ನಾಲ್ಕು ತಿಂಗಳ ಕರುಳ ಕುಡಿಯೊಂದಿಗೆ ಬಂದು ಪರೀಕ್ಷೆ ಬರೆದ ಮಹಿಳೆ- ಎಲ್ಲಿ ಗೊತ್ತಾ?
ವಿಜಯಪುರ: ತಾಯಿಯೊಬ್ಬಳು ನಾಲ್ಕು ತಿಂಗಳ ಕರುಳ ಕುಡಿಯೊಂದಿಗೆ ಬಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಅಪರೂಪದ ಘಟನೆ ಬಸವ ನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ತಾಳಿಕೋಟೆ ತಾಲೂಕು ಕೊಡಗಾನೂರ ಗ್ರಾಮದ ತಸ್ಲೀಮಾ ಮಕಾನದಾರ ಎಂಬ ಮಹಿಳಡ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಖಾಸಗಿಯಾಗಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಈ ಮುಂಚೆ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಎಸ್ ಎಸ್ ಎಲ್ ಸಿ ಖಾಸಗಿ ಪರೀಕ್ಷೆಗಳನ್ಬು ಈ ಬಾರಿ ತಾಲೂಕು ಕೇಂದ್ರದಲ್ಲಿ ಬರೆಯಲು […]
ವಯಸ್ಸು 81, 66- ಇಬ್ಬರೂ ನಿವೃತ್ತ ಸರಕಾರಿ ನೌಕರರು- ಸ್ನಾತಕೋತ್ತರ ಪರೀಕ್ಷೆ ಬರೆದು ಗಮನ ಸೆಳೆದರು
ವಿಜಯಪುರ: ನಿವೃತ್ತಿಯ(Retired) ನಂತರವೂ ಇಬ್ಬರು(Two) ಹಿರಿಯರು(Senior) ಟಿ ಇ ಇ(TEE) ಪರೀಕ್ಷೆ(Exam) ಬರೆಯುವ ಮೂಲಕ ಯುವಕರೂ ಮೆಚ್ಚುವ ಸಾಧನೆ ಮಾಡಿದ್ದಾರೆ. ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಟಿ ಇ ಇ ಪರೀಕ್ಷೆಯಲ್ಲಿ 81 ವರ್ಷದ ನಿಂಗಯ್ಯ ಬಸಯ್ಯ ಒಡೆಯರ, ಎಂ.ಎ.ಇಂಗ್ಲೀಷ (ಎಂ.ಇ.ಜಿ.) ಪರೀಕ್ಷೆ ಬರೆದಿದ್ದಾರೆ. ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿರುವ ಇವರು ಈಗಾಗಲೇ ಇಗ್ನೋ ದಿಂದ ನಾಲ್ಕು ಸ್ನಾತಕೋತ್ತರ ಪದವಿ ಪಡೆದಿದ್ದು ಐದನೇ ಸ್ನಾತಕೋತ್ತರ ಪದವಿಗಾಗಿ ಪರೀಕ್ಷೆ […]
ಆಧುನಿಕ ಭಗೀರಥನ ಸಹಾಯ ಹಸ್ತ- ನನಸಾಗುತ್ತಿದೆ ವೈದ್ಯನಾಗುವ ಕಡುಬಡವ ವಿದ್ಯಾರ್ಥಿಯ ಕನಸು
ವಿಜಯಪುರ: ಆಧುನಿಕ ಭಗೀರಥ(Adhunika Bhagiratha), ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆಪಿಸಿಸಿ(KPCC) ಪ್ರಚಾರ ಸಮಿತಿ ಅಧ್ಯಕ್ಷ(Campaign Committee Chairman) ಎಂ. ಬಿ. ಪಾಟೀಲ(M B Patil) ಬಡವರಿಗೆ ಸಹಾಯ ಹಸ್ತ(Help) ಚಾಚುವಲ್ಲಿ ಸದಾ ಸಿದ್ಧಹಸ್ತರು. ಕಳೆದ ಹಲವು ದಿನಗಳ ಹಿಂದೆ ನೀಟ್ ಪಾಸಾಗಿ ಎಂಬಿಬಿಎಸ್ ಮಾಡಲು ಸಾಧ್ಯವಾಗದೇ ಪರದಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರಿಗೆ ಅವರು ಕೋರ್ಸ್ ಮುಗಿಸುವ ತನಕ ಪೂರ್ಣ ಆರ್ಥಿಕ ನೆರವನ್ನು ನೀಡುವ ಮೂಲಕ ಜಗಮೆಚ್ಚುವ ಕೆಲಸ ಮಾಡಿದ್ದರು. ಎಂ. ಬಿ. ಪಾಟೀಲ ಈಗ […]
ಎರಡು ವರ್ಷಗಳ ಬಳಿಕ ಭೌತಿಕವಾಗಿ ಪರೀಕ್ಷೆ ಬರೆದು ಖುಷಿಯಿಂದ ಅಡ್ವಾನ್ಸ್ ಹೋಳಿ ಹಬ್ಬ ಆಚರಿಸಿದ ವಿದ್ಯಾರ್ಥಿಗಳು
ವಿಜಯಪುರ: ಕೊರೊನಾದಿಂದಾಗಿ(Corona) ವಿದ್ಯಾರ್ಥಿಗಳು(Students) ಮತ್ತು ಅದರಲ್ಲಿಯೂ ಪ್ರಾಥಮಿಕ(Primary) ಮತ್ತು ಪ್ರೌಢ(Secondary) ಶಾಲೆಗಳ(School) ಮಕ್ಕಳು(Children) ಎರಡು ವರ್ಷ ಮನೆಯಲ್ಲಿ ಕುಳಿತು ಆನಲೈನ್ ನಲ್ಲಿಯೇ ಪರೀಕ್ಷೆ ಎದುರಿಸಿದ್ದರು. ಪರಸ್ಪರ ಭೇಟಿಯಂತೂ ಫೋನ್ ಕರೆ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಮಾತ್ರ ನಡೆಯುತ್ತಿತ್ತು. ಅದರಲ್ಲೂ ಭೌತಿಕವಾಗಿ ವಾರ್ಷಿಕ ಪರೀಕ್ಷೆ ಬರೆದು ಸಂಭ್ರಮಿಸುವ ಕ್ಷಣಗಳನ್ನು ಈ ವಿದ್ಯಾರ್ಥಿಗಳಿಗೆ ಸಾಧ್ಯವಾಗಿರಲ್ಲಿ. ಯಾವಾಗ ಭೌತಿಕ ತರಗತಿಗಳು ಪ್ರಾರಂಭವಾದವೋ ಅದೇ ಅಂದಿನಿಂದ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಯಿತು. ಅಲ್ಲದೇ, ಮಕ್ಕಳೂ ಕೂಡ ಮೊಬೈಲ್ ಜಂಜಾಟದಿಂದ […]
ಸಬಲಾ ಸಂಸ್ಥೆಯ ಮೂಲಕ 6000 ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಿರುವ ಮಲ್ಲಮ್ಮ
ಮಹೇಶ ವಿ. ಶಟಗಾರ ವಿಜಯಪುರ: ಇದು ಬಿ. ಕಾಂ. ಮಹಿಳೆಯೊಬ್ಬರು(B. Com Graduate) 6000 ಮಹಿಳೆಯರು ಸಬಲೆಯರಾಗಲು(Women Empowerment) ತರಬೇತಿ(Training) ನೀಡಿರುವ ಮಹಿಳಾ ಸಾಧಕಿಯ ಸ್ಟೋರಿ. ಬಿ. ಕಾಂ. ಪದವೀಧರೆಯಾಗಿ ಉದ್ಯೋಗದಲ್ಲಿದ್ದರೂ ನಂತರ ಸಮಾಜದ(Society) ಇತರ ಮಹಿಳೆಯರ ಸಬಲೀಕರಣಕ್ಕೆ ನಾಂದಿ(Inspiration) ಹಾಡಿದ ಈ ಮಹಿಳೆ ಇಂದಿಗೂ(Model) ಇತರರಿಗೆ ಮಾದರಿಯಾಗಿದ್ದಾರೆ. ಇವರೇ ವಿಜಯಪುರದ ಸಬಲಾ ಸಂಸ್ಥೆಯ ಸಂಸ್ಥಾಪಕಿ ಮಲ್ಲಮ್ಮ ಯಾಳವಾರ. ವಿಜಯಪುರ ನಗರದ ಹೊರ ವಲಯದ ಸಿಂದಗಿ ಬೈಪಾಸ್- ಆಲಮಟ್ಟಿ ರಸ್ತೆಯಲ್ಲಿ ಇರುವ ಸಬಲಾ ಸಂಸ್ಥೆ ಕಳೆದ ಮೂಕೂವಕೆ […]
