ಧಾರವಾಡ ಶಿಕ್ಷಣ ಇಲಾಖೆ ಅಪರ ಆಯುಕ್ತರ ವ್ಯಾಪ್ತಿಯಲ್ಲಿ ಖಾಲಿಯಿರುವ ಬೋಧಕ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸಿಎಂ ಆದೇಶ- ಅರುಣ ಶಹಾಪುರ ಅಭಿನಂದನೆ
ವಿಜಯಪುರ: ಧಾರವಾಡ(Dharawad) ಸಾರ್ವಜನಿಕ ಶಿಕ್ಷಣ ಇಲಾಖೆ(Education Department) ಅಪರ ಧಾರವಾಡ ಆಯುಕ್ತರ(Commessioner) ವ್ಯಾಪ್ತಿಯಲ್ಲಿ(Juridisction) ಬರುವ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ(Private Aided High Schools) ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ವಾಯುವ್ಯ ಶಿಕ್ಷಕರ ಕ್ಷೇತ್ರದ ಎಂ ಎಲ್ ಸಿ ಅರುಣ ಶಹಾಪುರ, 31.12.2015ಕ್ಕೂನಾನಾ ಕಾರಣಗಳಿಗಾಗಿ ಖಾಲಿ ಇರುವ ಬೋಧಕ ಹುದ್ದೆಗಳ ಪೈಕಿ 318 ಹುದ್ದೆಗಳ ಪೈಕಿ 114 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಈಗ […]
ಎಂ ಎಲ್ ಸಿ ಅರುಣ ಶಹಾಪುರ ಅವರಿಗೆ ಪತ್ರ ಬರೆದ ಶಿಕ್ಷಣ ಸಚಿವರು- ಲೆಟರ್ ನಲ್ಲಿ ಏನಿದೆ ಗೊತ್ತಾ?
ವಿಜಯಪುರ: ಶಿಕ್ಷಣ(Education) ಸಚಿವ(Minister) ಬಿ. ಸಿ. ನಾಗೇಶ(B C Nagesh) ವಿಧಾನ ಪರಿಷತ ಶಿಕ್ಷಕರ ಕ್ಷೇತ್ರದ ಶಾಸಕ(MLC) ಅರುಣ ಶಹಾಪುರ(Arun Shahapur) ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ನಾನಾ ವಿಚಾರಗಳನ್ನು ಶಿಕ್ಷಣ ಸಚಿವರು ಪ್ರಸ್ತಾಪಿಸಿದ್ದು, ಕೋರಿಕೆಯನ್ನು ಸಲ್ಲಿಸಿದ್ದಾರೆ. ಸಚಿವರ ಪತ್ರದಲ್ಲಿರುವದ ಸಂಪೂರ್ಣ ಸಾರ ಇಲ್ಲಿದೆ. ಆದರಣೀಯ ಜನಪ್ರಿಯ ಶಾಸಕರಾದ ಶ್ರೀ ಅರುಣ್ ಶಹಾಪುರ ಅವರೇ.. ಕೋವಿಡ್-19 ಕಾರಣ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳು ಶಾಲೆಗೆ ಸರಿಯಾಗಿ ಹಾಜರಾಗಲು ಸಾಧ್ಯವಾಗದೇ ಕಲಿಕೆಯಲ್ಲಿ ಹಿನ್ನಡೆಯಾಗಿರುವುದು ತಮಗೆ ತಿಳಿದ ಸಂಗತಿಯಾಗಿದೆ. […]
ಎಂಎಲ್ಸಿ ಅರುಣ ಶಹಾಪುರ ಶಾಸಕರ ನಿಧಿಯಿಂದ ಸಿಂದಗಿ ತಾಲೂಕಾಸ್ಪತ್ರೆಗೆ ಅಂಬುಲೆನ್ಸ್ ಹಸ್ತಾಂತರ
ವಿಜಯಪುರ: ವಿಧಾನ ಪರಿಷತ(MLC) ಬಿಜೆಪಿ ಸದಸ್ಯ(BJP Member) ಅರುಣ ಶಹಾಪುರ(Arun Shahapur) ಅವರ ಪ್ರದೇಶ ಅಭಿವೃದ್ಧಿ ಯೋಜನೆಯಡಿ(Grant) ಸುಮಾರು ರೂ. 14 ಲಕ್ಷಕ್ಕಿಂತ ಹೆಚ್ಚು ಅನುದಾನದಲ್ಲಿ ಖರೀದಿಸಲಾಗಿರುವ ಅಂಬುಲೆನ್ಸನ್ನ್ನುನು(Ambulance) ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಾಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ. ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಅವರು ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಆರೋಗ್ಯ ಮತ್ತು ಕುಟುಂಬ […]
ಪಾದಯಾತ್ರೆಯಲ್ಲಿ ಬಂದ ಅನುದಾನ ರಹಿತ ಐಟಿಐ ಸಿಬ್ಬಂದಿ- ಸಚಿವರನ್ನು ಭೇಟಿ ಮಾಡಿಸಿದ ಅರುಣ ಶಹಾಪುರ
