Environment Day: ಇರುವದೊಂದು ಭೂಮಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಅಂಬಾದಾಸ ಜೋಶಿ

ವಿಜಯಪುರ: ಇರುವುದೊಂದೇ(one) ಭೂಮಿ(Earth).  ಅದರ ಸಂರಕ್ಷಣೆ(Protection) ನಮ್ಮೆಲ್ಲರ ಹೊಣೆ(Everone Responsibility) ಎಂದು ಪಿಡಿಜೆ ಶಾಲೆಯ ನಿವೃತ್ತ ಶಿಕ್ಷಕ ಅಂಬಾದಾಸ್ ಜೋಶಿ(Ambadas Joshi) ಹೇಳಿದರು. ಸೋಮವಾರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಪರಿಸರ ಜಾಗೃತ ವೇದಿಕೆ ವಿಜಯಪುರ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ- 2022 “ಇರುವುದೊಂದೇ ಭೂಮಿ” ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿತ್ಯ […]

ಬಿಜೆಪಿಗೆ ಮೂಲ ಕಾರ್ಯಕರ್ತರೇ ಜೀವಾಳ- ಚಂದ್ರಶೇಖರ ಕವಟಗಿ

ವಿಜಯಪುರ: ರಾಷ್ಟ್ರಭಕ್ತಿ(Patriotism) ಹಾಗೂ ಮೌಲ್ಯಯುತ(Valuable) ರಾಜಕಾರಣಕ್ಕೆ(Politics) ಬಿಜೆಪಿ(BJP) ಹೆಸರು ಅನ್ವರ್ಥಕ ಎಂದು ಬಿಜೆಪಿ ಬೆಳಗಾವಿ ಪ್ರಭಾರಿ ಚಂದ್ರಶೇಖರ ಕವಟಗಿ(Chandrashekhar Kawatagi) ಹೇಳಿದ್ದಾರೆ. ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ಬಿಜೆಪಿ ನೂತನ ಕಚೇರಿಯ ಸಭಾಂಗಣದಲ್ಲಿ ನಡೆದ ಬಿಜೆಪಿ ಸಂಸ್ಥಾಪನೆ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ದೇಶಾಭಿಮಾನವನ್ನೇ ಉಸಿರಾಗಿಸಿಕೊಂಡಿರುವ ಪಕ್ಷ.  ಇಲ್ಲಿರುವ ಕಾರ್ಯಕರ್ತರು ಒಂದೇ ವಿಚಾರ ಹೊಂದಿರುವ ಪರಿವಾರ’ದ ಸದಸ್ಯರು.  ಬಿಜೆಪಿ ದೇಶಭಕ್ತಿ, ಸ್ವದೇಶಿ ಸಿದ್ಧಾಂತಗಳನ್ನೇ ನೆಚ್ಚಿಕೊಂಡಿದೆ ಎಂದು ಹೇಳಿದರು. ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ […]

ಪೊಲೀಸರು, ಅವರ ಕುಟುಂಬದವರ ಕಲ್ಯಾಣಕ್ಕಾಗಿ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಬೇಕಿದೆ- ನಿವೃತ್ತ ಪೊಲೀಸ್ ಅಧಿಕಾರಿ ಎನ್. ಬಿ. ಜಾಧವ

ವಿಜಯಪುರ: ಕೊರೊನಾ(Corona) ಸಂದರ್ಭದಲ್ಲಿ ಜೀವದ ಹಂಗು ತೊರೆದು ವಾರಿಯರ್ಸಗಳಾಗಿ(Worriers) ಗಣನೀಯ ಸೇವೆ(Valuable Service) ಸಲ್ಲಿಸಿದ ಪೊಲೀಸj(Police) ಕಾರ್ಯ(Service) ಶ್ಲಾಘನೀಯವಾಗಿದೆ.  ಸೇವಾನಿರತ ಹಾಗೂ ನಿವೃತ್ತ ಪೊಲೀಸರು ಮತ್ತು ಅವರ ಕುಟುಂಬದವರ ಕಲ್ಯಾಣಕ್ಕಾಗಿ ಮತ್ತಷ್ಟು ಯೋಜನೆಗಳನ್ನು ರೂಪಿಸಬೇಕಾದ ಅವಶ್ಯಕತೆ ಇದೆ ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಎನ್. ಬಿ ಜಾಧವ ಹೇಳಿದ್ದಾರೆ.  ವಿಜಯಪುರ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಈ ದಿನವು ಪೊಲೀಸರ […]