ರಾಜ್ಯ ಸರಕಾರಿ ನೌಕರರಿಗೆ ತುಟ್ಟಿಭತ್ಯೆ ಶೇ. 2.75 ರಷ್ಟು ಹೆಚ್ಚಳ- ಸಿಎಂ ಬಸವರಾಜ ಬೊಮ್ಮಾಯಿ ಆದೇಶ

ಬೆಂಗಳೂರು: ರಾಜ್ಯ(State) ಸರಕಾರಿ(Government) ನೌಕರರಿಗೆ(Employees) ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ(Dearness) ಭತ್ಯೆಯನ್ನು(Allowance) ಶೇ. 2.75 ರಷ್ಟು ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ. ಇದಕ್ಕಾಗಿ ಸರಕಾರ ರೂ. 1447 ಕೋ. ವಾರ್ಷಿಕ ವೆಚ್ಚ ಭರಿಸಲಿದೆ.  ಈ ಸಂಬಂಧ ಸರಕಾರಿ ಆದೇಶ ಹೊರಡಿಸಲಾಗಿದೆ.

ದ್ರಾಕ್ಷಿ, ಲಿಂಬೆ ಬೆಳೆಗಾರರು, ಸಚಿವರು, ಶಾಸಕರಿಂದ ಸಿಎಂ ಭೇಟಿ- ಕೃತಜ್ಞತೆ ಸಲ್ಲಿಕೆ

ಬೆಂಗಳೂರು: ದ್ರಾಕ್ಷಿ(Grapes) ಮತ್ತು ಲಿಂಬೆ(Lemon) ಬೆಳೆಗಾರರು(Growers) ಮತ್ತು ಶಾಸಕರು(MLAs) ಬೆಂಗಳೂರಿನಲ್ಲಿ(Bengaluru) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ‌‌ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ ಮತ್ತು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಭೇಟಿ ಮಾಡಿದ್ದರು. ದ್ರಾಕ್ಷಾರಸ ಅಭಿವೃದ್ಧಿ ಮಂಡಳಿಗೆ ಬಜೆಟ್ ನಲ್ಲಿ ರೂ. 35 ಕೋ. ಅನುದಾನ ನಿಗದಿ ಮಾಡಿದ್ದಕ್ಕಾಗಿ ಸಿಎಂ ಭೇಟಿ ಮಾಡಿದ ಮುಖಂಡರು ಕೃತಜ್ಞತೆಗಳನ್ನು ಸಲ್ಲಿಸಿದರು. ವಿಜಯಪುರ ಜಿಲ್ಲೆಯ ತೊರವಿ ಗ್ರಾಮದಲ್ಲಿ ರೂ. 35 ಕೋ. ವೆಚ್ಚದಲ್ಲಿ ದ್ರಾಕ್ಷಿ […]

ಕಾಂಗ್ರೆಸ್ ಆಚಾರ, ವಿಚಾರಗಳ ಪ್ರಚಾರದ ಹೊಣೆ ಹೊತ್ತ ಎಂ. ಬಿ‌. ಪಾಟೀಲ

ಬೆಂಗಳೂರು: ಮಾಜಿ (Gormernment) ಸಚಿವ(Minister) ಮತ್ತು ಬಬಲೇಶ್ವರ(Babalesgwar) ಕಾಂಗ್ರೆಸ್(Congress) ಶಾಸಕ (MLA)ಎಂ. ಬಿ. ಪಾಟೀಲ ಕೆಪಿಸಿಸಿ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ‌. ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಗಾಯತ್ರಿ ವಿಹಾರದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಜನರಿಂದ ಕಿಕ್ಕಿರಿದು ತುಂಬಿದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರ ಮತ್ತು ರಾಜ್ಯ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಮಾಡಿದರು. ಕೆಪಿಸಿಸಿ ರಾಜ್ಯ ಉಸ್ತುವಾರಿ ರಂದೀಪಸಿಂಗ್ ಸುರ್ಜೆವಾಲಾ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, […]

