ಎಂಎಲ್ಸಿ ಅರುಣ ಶಹಾಪುರ ಶಾಸಕರ ನಿಧಿಯಿಂದ ಸಿಂದಗಿ ತಾಲೂಕಾಸ್ಪತ್ರೆಗೆ ಅಂಬುಲೆನ್ಸ್ ಹಸ್ತಾಂತರ

ವಿಜಯಪುರ: ವಿಧಾನ ಪರಿಷತ(MLC) ಬಿಜೆಪಿ ಸದಸ್ಯ(BJP Member) ಅರುಣ ಶಹಾಪುರ(Arun Shahapur) ಅವರ ಪ್ರದೇಶ ಅಭಿವೃದ್ಧಿ ಯೋಜನೆಯಡಿ(Grant) ಸುಮಾರು ರೂ. 14 ಲಕ್ಷಕ್ಕಿಂತ ಹೆಚ್ಚು ಅನುದಾನದಲ್ಲಿ ಖರೀದಿಸಲಾಗಿರುವ ಅಂಬುಲೆನ್ಸನ್ನ್ನುನು(Ambulance) ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಾಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ.  ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಅವರು ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಆರೋಗ್ಯ ಮತ್ತು ಕುಟುಂಬ […]