Fuel Efficiency: ರಾಜ್ಯ ಮಟ್ಟದ ಉತ್ತಮ ಇಂಧನ ಸಂರಕ್ಷಣಾ ಪುರಸ್ಕಾರಕ್ಕೆ ವಿಜಯಪುರದ 3ನೇ ಘಟಕ ಆಯ್ಕೆ
ವಿಜಯಪುರ: 2020-21ರ ವರ್ಷದ(Year) ಪೆಟ್ರೋಲಿಯಂ ಕನ್ಸರ್‌ವೇಶನ್ ರಿಸರ್ಚ್ ಅಸೋಶಿಯೇಶನ್(Petroleum Corporation Efficiency Award) ಕೇಂದ್ರ ಸರಕಾರದಿಂದ(Union Government) ನೀಡಿರುವ ರಾಜ್ಯಮಟ್ಟದ ಉತ್ತಮ ಇಂಧನ ಸಂರಕ್ಷಣಾ(ಕೆಎಂಪಿಎಲ್) ಪುರಸ್ಕಾರಕ್ಕೆ(Award) ಕಕರಸಾ ನಿಗಮ ವಿಜಯಪುರ ವಿಭಾಗದ ವಿಜಯಪುರ-3(Vijayapura 3rd Division) ನೇ ಘಟಕ ಆಯ್ಕೆಯಾಗಿದೆ. ಏ.21 ರಂದು ಬೆಂಗಳೂರಿನ ಶಾಂತಿನಗರದ ಘಟಕ-2ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರಾರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿ. ಎಸ್. ಫುಲೇಕರ, ತಾಂತ್ರಿಕ ಶಿಲ್ಪಿ (ಪ್ರ) ಎಂ. ಎಚ್. ಮಧಬಾವಿ, […]
ಬಿ ಎಲ್ ಡಿ ಇ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ- ವಿಟಿಯುಗೆ ನಾಲ್ಕರಲ್ಲಿ ಇಬ್ಬರು ಪ್ರಥಮ ಸ್ಥಾನ
ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆ(BLDEA) ವಚನಪಿತಾಮಹ(Vachana Pitamaha) ಡಾ.ಫ.ಗು.ಹಳಕಟ್ಟಿ (Dr. P. G. Halakatti) ಎಂಜನಿಯರಿಂಗ್(Engineering) ಕಾಲೇಜಿನ(College) ನಾಲ್ಕು ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)(VTU) 2020-21 ನೇ ವರ್ಷದ ಎಂಜನಿಯರಿಂಗ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವ ಮೂಲಕ ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಿ.ಇ ಆರ್ಕಿಟೆಕ್ಟರ್ ವಿಭಾಗದಲ್ಲಿ ಕೆ. ಸಾಯಿ ಹಸಿತಾ ವಿವಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ರೀತಿ ಎಂ.ಟೆಕ್ ಮೆಕ್ಯಾನಿಕಲ್ ಮಷಿನ್ ಡಿಸೈನ್ (ಎಂ.ಎಂ.ಡಿ) ಎಂಜನಿಯರಿಂಗ್‍ನಲ್ಲಿ ಮಳೆಪ್ಪ ಗರಸಂಗಿ ಕೂಡ ವಿವಿಗೆ ಮೊದಲ ಸ್ಥಾನ […]