ಅಬಕಾರಿ ಅಧಿಕಾರಿಗಳ ಧಾಳಿ- ರೂ. 4 ಲಕ್ಷ ಮೌಲ್ಯದ ಮಾದಕ ವಸ್ತುಗಳ ವಶ- ಓರ್ವನ ಬಂಧನ

ಬೆಂಗಳೂರು: ಬೆಂಗಳೂರಿನ(Bengaluru) ಮಹದೇವಪುರ(Mahadevapura) ಅಬಕಾರಿ(Excise) ಪೊಲೀಸರು(Police) ಮಾದಕ(Drugs) ವಸ್ತುಗಳನ್ನು ವಶಪಡಿಸಿಕೊಂಡಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅಬಕಾರಿ ಇಲಾಖೆ ಜಂಟಿ ಆಯುಕ್ತ ಜೆ. ಗಿರಿ, ಉಪಆಯುಕ್ತ ಬಸವರಾಜ ಸಂದಿಗವಾ ಅವರ ಮಾರ್ಗದರ್ಶನದಲ್ಲಿ ಮಹದೇವಪುರ ಅಬಕಾರಿ ಇನ್ಸಪೆಕ್ಟರ್ ಎ. ಎ. ಮುಜಾವರ ನೇತೃತ್ವದಲ್ಲಿ ಖಚಿತ ಮಾಹಿತಿಯ ಮೇರೆಗೆ ಧಾಳಿ ನಡೆಸಲಾಗಿದೆ.  ಓಲ್ಡ್ ಮದ್ರಾಸ್ ರಸ್ತೆಯ ಕೆ. ಆರ್. ಪುರಂ ಮಾರುಕಟ್ಟೆ ಹತ್ತಿರ ಕೇರಳ ಮೂಲದ ರೇನೆಟ್ ಜಾರ್ಜ್ ಅಬ್ರಹಾಂ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು.  ಅಲ್ಲದೇ, ಆತ ಮಾರಾಟಕ್ಕಾಗಿ ತಂದಿದ್ದ 46.50 […]

ರಾಷ್ಟ್ರೀಯ ಬಸವ ಸೈನ್ಯದಿಂದ ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಭೇಟಿ, ಕೃತಜ್ಞತೆ ಸಲ್ಲಿಕೆ

ಬೆಂಗಳೂರು: ರಾಷ್ಟ್ರೀಯ(National) ಬಸವ ಸೈನ್ಯದ(Basavasainya) ಸಂಸ್ಥಾಪಕ(Founder) ಅಧ್ಯಕ್ಷ(President) ಶಂಕರಗೌಡ ಎಸ್. ಬಿರಾದಾರ(Shankargouda S Biradar) ಬೆಂಗಳೂರಿನಲ್ಲಿ ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ(Prakash Rathod) ಅವರನ್ನು ಭೇಟಿ ಮಾಡಿ ಕೃತೃಜ್ಞತೆ ಸಲ್ಲಿಸಿದರು. ವಿಧಾನ ಪರಿಷತ್ತಿನಲ್ಲಿ ಬುಧವಾರ ಪ್ರಕಾಶ ರಾಠೋಡ ಅವರು ಶೂನ್ಯವೇಳೆಯಲ್ಲಿ ಮಾತನಾಡಿ, ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ಬಸವ ಜಯಂತಿ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಬೇಕು ಎಂದು ಆಗ್ರಹಿಸಿದ್ದರು.  ಆಗ ಉತ್ತರಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲಕುಮಾರ, ವಿಜಯಪುರ ಜಿಲ್ಲಾಡಳಿತ […]

