Governor Visti: ಬಸವ ನಾಡಿನ ಆಲಮಟ್ಟಿಯಲ್ಲಿ ಸಂಗೀತ ಕಾರಂಜಿ, ಲೇಸರ್ ಶೋ ವೀಕ್ಷಿಸಿದ ರಾಜ್ಯಪಾಲ ಥಾವರಚಂದ ಗೆಹ್ಲೋಟ್
ವಿಜಯಪುರ: ರಾಜ್ಯಪಾಲ(Governoor) ಥಾವರಚಂದ ಗೆಹ್ಲೋಟ್(Thawarchand Gehlot) ಎರಡು ದಿನಗಳ(Two Days) ಪ್ರವಾಸದಲ್ಲಿದ್ದು(Tour), ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಆಗಮಿಸಿದ್ದಾರೆ. ರಾತ್ರಿ 9 ಗಂಟೆಗೆ ಬಿಗೀ ಬಂದೋಬಸ್ತ್ ಮಧ್ಯೆ ಆಲಮಟ್ಟಿಗೆ ಆಗಮಿಸಿದ ರಾಜ್ಯಪಾಲರನ್ನು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಎಸ್ಪಿ ಎಚ್. ಡಿ. ಆನಂದ ಕುಮಾರ ಹಾಗೂ ಇತರ ಅಧಿಕಾರಿಗಳು ಬರಮಾಡಿಕೊಂಡರು. ನಂತರ ಬಿಡುವು ಮಾಡಿಕೊಂಡ ರಾಜ್ಯಪಾಲರು ಆಲಮಟ್ಟಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ವೀಕ್ಷಿಸಿದರು. ಅಲ್ಲದೇ, ಜಲಾಷಯದ ಆವರಣದಲ್ಲಿರುವ […]
Governor Visit: ಮೇ 24 ಮಂಗಳವಾರ ಆಲಮಟ್ಟಿಗೆ ರಾಜ್ಯಪಾಲರ ಭೇಟಿ, ಡಿಸಿ, ಎಸ್ಪಿಯಿಂದ ಸಿದ್ಧತೆ ಪರಿಶೀಲನೆ
ವಿಜಯಪುರ: ರಾಜ್ಯಪಾಲ(Governot) ಥಾವರಚಂದ ಗೆಹ್ಲೂಟ(Thawarchand Gehlot) ಅವರು ಮೇ 24ರಂದು ಮಂಗಳವಾರ(Tuesday) ವಿಜಯಪುರ ಜಿಲ್ಲೆಗೆ ಭೇಟಿ(Visiting Vijayapura District) ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಎಸ್. ಆನಂದ ಕುಮಾರ ನಿಡಗುಂದಿ ತಾಲೂಕಿನ ಆಲಮಟ್ಟಿಗೆ(Alamatti) ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದರು. ಬಾಗಲಕೋಟೆ ಜಿಲ್ಲೆಯ ತೋಟಗಾರಿಕೆ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲರು ಮೇ 24 ಮತ್ತು ಮೇ 25ರಂದು ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಪ್ರವಾಸ […]
ಯಲಗೂರು ಯಲಗೂರೇಶ ದೇವಸ್ಥಾನದಲ್ಲಿ ಹನುಮ ಜಯಂತಿ ಪೂಜೆ ಸಲ್ಲಿಸಿ ಆಲಮಟ್ಟಿ ಕೃಷ್ಣಾ ನದಿಯಿಂದ ಜನತಾ ಜಲಧಾರೆ ಯಾತ್ರೆ ಆರಂಭಿಸಿದ ಎಚ್ ಡಿ ಕುಮಾರಸ್ವಾಮಿ
ವಿಜಯಪುರ: 2023ರ ಸಾರ್ವತ್ರಿಕ ಚುನಾವಣೆ(2023 General Ecletion) ತಯಾರಿ ಆರಂಭಿಸಿರುವ ಮಾಜಿ ಸಿಎಂ(Former Chief Minister) ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ(JDS State President) ಎಚ್. ಡಿ. ಕುಮಾರಸ್ವಾಮಿ(H D Kumarswamy) ಬಸವ ನಾಡು(Basava Nadu) ವಿಜಯಪುರದಿಂದ ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಸಿದ್ಧತೆ ಆರಂಭಿಸಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸುಕ್ಷೇತ್ರ ಯಲಗೂರಿನಲ್ಲಿರುವ ಯಲಗೂರೇಶ ದೇವಸ್ಥಾನಕ್ಕೆ ಆಗಮಿಸಿದ ಎಚ್. ಡಿ. ಕುಮಾರಸ್ವಾಮಿ ದೇವರ ದರ್ಶನ ಪಡೆದರು. ದವನದ ಹುಣ್ಣಿಮೆಯ ದಿನ ರಾಮಭಕ್ತ ಹನುಮಾನ ಜಯಂತಿಯೂ ಇರುವುದರಿಂದ […]
ಈ ಸಲ ಪಠ್ಯಕ್ರಮ ಸ್ವಲ್ಪ ಮಾಡಿಫೈ ಮಾಡುತ್ತೇವೆ- ಬದಲಾಯಿಸಲ್ಲ ಎಂದ ಶಿಕ್ಷಣ ಸಚಿವ ಬಿ. ಸಿ. ನಾಗೇಶ
ವಿಜಯಪುರ: ಈ ಬಾರಿ ಪಠ್ಯಕ್ರಮದಲ್ಲಿ(Syllabus) ಸ್ವಲ್ಪ ಮಾಡಿಫೈ(Modify) ಮಾಡುತ್ತೇವೆ. ಬದಲಾವಣೆ ಮಾಡಲ್ಲ(No Change) ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ. ಸಿ. ನಾಗೇಶ(Educaiton Minister B C Nagesh) ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣವನ್ನು ಹೆಚ್ಚಿಸಬೇಕು ಎಂಬ ವಿಚಾರ ಇದೆ. ಈ ಹಿಂದೆ ಶಾಲೆಗಳಲ್ಲಿ ನೈತಿಕ ಶಿಕ್ಷಣದ ತರಗತಿಗಳು ನಡೆಯುತ್ತಿದ್ದವು. ರಾಮಾಯಣ, ಮಹಾಭಾರತ, ಮಹಾತ್ಮಾ ಗಾಂಧಿ ಅವರ ಬಗ್ಗೆ ಪಾಠಗಳನ್ನು ಹೇಳಿಕೊಡಲಾಗುತ್ತಿತ್ತು. […]