Heavy Rain: ಕಳೆದ 24 ಗಂಟೆಯಲ್ಲಿ ಮಟ್ಟಿಹಾಳದಲ್ಲಿ 79.4 ಮಿ. ಮಿ., ವಿಜಯಪುರದಲ್ಲಿ 51.6 ಮಿ. ಮೀ.- ಉಳಿದೆಡೆ ಎಷ್ಟು ಮಳೆ ಸುರಿದಿದೆ ಗೊತ್ತಾ?

ವಿಜಯಪುರ: ಕಳೆದ 24 (Last 24) ಗಂಟೆಗಳಲ್ಲಿ(Hours) ವಿಜಯಪುರ ಜಿಲ್ಲಾದ್ಯಂತ(Vijayapura District) ಉತ್ತಮ ಮಳೆಯಾಗುತ್ತಿದ್ದು(Good Rain), ಹಲವೆಡೆ ಧಾರಾಕಾರ(Heavy) ಮಳೆ ಸುರಿದಿದೆ.  ಕೊಲ್ಹಾರ ತಾಲೂಕಿನ ಮಟ್ಟಿಹಾಳದಲ್ಲಿ ಅತ್ಯಧಿಕ 79.4 ಮಿಮಿ ಮಳೆ ದಾಖಲಾಗಿದೆ.  ಜಿಲ್ಲೆಯಲ್ಲಿ ಒಟ್ಟು ಸರಾಸರಿ 39.06 ಮಿ. ಮೀ. ಮಳೆ ದಾಖಲಾಗಿದೆ. ಉಳಿದಂತೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.  ಇದರಿಂದ ಉಷ್ಣಾಂಶದಲ್ಲಿಯೂ ಭಾರಿ ಇಳಿಕೆಯಾಗಿದೆ.  ಮಚಮಚ ಮದ್ಯಾಹ್ನ ಸುಮಾರು 40 ಡಿ. ಸೆ. ನಷ್ಟಿರುತ್ತಿದ್ದ ಉಷ್ಣಾಂಶ ಈಗ 26 ಡಿ. ಸೆ. ಅಂದರೆ […]