Handicap Unique Card: ಬಸವನ ಬಾಗೇವಾಡಿಯಲ್ಲಿ 2ನೇ ದಿನ 174 ಜನರಿಗೆ ಗುರುತಿನ ಚೀಟಿ ವಿತರಣೆ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ(Basavana Bagewadi) ತಾಲೂಕಾಸ್ಪತ್ರೆಯಲ್ಲಿ(Taluku Hospital) ನಡೆದ ವಿಕಲ ಚೇತನರಿಗೆ(Handicap) ವಿಶಿಷ್ಠ ಗುರುತಿನ ಚೀಟಿ(Unique Identity Card) ನೀಡುವ ಶಿಬಿರದಲ್ಲಿ 174 ಜನ ವಿಕಲಚೇತನರು ತಪಾಸಣೆಗೊಳಪಟ್ಟು(Check Up) ಸೌಲಭ್ಯ ಪಡೆದರು. ಶ್ರವಣದೋಷವುಳ್ಳ ವಿಕಲಚೇತನರನ್ನು ಹೊರತುಪಡಿಸಿ ಇನ್ನುಳಿದ ದೈಹಿಕ, ಬೌದ್ಧಿಕ ವಿಕಲತೆ, ಮಾನಸಿಕ ಅಸ್ವಸ್ಥರು, ದೃಷ್ಟಿ ದೋಷವುಳ್ಳ ವಿಕಲಚೇತನರು ವಿಶೇಷ ತಪಾಸಣೆಗೊಳಪಟ್ಟು ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ ಪಡೆದರು. ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ […]

Syllabus Issue: ಪಠ್ಯಪುಸ್ತಕ ಸಮಿತಿ ರದ್ದುಪಡಿಸಲು ಆಗ್ರಹಿಸಿ ಬಸವಣ್ಣನವರ ಜನ್ಮಸ್ಥಳದಲ್ಲಿ ಪ್ರತಿಭಟನೆ

ವಿಜಯಪುರ: ಒಂಬತ್ತನೇ ತರಗತಿಯ(Ninth Standard) ಪಠ್ಯದಲ್ಲಿ(Syllabus) ಅಣ್ಣ ಬಸವಣ್ಣನವರನ್ನು(Anna Basavanna) ವೈದಿಕ ಗೊಳಿಸಲಾಗಿದೆ ಎಂದು ಆರೋಪಿಸಿ ಮತ್ತು ಪಠ್ಯಪುಸ್ತಕ ಸಮಿತಿ ರದ್ದು(Cancel) ಮಾಡುವಂತೆ ಒತ್ತಾಯಿಸಿ ಬಸವಣ್ಣನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ(Basavanadu Bagewadi) ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಬಸವನ ಬಾಗೇವಾಡಿ ಪಟ್ಟಣದಲ್ಲಿರುವ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಂಕರಗೌಡ ಬಿರಾದಾರ ಮಾತನಾಡಿದರು. ಬಸವಣ್ಣನವರನ್ನು ವೀರಶೈವರನ್ನಾಗಿ ಚಿತ್ರಿಸಿದ್ದು ಖಂಡನೀಯ. ಬಸವಣ್ಣನವರು […]

Bajava Jayanti: ಬಸವಣ್ಣನ ಜನ್ಮಸ್ಥಳದಲ್ಲಿ ಕಾಟಾಚಾರಕ್ಕೆ ಜಯಂತಿ ಆಚರಣೆ- ರಾಜ್ಯಕ್ಕೆ ಅಮಿತ್ ಶಾ ಆಗಮಿಸಿದ ಹಿನ್ನೆಲೆ ಸಿಎಂ ಬಿಡಲಿ, ಸಚಿವರೂ ಬರದೆ ನಿರ್ಲಕ್ಷ್ಯ ಆರೋಪ

ವಿಜಯಪುರ: ಬಸವಣ್ಣನವರ(Anna Basaveshwar) ಜನ್ಮಸ್ಥಳ(Birth Place) ವಿಜಯಪುರ ಜಿಲ್ಲೆಯ(Vijayapura District) ಬಸವನ ಬಾಗೇವಾಡಿಯಲ್ಲಿ(Basavana Bagewadi) ನಡೆದ ರಾಜ್ಯ ಮಟ್ಟದ ಬಸವ ಜಯಂತಿ(Basava Jayanti)  ಆಚರಣೆ ಕಾರ್ಯಕ್ರಮ ಕಾಟಾಚಾರಕ್ಕೆ ನಡೆಸಿದ ಆರೋಪ ಕೇಳಿ ಬಂದಿದೆ.   ಈ ಭಾಗದ ಜನ ಮತ್ತು ಜನಪ್ರತಿನಿಧಿಗಳ ಒತ್ತಾಯದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಸವಣ್ಣನವರ ಜನ್ಮಸ್ಥಳದಲ್ಲಿ ರಾಜ್ಯಮಟ್ಟದ ಬಸವ ಜಯಂತಿ ಕಾರ್ಯಕರ್ಮ ಆಯೋಜನೆ ಮಾಡಲಾಗಿತ್ತು.  ಅಲ್ಲದೇ, ಈ ಕಾರ್ಯಕ್ರಮಕ್ಕೆ ಅದ್ಧೂರಿ ತಯಾರಿಯೂ ನಡೆಸಲಾಗಿತ್ತು.  ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಮುಖಂಡರು […]