ಮಾತು ಕೇಳಿಸದ ಸ್ವಪ್ನಾಳ ಬಾಳಿಗೆ ಬೆಳಕಾದ ವಿನಾಯಕ- ಮುಗ್ದಜೋಡಿಯ ದಾಂಪತ್ಯ ಜೀವನದ ಕನಸು ನನಸಾಗಿಸಿದ ಪೋಷಕರು
ಮಹೇಶ ವಿ. ಶಟಗಾರ ವಿಜಯಪುರ(Vijayapura): ಅಲ್ಲಿ ಸಂತಸದ ಕ್ಷಣಗಳು ಕಣ್ತುಂಬುವಂತಿದ್ದವು. ಸ್ವಪ್ನಾ(Sapna) ಅಷ್ಟೇ ಅಲ್ಲ ವಿನಾಯಕ(Vinayak) ಅವರ ಪೋಷಕರ(Parents) ಕಣ್ಣುಗಳಲ್ಲೂ ಆನಂದಭಾಷ್ಪ(Happiness) ಸುರಿಯುತ್ತಿದ್ದವು. ಈ ಘಟನೆಗೆ ಸಾಕ್ಷಿಯಾಗಿದ್ದು ಬಸವ ನಾಡು ವಿಜಯಪುರ. ಅಲ್ಲಿಗೆ ಬಂದಿದ್ದ ಅತಿಥಿಗಳೂ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದರು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಖುದ್ದಾಗಿ ಇಡೀ ಕಾರ್ಯಕ್ರಮ ಮುಗಿಯುವ ವರೆಗೆ ಸ್ಥಳದಲ್ಲಿಯೇ ಇದ್ದು ಶುಭ ಹಾರೈಸಿದರು. ಇದು ಯುವತಿ ಸ್ವಪ್ನಾ ವಿನಾಯಕನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶುಭ ಘಳಿಗೆಯ […]
ಅರುಣಾಶ್ವಿನಿ ಜೋಡಿಗೀಗ 28ನೇ ವ್ಯಾಲೆಂಟೈನ್ ಸಂಭ್ರಮ- ಬಸವತತ್ವ ಪಾಲನೆ ಇವರ ಯಶೋಗಾಥೆಗೆ ಕಾರಣ
ಮಹೇಶ ವಿ. ಶಟಗಾರ ವಿಜಯಪುರ: ವ್ಯಾಲೆಂಟೈನ್ ಡೆ ಪ್ರೇಮಿಗಳ ಪಾಲಿಗೆ ಸಂಭ್ರಮದ ದಿನ. ಈ ದಿನಕ್ಕಾಗಿ ಕಾಯುವ ಪ್ರೇಮಿಗಳಲ್ಲಿ ಪ್ರತಿ ವರ್ಷ ಹೊಸ ಹೊಸ ಜೋಡಿಗಳು ಪ್ರಣಯದ ಹಕ್ಕಿಗಳಾದರೆ, ಈಗಾಗಲೇ ಪ್ರೇಮ ವಿವಾಹವಾದ ದಂಪತಿ ವಿಶಿಷ್ಠ ರೀತಿಯಲ್ಲಿ ಸಂಭ್ರಮಿಸುತ್ತಾರೆ. ವ್ಯಾಲೆಂಟೈನ್ ಜೋಡಿಗಳಲ್ಲಿ ಹಲವಾರು ಜೋಡಿಗಳು ಜೀವನಪೂರ್ತಿ ಜೊತೆಯಾಗಿರದೇ ಬೇರ್ಪಟ್ಟಿರುವ ಉದಾಹರಣೆಗಳೂ ಹಲವಾರು. ಆದರೆ, ಅನೇಕ ಜೋಡಿಗಳು ಪ್ರಥಮ ವ್ಯಾಲೆಂಟೈನ್ ದಿನದಿಂದ ಹಿಡಿದು ಇಂದಿನವರೆಗೂ ಯಶಸ್ವಿ ಸಂಸಾರ ನಡೆಸುತ್ತಿದ್ದಾರೆ. ಮೊದಲ ಆಚರಣೆ ದಿನಗಿಂತಲೀ ಈಗ ಇನ್ನೂ ಹೆಚ್ಚೆಚ್ಚು ತಮ್ಮ […]
ನೀಟ್ ಪಾಸಾದರೂ ಎಡ್ಮಿಷನ್ ಮಾಡಲಾಗದೇ ಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಬ್ಬರಿಗೆ ಎಂಬಿಬಿಎಸ್ ಕೋರ್ಸ್ ಶುಲ್ಕ ಭರಿಸಿ ನೆರವಾದ ಆಧುನಿಕ ಭಗೀರಥ
