ಬಸವ ನಾಡಿನಲ್ಲಿ ರಂಗಪಂಚಮಿ ರಂಗಿನಲ್ಲಿ ಮಿಂದೆದ್ದು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ ಕಮಲ ಪಡೆಯ ಕಲಿಗಳು
ವಿಜಯಪುರ: ಬಸವನಾಡು(Basavanadu) ಖ್ಯಾತಿಯ ವಿಜಯಪುರದಲ್ಲಿ ಹೋಳಿ ಹುಣ್ಣಿಮೆಯಾಗಿ(Holi Honnime) ಐದನೇ ದಿನಕ್ಕೆ ನಡೆಯುವ ರಂಗ ಪಂಚಮಿ(Ranga Panchami), ಬಣ್ಣದಾಟ(Colour Celebration) ಗಮನ ಸೆಳೆಯಿತು. ಹಿರಿಯರು, ಕಿರಿಯರೆನ್ನದೆ, ಮಹಿಳೆಯರು(Women) ಪುರುಷರೆನ್ನದೇ(Men) ಎಲ್ಲರೂ ಸಾಮೂಹಿಕವಾಗಿ ಬಣ್ಮದಾಟದಲ್ಲಿ ತೊಡಗುವ ಮೂಲಕ ರಂಗ ಪಂಚಮಿಗೆ ರಂಗೀನ ಮೆರಗು ನೀಡಿದರು. ಮಾನವೀಯ ಮೌಲ್ಯಗಳನ್ನು ಸಾರುವ, ದುಷ್ಟ ವಿಚಾರಗಳನ್ನು ಸುಡುವ ಹೋಳಿ ಹಣ್ಣಿಮೆಯ ರಂಗಮ ಪಂಚಮಿ ಪ್ರತಿಯೊಂದು ಮನಸ್ಸನು ಸಂತಸದ ಅಲೆಯಲ್ಲಿ ತೇಲುವಂತೆ ಮಾಡಿತು. ಜಾತಿ- ಭೇದಗಳಿಲ್ಲದೇ ಜನರು ರಂಗ ಪಂಚಮಿ ಸಂಭ್ರಮದಲ್ಲಿ ತೇಲಾಡಿದರು. ಬಸವ […]
ಎರಡು ವರ್ಷಗಳ ಬಳಿಕ ಭೌತಿಕವಾಗಿ ಪರೀಕ್ಷೆ ಬರೆದು ಖುಷಿಯಿಂದ ಅಡ್ವಾನ್ಸ್ ಹೋಳಿ ಹಬ್ಬ ಆಚರಿಸಿದ ವಿದ್ಯಾರ್ಥಿಗಳು
ವಿಜಯಪುರ: ಕೊರೊನಾದಿಂದಾಗಿ(Corona) ವಿದ್ಯಾರ್ಥಿಗಳು(Students) ಮತ್ತು ಅದರಲ್ಲಿಯೂ ಪ್ರಾಥಮಿಕ(Primary) ಮತ್ತು ಪ್ರೌಢ(Secondary) ಶಾಲೆಗಳ(School) ಮಕ್ಕಳು(Children) ಎರಡು ವರ್ಷ ಮನೆಯಲ್ಲಿ ಕುಳಿತು ಆನಲೈನ್ ನಲ್ಲಿಯೇ ಪರೀಕ್ಷೆ ಎದುರಿಸಿದ್ದರು. ಪರಸ್ಪರ ಭೇಟಿಯಂತೂ ಫೋನ್ ಕರೆ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಮಾತ್ರ ನಡೆಯುತ್ತಿತ್ತು. ಅದರಲ್ಲೂ ಭೌತಿಕವಾಗಿ ವಾರ್ಷಿಕ ಪರೀಕ್ಷೆ ಬರೆದು ಸಂಭ್ರಮಿಸುವ ಕ್ಷಣಗಳನ್ನು ಈ ವಿದ್ಯಾರ್ಥಿಗಳಿಗೆ ಸಾಧ್ಯವಾಗಿರಲ್ಲಿ. ಯಾವಾಗ ಭೌತಿಕ ತರಗತಿಗಳು ಪ್ರಾರಂಭವಾದವೋ ಅದೇ ಅಂದಿನಿಂದ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಯಿತು. ಅಲ್ಲದೇ, ಮಕ್ಕಳೂ ಕೂಡ ಮೊಬೈಲ್ ಜಂಜಾಟದಿಂದ […]