Basava Jayanti: ಫಲ ನೀಡಿದ ಬಸವ ನಾಡಿನ ಜನರ ಪ್ರಯತ್ನ- ಈ ಬಾರಿ ಬ. ಬಾಗೇವಾಡಿಯಲ್ಲಿ ರಾಜ್ಯ ಮಟ್ಟದ ಬಸವ ಜಯಂತಿ ಆಚರಣೆ

ವಿಜಯಪುರ: ಬಸವ ನಾಡಿನ(Basava Nadu) ಬಹು ವರ್ಷಗಳ(Long Demand) ಬೇಡಿಕೆ ಈಗ ಈಡೇರುತ್ತಿದೆ. ಈ ಬಾರಿ ಬಸವ ಜಯಂತಿ(Basava Jayanti) ರಾಜ್ಯ ಮಟ್ಟದ ಕಾರ್ಯಕ್ರಮ(Stats Level Programme) ಬಸವಣ್ಣನ ತವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ(Basavanadu Bagewadi) ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಬಸವ ಸೈನ್ಯದ ಸಂಸ್ಥಾಪಕ‌‌ ಶಂಕರಗೌಡ ಬಿರಾದಾರ, ಸರಕಾರ ಈ ವರ್ಷ ಬಸವಣ್ಣನ ಜನ್ಮಸ್ಥಳ ಬಸವನ ಬಾಗೇವಾಡಿ ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರ ಜಯಂತೋತ್ಸವ ಕಾರ್ಯಕ್ರಮವನ್ನು ರಾಜ್ಯಮಟ್ಟದ ಕಾರ್ಯಕ್ರಮವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ […]

ಮಗನ ಚಿಕಿತ್ಸೆಗಾಗಿ ಮತಾಂತರಕ್ಕೆ ಮುಂದಾದ ಬಸವ ನಾಡಿನ ದಂಪತಿ- ಇವರಿಗೆ ಸಹಾಯ ಮಾಡಬೇಕಾದರೆ ಇಲ್ಲಿದೆ ಮಾಹಿತಿ

ವಿಜಯಪುರ: ಈ ಕುಟುಂಬಕ್ಕೆ(Family) ಬಡತನ(Poverty) ಎಂಬುದು ಶಾಪವಾಗಿ ಪರಿಣಮಿಸಿದೆ.  ಇದರಿಂದ ಬೇಸತ್ತ ದಂಪತಿ(Couple) ಪರಿಪರಿಯಾಗಿ ನೆರವು(Help) ಕೇಳಿದರೂ(Requedt) ಸ್ಪಂದಿಸದ ಹಿನ್ನೆಲೆಯಲ್ಲಿ ಈಗ ಕೈಗೊಂಡಿರವವ ನಿರ್ಧಾರ(Decision) ಎಂಥವರ ಮನಸ್ಸನ್ನೂ ಮರಗಿಸುವಂತಿದೆ.  ಇದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ  ಈರಣ್ಣ ನಾಗೂರ ಮತ್ತು ಸವಿತಾ ನಾಗೂರ ಕುಟುಂಬದ ಹೃದಯವಿದ್ರಾವಕ ಸ್ಟೋರಿ.  ಸಂತೋಷವಾಗಿರಬೇಕಿರುವ ಕುಟುಂಬವಿಗ ತಮ್ಮ ಮಗುವಿನ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಯಾರು ತಮಗೆ ಸಹಾಯ ಮಾಡುತ್ತಾರೋ ಅವರ ಧರ್ಮಕ್ಕೆ ಮತಾಂತರವಾಗಲು ಮುಂದಾಗಿದೆ. ಈರಣ್ಣ ನಾಗೂರ ಢಾಭಾವೊಂದರಲ್ಲಿ ಸಪ್ಲೈಯರ್ ಆಗಿ […]