ಬಸವಣ್ಣನ ತವರಿನಲ್ಲಿ ರಾಜ್ಯಮಟ್ಟದ ಜಯಂತಿ ಆಚರಿಸಿ- ಸರಕಾರಕ್ಕೆ ಎಂ ಎಲ್ ಸಿ ಪ್ರಕಾಶ ರಾಠೋಡ ಒತ್ತಾಯ- ಸರಕಾರ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಭಕ್ತಿಭಂಡಾರಿ ಶ್ರೀ ಬಸವೇಶ್ವರ(Basaveshwar) ರಾಜ್ಯ ಮಟ್ಟದ(State Level) ಜಯಂತಿ(Jayatni) ಕಾರ್ಯಕ್ರಮವನ್ನು(Programme) ಅವರ ತವರು(Birth Place) ವಿಜಯಪುರದಲ್ಲಿ(Vijayapura) ಆಚರಿಸಬೇಕು ಎಂದು ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಸರಕಾರವನ್ನು ಆಗ್ರಹಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಈ ಕುರಿತು ವಿಧಾನ ಪರಿಷತ್ತಿನಲ್ಲಿ ಶೂನ್ಯವೇಳೆಯಲ್ಲಿ ಪ್ರಕಾಶ ರಾಠೋಡ ಆಗ್ರಹಿಸಿದರು.  ಈ ಕುರಿತು ಪ್ರತಿಕ್ರಿಯೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ ಕುಮಾರ, ಅಣ್ಣ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ರಾಜ್ಯ ಮಟ್ಟದ ಅಣ್ಣ ಬಸವಣ್ಣನವರ ಜಯಂತೋತ್ಸವ […]

ಸಿಎಂ ಬೊಮ್ಮಾಯಿ ಭೇಟಿ ಮಾಡಿ ಸನ್ಮಾನಿಸಿದ ಅಖಿಲ ಭಾರತ ಮಾಳಿ, ಮಾಲಗಾರ ಸಮಾಜದ ಮುಖಂಡರು- ಯಾಕೆ ಗೊತ್ತಾ?

ಬೆಂಗಳೂರು: ಅತೀ ಹಿಂದುಳಿದ(Too Backward) ಮಾಳಿ(Mali), ಮಾಲಗಾರ(Malagar) ಸಮಾಜದ ಮುಖಂಡರು(Community Leaders) ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommayi) ಭೇಟಿ ಮಾಡಿ ಸನ್ಮಾನಿಸಿದರು.   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿಯ ಬಜೆಟ್ ನಲ್ಲಿ ಅತೀ ಹಿಂದುಳಿದಿರುವ ಮಾಳಿ ಸಮಾಜದ ಅಭಿವೃದ್ಧಿಗೆ ಅನುದಾನ ನಿಗದಿ ಮಾಡಿದ್ದಾರೆ.  ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಮಾಳಿ/ಮಾಲಗಾರ ಸಮಾಜದ ಮುಖಂಡರು ಮುಖ್ಯಮಂತ್ರಿಯನ್ನು ಸನ್ಮಾನಿಸಿದರು ಕೃತಜ್ಞತೆ ಸಲ್ಲಿಸಿದರು.       ಈ ಸಂದರ್ಭದಲ್ಲಿ ತೇರದಾಳ ಬಿಜೆಪಿ ಶಾಸಕ ಸಿದ್ದು […]

ಬೆಂಗಳೂರಿನಲ್ಲಿ ಮಹದೇವಪುರ ಅಬಕಾರಿ ಪೊಲೀಸರ ಧಾಳಿ- ರೂ. 2 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು: ಬೆಂಗಳೂರಿನ(Bengaluru) ಮಹದೇವಪುರ(Mahadevapura) ಅಬಕಾರಿ(Excise) ಇನ್ಸಪೆಕ್ಟರ್(Inspector) ಎ. ಎ. ಮುಜಾವರ ನೇತೃತ್ವದ ತಂಡ(Team) ಅಕ್ರಮವಾಗಿ ಮಾರಾಟಕ್ಕೆ ತರಲಾಗಿದ್ದ ರೂ. 2 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು(Drugs) ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಜಂಟಿ ಆಯುಕ್ತ ಜೆ. ಗಿರಿ ಮತ್ತು ಉಪ ಆಯುಕ್ತ ಬಸವರಾಜ ಸಂದಿಗವಾಡ ಮಾರ್ಗದರ್ಶನದಲ್ಲಿ ಈ ಧಾಳಿ ನಡೆದಿದೆ.  ವೈಟಫಿಲ್ಡ್  ಮುಖ್ಯ ರಸ್ತೆಯ ಕಾವೇರಿ ನಗರ ಹೆಬ್ಬಾಗಿಲಿನ ಬಳಿ ಈ ಧಾಳಿ ನಡೆದಿದೆ.  ಕೇರಳದ ಕೋಲಂ ಮೂಲದ ನೋಯಲ್ ಪ್ರಕಶ್ ಎಂಬಾತ ಮಾರಾಟಕ್ಕಾಗಿ 14.40 ಗ್ರಾಂ ಮೆಥಾಫೆಟಾಮೈನ್ […]