ಬೆಂಗಳೂರು: ಅನುದಾನಕ್ಕೆ(Grant) ಒಳಪಡಿಸುವಂತೆ ಆಗ್ರಹಿಸಿ(Demand) ಅನುದಾನ ರಹಿತ ಐಟಿಐ(Ungranted ITI) ಕಾಲೇಜುಗಳ ಸಿಬ್ಬಂದಿಗಳುCollage Staff) ಕೈಗೊಂಡಿರುವ ಪಾದಯಾತ್ರೆ(Padayatre) ಬೆಂಗಳೂರು(Bengaluru) ತಲುಪಿದೆ. ಹುಬ್ಬಳ್ಳಿಯಿಂದ ಆತಂಭವಾದ ಈ ಪಾದಯಾತ್ರೆ ಬೆಂಗಳೂರು ತಲುಪಿದ್ದು, ಈ ಸಿಬ್ಬಂದಿಯನ್ನು ಎಂ ಎಲ್ ಸಿ ಅರುಣ ಶಹಾಪುರ ಬರಮಾಡಿಕೊಂಡರು. ಅಲ್ಲದೇ, ಪಾದಯಾತ್ರೆಯಲ್ಲಿ ಬಂದ ಹೋರಾಟನಿರತ ಸಿಬ್ಬಂದಿಯ ಜೊತೆ ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರ ಕಛೇರಿಗೆ ತೆರಳಿ ಸಚಿವರನ್ನು ಭೇಟಿ ಮಾಡಿದರು. ಅಲ್ಲದೇ, ಅನುದಾನ ರಹಿತ ಐಟಿಐಗಳ ಸಮಸ್ಯೆ […]
10 ವರ್ಷಕ್ಕೊಮ್ಮೆ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣ, ಹಳೆ ಪಿಂಚಣಿ ವ್ಯವಸ್ಥೆ ಮರುಜಾರಿಗೆ ಅರುಣ ಶಹಾಪುರ ಒತ್ತಾಯ
ಬೆಂಗಳೂರು: ಖಾಸಗಿ(Private) ಅನುದಾನ ರಹಿತ(Un Granted) ಶಿಕ್ಷಣ ಸಂಸ್ಥೆಗಳ(Education Institutions) ಮಾನ್ಯತೆ(Accreditation) ನವೀಕರಣವನ್ನು(Renewal) ಪ್ರತಿವರ್ಷ ಮಾಡಬಾರದು. ಪ್ರತಿ 10 ವರ್ಷಗಳಿಗೊಮ್ಮೆ(Every 10 Years) ಮಾನ್ಯತೆ ನವೀಕರಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಕುರಿತು ಶಿಕ್ಷಣ ಇಲಾಖೆ ಕೂಡಲೇ ಸುತ್ತೋಲೆ ಹೊರಡಿಸುವಂತೆ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಸರಕಾರವನ್ನು ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಶೂನ್ಯವೇಲೆಯಲ್ಲಿ ಅರುಣ ಶಹಾಪುರ ಈ ಒತ್ತಾಯ ಮಾಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ ಆಡಳಿತ ಪಕ್ಷದ ನಾಯಕ ಮತ್ತು […]
ಎಂ ಎಲ್ ಸಿ ಅರುಣ ಶಹಾಪುರ, ಹಣಮಂತ ನಿರಾಣಿ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಬೆಂಬಲಿಗರಿಂದ ಶುಭ ಕೋರಿಕೆ
ವಿಜಯಪುರ: ವಿಧಾನ ಪರಿಷತ(Legislative Council) ಹಾಲಿ(Sitting) ಸದಸ್ಯರಾದ(MLC) ಅರುಣ ಶಹಾಪುರ(Shahapur) ಮತ್ತು ಹಣಮಂತ ನಿರಾಣಿ(Hanamant Nirani) ಅವರಿಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿದೆ. ಅರುಣ ಶಹಾಪುರ ಶಿಕ್ಷಕರ ಕ್ಷೇತ್ರದಿಂದ ಈಗಾಗಲೇ ಎರಡು ಬಾರಿ ಆಯ್ಕೆಯಾಗಿದ್ದು, ಈಗ ಹ್ಯಾಟ್ರಿಕ್ ಸಾಧಿಸುವ ಗುರಿ ಹೊಂದಿದ್ದಾರೆ. ಇವರಿಗೆ ಈಗ ಮೂರನೇ ಬಾರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಮಧ್ಯೆ, ಎಂ ಎಲ್ ಸಿ ಹಣಮಂತ ನಿರಾಣಿ ಅವರಿಗೆ ಪದವೀಧರ ಕ್ಷೇತ್ರದಿಂದ ಬಿಜೆಪಿ ಎರಡನೇ ಬಾರಿಗೆ ಟಿಕೆಟ್ ನೀಡಿದ್ದಾರೆ. ಮತ್ತೋಂದೆಡೆ ಬಿಜೆಪಿ ಹೈಕಮಾಂಡ […]
1995ರ ನಂತರದ ಶಾಲೆಗಳಿಗೆ ಅನುದಾನ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಇಲಾಖೆಗೆ ಹೆಚ್ಚಿನ ಅನುದಾನ ನೀಡಿ- ಎಂಎಲ್ಸಿ ಅರುಣ ಶಹಾಪುರ ಮತ್ತೀತರರಿಂದ ಸಿಎಂ ಭೇಟಿ
ಬೆಂಗಳೂರು: ಬಿಜೆಪಿ(BJP) ಶಿಕ್ಷಕ(Teacher) ಮತ್ತು ಪದವೀಧರ(Graduate) ಕ್ಷೇತ್ರದ ವಿಧಾನ ಪರಿಷತ್ತಿನ(MLC) ಸದಸ್ಯರು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommayi) ಅವರನ್ನು ಭೇಟಿ ಮಾಡಿ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಎಂಎಲ್‌ಸಿ ಅರುಣ ಶಹಾಪುರ(Arun Shahapur) ಮತ್ತು ಇತರ ಎಂಎಲ್‌ಸಿ ಗಳು ಸಿಎಂ ಭೇಟಿ ಮಾಡಿದರು. ಅಲ್ಲದೇ, ಈ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಮುಂಬರುವ ಬಜೆಟ್ […]