾಕಿ ಹಣ ಪಡೆಯಬೇಕಿರುವ ರೈತರು, ವ್ಯಾಪಾರಸ್ಥರು, ಕಾರ್ಖಾನೆಯ ಕಾರ್ಮಿಕರು, ಸಾಲ ನೀಡಿದ ಬ್ಯಾಂಕಿನವರು ಹಾಗೂ ಕಬ್ಬು ಕಟಾವು […]

ಶಿವಣಗಿಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅಧ್ಯಕ್ಷತೆಯ ಶ್ರೀ ಸೌಹಾರ್ದ ಸಹಕಾರಿ ನಿಯಮಿತದ ನಾಲ್ಕನೇ ಶಾಖೆ ಆರಂಭ

ವಿಜಯಪುರ: ಮಾಜಿ ಸಚಿವ(Former Minister) ಅಪ್ಪು ಪಟ್ಟಣಶೆಟ್ಟಿ(Appu Pattanashetty) ಆಧ್ಯಕ್ಷರಾಗಿರುವ (Chairman) ವಿಜಯಪುರದ(Vijayaprua) ಶ್ರೀ ಸೌಹಾರ್ದ(Shree Souharda) ನಿಯಮಿತದ 4ನೇ ಶಾಖೆ ವಿಜಯಪುರ ತಾಲೂಕಿನ ಶಿವಣಗಿ(Shivanagi) ಗ್ರಾಮದಲ್ಲಿ ಆರಂಭವಾಗಿದೆ.  ಈ ಶಾಖೆಯನ್ನು ಬಂಥನಾಳದ ಡಾ. ವೃಷಭಲಿಂಗೇಶ್ವರ ಶಿವಯೋಗಿಗಳು ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು, ಈ ಶಾಖೆಯಿಂದ ಕಷ್ಠದಲ್ಲಿರುವ ರೈತ, ಕೂಲಿ ಕಾರ್ಮಿಕರ ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂದು ಆಶೀರ್ವಚನ ನೀಡಿದರು. ಮಾಜಿ ಸಚಿವ ಮತ್ತು ಬ್ಯಾಂಕಿನ ಅಧ್ಯಕ್ಷ ಅಪ್ಪಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಈ ಶಾಖೆಯ ಆರಂಭದಿಂದ ಯುವಕರಿಗೆ […]

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆದಾರರು ಪರವಾಣಿಗೆ ಪಡೆಯುವುದು ಕಡ್ಡಾಯ- ಪೌರಾಯುಕ್ತ ವಿಜಯ ಮೆಕ್ಕಳಕಿ

ವಿಜಯಪುರ: ಮಹಾನಗರ ಪಾಲಿಕೆಯ(Corporation) ವ್ಯಾಪ್ತಿಯಲ್ಲಿಯ(Limits) ಎಲ್ಲ ಉದ್ದಿಮೆದಾರರು(Businessmen) ಕರ್ನಾಟಕ(Karnataka) ಕಾರ್ಪೋರೇಷನ್ ಅಧಿನಿಯಮ-1976ರ ಸೆಕ್ಷನ್ 353ರ ಪ್ರಕಾರ ಉದ್ದಿಮೆ(Industry) ಪರವಾನಿಗೆಯನ್ನು(Licence) ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ. ಪೌರಾಯುಕ್ತರು ಮಹಾನಗರಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯಾದ ಎಸ್. ಎಸ್. ಸುರ್ಕಿ, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್(ಪರಿಸರ) ಅಶೋಕಕುಮಾರ ಮತ್ತು ಇತರ ಅಧಿಕಾರಿಗಳೊಂದಿಗೆ ವಿಜಯಪುರ ನಗರದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂರ್ಕೀಣದಲ್ಲಿರುವ 150 ಮಳಿಗೆಗಳಿಗೆ ಭೇಟಿ ನೀಡಿ, ಉದ್ದಿಮೆ ಪರವಾನಿಗೆ […]

ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕೆ ಮಹತ್ವದ ತಿರುವು ನೀಡುತ್ತದೆ- ಮಮದಾಪುರ ಶ್ರೀ

ವಿಜಯಪುರ: ಎಸ್. ಎಸ್. ಎಲ್. ಸಿ(SSLC) ಪರೀಕ್ಷೆ (Exam) ವಿದ್ಯಾರ್ಥಿಗಳ(Students) ಭವಿಷ್ಯದ(Future) ಶಿಕ್ಷಣಕ್ಕೆ ಮಹತ್ವದ ತಿರುವು(Turning) ನೀಡುತ್ತದೆ.  ಈ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು(Marks) ಪಡೆದು ತೇರ್ಗಡೆಯಾದರೆ ಮುಂದಿನ ಶಿಕ್ಷಣಕ್ಕೆ ಸಹಕಾರಿಯಾಗುತ್ತದೆ ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ವಿರಕ್ತಮಠದ ಶ್ರೀ ಅಭಿನವ ಮುರಘೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಎಸ್. ಎಸ್. ಪಿಯು ಕಾಲೇಜಿನಲ್ಲಿ ಮಾಧ್ಯಮಿಕ ವಿಭಾಗ ಆಯೋಜಿಸಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಶುಭ ಹಾರೈಕೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. […]