ಕತ್ನಳ್ಳಿ ಕಾರ್ಣಿಕರು ನುಡಿಯುವ ಭವಿಷ್ಯ ಸಾಕಷ್ಟು ಗಮನ ಸೆಳೆಯುತ್ತಿದೆ.
ಕತ್ನಳ್ಳಿಯಲ್ಲಿ ಪ್ರತಿ ವರ್ಷ ಯುಗಾದಿ ದಿನದಂದು ಇಲ್ಲಿನ ಕಾರ್ಣಿಕ ನುಡಿಯುವ ಭವಿಷ್ಯ ನಿಜವಾಗುತ್ತಿರುವುದು ವಿಶೇಷ.
ಬಸವ ನಾಡಿನಲ್ಲಿರುವ ಡೀಮ್ಡ್ ವಿವಿ ಇದು.
ವಿಜಯಪುರ ನಗರದಲ್ಲಿರುವ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯವೂ ಸಮಾಜಮುಖಿ ಸೇವೆಗಳ ಮೂಲಕ ಗಮನ ಸೆಳೆಯುತ್ತಿದೆ.
ರಾಜ್ಯದ ಪ್ರಥಮ ಮತ್ತ ಏಕೈಕ ಮಹಿಳಾ ವಿವಿ ಎಲ್ಲಿದೆ ಗೊತ್ತಾ?
12ನೇ ಶತಮಾನದಲ್ಲಿಯೇ ಸಮಾನತೆಗಾಗಿ ಶ್ರಮಿಸಿದ ಮಹಾಪುರಷ ಅಣ್ಣ ಬಸವಣ್ಣನವರ ತವರು ಜಿಲ್ಲೆ ವಿಜಯಪುರ ಜಿಲ್ಲೆಯ ತೊರವಿಯಲ್ಲಿದೆ ರಾಜ್ಯದ ಮೊದಲ ಮತ್ತು ಏಕೈಕ ಮಹಿಳಾ ವಿಶ್ವವಿದ್ಯಾಲಯ.
ಬಸವ ನಾಡಿನ ಸುದ್ದಿಯ ಕಣಜಕ್ಕೆ ಸ್ವಾಗತ.
ಇದು ಅಪ್ಪಟ ಬಸವನಾಡಿನ ಸುದ್ದಿಯ ತಾಣ.