ವಿಜಯಪುರ: ಬಸವ ನಾಡಿನಲ್ಲಿ ಜಲಕ್ರಾಂತಿ ಮಾಡಿ ಅನ್ನದಾತರಿಂದ ಆಧುನಿಕ ಭಗೀರಥ ಎಂದೇ ಹೆಸರಾಗಿರುವ ಮಾಜಿ ಸಚಿವ ಎಂ. ಬಿ. ಪಾಟೀಲ ಈಗ ಮತ್ತೋಂದು ಹೃದಯಸ್ಪರ್ಶಿ ಕಲೆಸ ಮಾಡುವ ಮೂಲಕ ಬಡಜನರ ಮನ ಗೆದ್ದಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದಿದ್ದರೂ ಕಡುಬಡವರಾದ ಕಾರಣ ಪ್ರವೇಶ ಪಡೆಯಲು ಶುಲ್ಕ ಭರಿಸಲು ಸಾಧ್ಯವಾಗದೇ ಪರದಾಡುತ್ತಿದ್ದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಮಾಜಿ ಸಚಿವ ಎಂ. ಬಿ. ಫಾಟೀಲ ನೆರವಾಗಿದ್ದಾರೆ. ವಿಜಯಪುರ ಜಿಲ್ಲೆಯ […]
ಚುನಾವಣೆ ಪ್ರಕ್ರಿಯೆಯಲ್ಲಿ ಉತ್ತಮ ಕಾರ್ಯಕ್ಷಮತೆ: ವಿಜಯಪುರ ಡಿಸಿ, ಸಿಇಓ, ಇಂಡಿ ಎಸಿಗೆ, ತಿಕೋಟಾದ ಶ್ರೀ ಎ. ಬಿ. ಜತ್ತಿ ಪಿಯು ಕಾಲೇಜಿಗೆ ಪ್ರಶಸ್ತಿ
ವಿಜಯಪುರ: ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ವಿಜಯಪುರ ಜಿಲ್ಲೆಗೆ ನಾಲ್ಕು ಪ್ರಶಸ್ತಿಗಳು ದೊರೆತಿವೆ. ಚುನಾವಣೆ ಪ್ರಕ್ರಿಯೆಯಲ್ಲಿ ಉತ್ತಮ ಕಾರ್ಯಕ್ಷಮತೆಗಾಗಿ ರಾಜ್ಯ ಮಟ್ಟದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿಯಾದ ಬೆಸ್ಟ್ ಫರ್ಮಾಮೆನ್ಸ್ ಇನ್ ಎಲೆಕ್ಟ್ರೋಲ್ ಪ್ರ್ಯಾಕ್ಟಿಸಿಸ್‍ಗಾಗಿ ಈ ಪ್ರಶಸ್ತಿ ನೀಡಲಾಗಿದ್ದು, ಪಿ. ಸುನೀಲ […]
ತೊಗರಿ ಹೊಲದಲ್ಲಿ ಅಚ್ಚರಿ- ಒಂದೇ ಗಿಡದಲ್ಲಿ ಬೆಳೆದಿವೆ 12 ಸೂರ್ಯಕಾಂತಿ ತೆನೆಗಳು- ಎಲ್ಲಿ ಗೊತ್ತಾ?
ವಿಜಯಪುರ: ಪ್ರಕೃತಿ ಅಂದರೆನೇ ಹಾಗೆ. ಅದರ ಬಗ್ಗೆ ಎಷ್ಟು ಸಂಶೋಧನೆ ನಡೆಸಿದರೂ ಹೊಸದೊಂದು ಅಚ್ಚರಿ ಆಗುತ್ತಲೇ ಇರುತ್ತವೆ. ಮಾನವ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದು ಸಂಶೋಧನೆ ಮಾಡಿ ಅದಕ್ಕೊಂದು ಕಾರಣ ನೀಡಿದರೂ ನೋಡುಗರಿಗೆ ಇಂಥ ಘಟನೆಗಳು ವಾವ್ ಎಂದು ಅಚ್ಚರಿ ಮೂಡಸದೇ ಇರಲಾರವು. ಸಾಮಾನ್ಯವಾಗಿ ರೈತರು ಬಿತ್ತನೆ ಮಾಡುವ ಬಿಜಗಳು ಮೊಳಕೆ ಒಡೆದು ಹೂವು ತೆನೆಗಳಾಗಿ, ನಂತರ ಕಾಳುಗಳಾದ ನಂತರ ಅವುಗಳನ್ನು ಸುಗ್ಗಿ ಮಾಡಲಾಗುತ್ತದೆ. ಇಂಥ ಬೆಳೆಗಳಲ್ಲಿ ಆಗಾಗ ವಿಸ್ಮಯಗಳು ಕಂಡು ಪರುತ್ತಲೇ ಇರುತ್ತವೆ. ಇಂಥದ್ದೆ ಒಂದು ವಿಶಿಷ್ಠ […]