ಪಾದಯಾತ್ರೆಯಲ್ಲಿ ಬಂದ ಅನುದಾನ ರಹಿತ ಐಟಿಐ ಸಿಬ್ಬಂದಿ- ಸಚಿವರನ್ನು ಭೇಟಿ ಮಾಡಿಸಿದ ಅರುಣ ಶಹಾಪುರ

ಬೆಂಗಳೂರು: ಅನುದಾನಕ್ಕೆ(Grant) ಒಳಪಡಿಸುವಂತೆ ಆಗ್ರಹಿಸಿ‌(Demand) ಅನುದಾನ ರಹಿತ ಐಟಿಐ(Ungranted ITI) ಕಾಲೇಜುಗಳ ಸಿಬ್ಬಂದಿಗಳುCollage Staff) ಕೈಗೊಂಡಿರುವ ಪಾದಯಾತ್ರೆ(Padayatre) ಬೆಂಗಳೂರು(Bengaluru) ತಲುಪಿದೆ. ಹುಬ್ಬಳ್ಳಿಯಿಂದ ಆತಂಭವಾದ ಈ ಪಾದಯಾತ್ರೆ ಬೆಂಗಳೂರು ತಲುಪಿದ್ದು, ಈ ಸಿಬ್ಬಂದಿಯನ್ನು ಎಂ ಎಲ್ ಸಿ ಅರುಣ ಶಹಾಪುರ ಬರಮಾಡಿಕೊಂಡರು. ಅಲ್ಲದೇ, ಪಾದಯಾತ್ರೆಯಲ್ಲಿ ಬಂದ ಹೋರಾಟನಿರತ ಸಿಬ್ಬಂದಿಯ ಜೊತೆ ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರ ಕಛೇರಿಗೆ ತೆರಳಿ ಸಚಿವರನ್ನು ಭೇಟಿ ಮಾಡಿದರು. ಅಲ್ಲದೇ, ಅನುದಾನ ರಹಿತ ಐಟಿಐಗಳ ಸಮಸ್ಯೆ […]

ಹಿಜಾಬ್ ಪ್ರಕರಣ: ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ಹೈಕೋರ್ಟ್ ಆದೇಶ ಪಾಲಿಸಬೇಕು- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಹೈಕೋರ್ಟ್(High Court) ತ್ರಿಸದಸ್ಯ ಪೀಠ(Three Judges Bench) ವಸ್ತ್ರಸಂಹಿತೆ(Dress Code) ಪ್ರಕರಣದ(Case) ಕುರಿತು ತೀರ್ಪು(Judgement) ಪ್ರಕಟಿಸಿದೆ. ಸಮವಸ್ತ್ರವನ್ನು ಎತ್ತಿ ಹಿಡಿದಿದೆ ಮತ್ತು ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ(Not Relilegious Practice) ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ‌‌. ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದು ನಮ್ಮ ಮಕ್ಕಳ ಭವಿಷ್ಯ ಹಾಗೂ ಶಿಕ್ಷಣದ ಪ್ರಶ್ನೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯವಾದುದ್ದು ಬೇರೊಂದಿಲ್ಲ. ಹೀಗಾಗಿ […]