ACB Arrest: ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ವಂಚನೆ: ಇಬ್ಬರ ಬಂಧನ- ಇವರು ಎಷ್ಟು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಗೊತ್ತಾ?
ಬೆಂಗಳೂರು: ಎಸಿಬಿ,(ACB) ಅಧಿಕಾರಿಗಳ(Officers) ಹೆಸರಿನಲ್ಲಿ(Name) ಸಾರ್ವಜನಿಕ ನೌಕರರನ್ನು(Government Servants) ವಂಚಿಸುತ್ತಿದ್ದ+Cheating) ಇಬ್ಬರು ವಂಚಕರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ರಾಜ್ಯಾದ್ಯಂತ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ನಾನಾ ಇಲಾಖೆಯ ಸಾರ್ವಜನಿಕ ನೌಕರರಿಗೆ ದೂರವಾಣಿ ಕರೆ ಮಾಡಿ ನಿಮ್ಮ ಮೇಲೆ ಎಸಿಬಿ ದಾಳಿ ಮಾಡಲಾಗುವುದು. ಅದರಿಂದ ತಪ್ಪಿಸಿಕೊಳ್ಳಬೇಕಾದರೆ ಕೂಡಲೇ ತಮ್ಮ ಖಾತೆ(ಅಕೌಂಟ)ಗೆ ಆನ್‌ಲೈನ್ ಮೂಲಕ ಹಣ ಸಂದಾಯ ಮಾಡಿ ಎಂದು ಹೇಳಿ ವಂಚಿಸಲಾಗುತ್ತಿತ್ತು. ಈ ಕುರಿತು ರಾಜ್ಯಾದ್ಯಂತ ಅನೇಕ ಪ್ರಕರಣಗಳು ದಾಖಲಾಗಿದ್ದು ಕೆಲವು ಪ್ರಕರಣಗಳು ತನಿಖೆ ಮತ್ತು ಹಲವು ಪ್ರಕರಣಗಳು ವಿಚಾರಣೆ […]
Siddheshwar Swamiji: ನಿಪ್ಪಾಣಿಗೆ ತೆರಳಿ ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ಕೃಷಿ ಸಮಾವೇಶಕ್ಕೆ ಆಹ್ವಾನ ನೀಡಿದ ಮುಖಂಡರು
ಬೆಳಗಾವಿ: ವಿಜಯಪುರ(Vijayapura) ನಗರದ ಎಸ್. ಎಸ್. ಹೈಸ್ಕೂಲ ಬ ಶಾಲೆಯ ಮೈದಾನದಲ್ಲಿ ಮೇ 19 ರಿಂದ 23ರ ವರೆಗೆ ಕೃಷಿ ಸಮಾವೇಶ(Agri Conference) ನಡೆಯಲಿದೆ. ಐದು ದಿನಗಳ ಈ ಸಮಾವೇಶಕ್ಕೆ ಜ್ಞಾನಯೋಗಾಶ್ರಮದ(Jnanayogashrama) ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ(Shree Siddheshwar Swamiji) ಆಹ್ವಾನ ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿರುವ ಶ್ರೀಗಳನ್ನು ಭೇಟಿ ಮಾಡಿ ವಿಜಯಪುರ ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ, ಅವರ ನೇತೃತ್ವದಲ್ಲಿ ಎ. ಎಸ್. ಪಾಟೀಲ ಕಾಮರ್ಸ್ ಮತ್ತು ಎಂ. ಬಿ. ಎ. […]
ರಾಜ್ಯದಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ಖಚಿತ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು ರಾಜ್ಯದಲ್ಲಿ ಬಿಜೆಪಿ(BJP) ಮತ್ತೋಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಮುಖ್ಯನಂತ್ರಿ (CM)ಬಸವರಾಜ ಬೊಮ್ಮಾಯಿ(Basavaraj Bommayi) ವಿಶ್ಚಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ(Bengaluru) ಬಿಜೆಪಿ ರಾಜ್ಯಾಧ್ಯಕ್ಷ(State President) ಮತ್ತು ಸಂಸದ ನಳಿನ್‍ಕುಮಾರ(Nalin Kumar Kateel) ಕಟೀಲ ಮತ್ತು ತಮ್ಮ ಸಮ್ಮುಖದಲ್ಲಿ ರಾಮನಗರ(Ramanagar) ಜಿಲ್ಲೆ ಮತ್ತು ಬೆಳಗಾವಿ(Belagavi) ಜಿಲ್ಲೆಯ ಖಾನಾಪುರದ(Khanapur) ಪ್ರಮುಖ ಮುಖಂಡರು ಬಿಜೆಪಿಗೆ ಸೇರ್ಪಡೆ(Join) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿಯ ವಿಸ್ತರಣೆ ಕಾರ್ಯ ಆರಂಭಗೊಂಡಿದೆ. ಪಕ್ಷದ ಬದ್ಧತೆಯ ಕಾರ್ಯಕರ್ತರು ಮತ್ತು ಮುಖಂಡರ ನೆರವಿನಿಂದ ಬಿಜೆಪಿ, 2023ರ ವಿಧಾನಸಭೆ ಚುನಾವಣೆಯಲ್ಲಿ […]